ಹುಲಿ, ಚಿರತೆ, ಕೋತಿಗಳ ಹ*ತ್ಯೆ ಬೆನ್ನಲ್ಲೇ ತುಮಕೂರಿನಲ್ಲಿ 19 ನವಿಲುಗಳ ನಿಗೂಢ ಸಾವು!
ತುಮಕೂರು: ರಾಜ್ಯದಲ್ಲಿ ಹುಲಿ, ಚಿರತೆ ಮತ್ತು ಕೋತಿಗಳ ಹತ್ಯೆ ಪ್ರಕರಣಗಳು ಸಂಚಲನ ಮೂಡಿಸಿದ ಬೆನ್ನಲ್ಲೇ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ 19 ನವಿಲುಗಳು ನಿಗೂಢವಾಗಿ...
Read moreDetails