• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ನಷ್ಟ

admin by admin
March 7, 2026 - 6:47 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಇಂದು ಶನಿವಾರ, ಫಾಲ್ಗುಣ ಕೃಷ್ಣ ಚತುರ್ಥೀ. ಗ್ರಹಗಳ ಪ್ರಭಾವದಿಂದ ಅನೇಕ ರಾಶಿಗಳಲ್ಲಿ ಮನಶ್ಚಾಂಚಲ್ಯ, ಆರೋಗ್ಯ ಭಯ ಮತ್ತು ಸಂಬಂಧಗಳಲ್ಲಿ ಸಂಶಯಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಕೆಲವು ರಾಶಿಗಳಲ್ಲಿ ವಿಶ್ವಾಸ ಕುಸಿಯುವ ಸಾಧ್ಯತೆ ಇದೆ. ಎಲ್ಲಾ 12 ರಾಶಿಗಳ ದಿನ ಫಲ ಇಲ್ಲಿದೆ.

ಮೇಷ ರಾಶಿ : ಅಧಿಕ ವಿಶ್ವಾಸದಿಂದ ಕೆಲಸದಲ್ಲಿ ಹಾನಿ ಸಂಭವ. ಆಪ್ತರನ್ನು ಅಸೂಯೆಯಿಂದ ನೋಡಬೇಡಿ. ಕರ್ತವ್ಯಕ್ಕೆ ಮನಸ್ಸು ಕೊಡಿ. ಸಂಗಾತಿಯ ಬಗ್ಗೆ ಸಂಶಯ ವ್ಯಕ್ತಪಡಿಸಬಹುದು. ಮಕ್ಕಳಿಂದ ಧನ ಲಾಭ ಸಾಧ್ಯ. ಎಲ್ಲವನ್ನೂ ತಿಳಿದು ಸುಮ್ಮನಿರಿ ಅದೇ ಒಳಿತು.

RelatedPosts

ಇಂದಿನ ರಾಶಿಫಲ: ಉದ್ಯೋಗ, ಹಣ, ಆರೋಗ್ಯದಲ್ಲಿ ನಿಮ್ಮ ರಾಶಿಗೆ ಹೇಗಿದೆ ಫಲ?

ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿ ಹೇಗಿದೆ ನೋಡಿ?

ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ

ADVERTISEMENT
ADVERTISEMENT

ವೃಷಭ ರಾಶಿ : ಉದ್ಯೋಗದಿಂದ ಪ್ರಯಾಣ ಅನಿವಾರ್ಯ. ಮಕ್ಕಳಿಂದ ಹೆಚ್ಚು ನಿರೀಕ್ಷೆ. ಸಂಯಮ ಕೆಡಬಹುದು. ವೃತ್ತಿಯಲ್ಲಿ ಕಿರುಕುಳ ಹೆಚ್ಚು. ದೂರದ ಸಂಬಂಧಗಳು ಹತ್ತಿರವಾಗಬಹುದು. ಚಿಂತನೆ ಸಫಲಗೊಳ್ಳಲು ಸಮಯ ಬೇಕು. ಮನಸ್ಸು ಸಂಕುಚಿತವಾಗಬಹುದು.

ಮಿಥುನ ರಾಶಿ : ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿಶ್ಚಿಂತರಾಗಿ. ಮಿತವಾದ ಮಾತು ಒಳ್ಳೆಯದು. ಉದ್ಯೋಗ ಬದಲಾವಣೆಯಿಂದ ಸಮಯ ವ್ಯರ್ಥ. ಸಾಮಾಜಿಕ ಕಾರ್ಯಕ್ಕೆ ಪ್ರಶಂಸೆ. ಅವ್ಯಕ್ತ ಭಯ ಇರಲಿದೆ. ಸಹೋದರರಿಗೆ ಧನ ಸಹಾಯ ಮಾಡಿ. ಅನಗತ್ಯ ಆಲೋಚನೆಗಳಿಂದ ಮನಸ್ಸು ಹಾಳುಮಾಡಿಕೊಳ್ಳಬೇಡಿ.

ಕರ್ಕಾಟಕ ರಾಶಿ : ಸ್ವಾವಲಂಬನೆಯಿಂದ ಹೊಸ ಆತ್ಮವಿಶ್ವಾಸ. ಉದ್ಯೋಗದಾತರ ನಿರೀಕ್ಷೆ ಪೂರೈಸಿ ಮೆಚ್ಚುಗೆ ಪಡೆಯಿರಿ. ಉಸಿರಾಟದ ತೊಂದರೆ ಗಂಭೀರವಾಗಿ ತೆಗೆದುಕೊಳ್ಳಿ. ಸ್ನೇಹ ಕಳೆದುಕೊಳ್ಳುವ ಸಾಧ್ಯತೆ. ತಂದೆಯ ಆರೋಗ್ಯಕ್ಕೆ ಚಿಕಿತ್ಸೆ ಅಗತ್ಯ.

ಸಿಂಹ ರಾಶಿ : ಗುರಿಯ ಕಡೆಗೆ ಮಾತ್ರ ಗಮನ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೂಡಿಟ್ಟ ಹಣ ಹಿಂಪಡೆಯಿರಿ. ಮದುವೆಯ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬೇಡಿ. ಹಿಂದಿನ ಆಸೆಗಳು ಪೂರೈಸಲ್ಪಡಬಹುದು. ಹಣ ಸಿಗದೇ ನಿರಾಸೆ. ಆರೋಗ್ಯ ಸುಧಾರಿಸಿ ಕೆಲಸಕ್ಕೆ ತೊಡಗಿ.

ಕನ್ಯಾ ರಾಶಿ : ಹಣಕ್ಕಾಗಿ ಕಾಯುವುದರಿಂದ ಸಮಯ ಹಾಳು. ಸಂಗಾತಿಯೊಂದಿಗೆ ಉತ್ತಮ ಸಮಯ. ಸ್ಪಷ್ಟನೆ ನೀಡಿದರೂ ಪ್ರಯೋಜನವಿಲ್ಲ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ. ದೂರುಗಳ ಸಾಧ್ಯತೆ. ಕರ್ತವ್ಯ ದೃಢವಾಗಿ ಮಾಡಿ. ಒಡಹುಟ್ಟಿದವರ ಬಗ್ಗೆ ಅಸೂಯೆ. ಮನೋಬಲ ದುರ್ಬಲ. ದಾಂಪತ್ಯದಲ್ಲಿ ಹೊಂದಾಣಿಕೆ ಕೊರತೆ.

ತುಲಾ ರಾಶಿ : ಕ್ರೀಡೆಯಲ್ಲಿ ಹೆಚ್ಚು ಸಮಯ. ವೃತ್ತಿಗೆ ಸಲಹೆ ಪಡೆಯಿರಿ. ವಿದ್ಯುತ್ ಉಪಕರಣಗಳನ್ನು ಎಚ್ಚರಿಕೆಯಿಂದ ಬಳಸಿ. ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೆಗಳು. ಸಂಗಾತಿಯ ಆಯ್ಕೆ ಮುಂದೂಡಬೇಡಿ. ಸಾಮಾಜಿಕ ಕಾರ್ಯದಲ್ಲಿ ಭಾಗಿ. ಆಸ್ತಿ ಕೊಡುವ ಚಿಂತನೆ ಬರಬಹುದು.

ವೃಶ್ಚಿಕ ರಾಶಿ : ಸರಿಯಾದ ತೀರ್ಮಾನದಿಂದ ವ್ಯವಹಾರದಲ್ಲಿ ದೊಡ್ಡ ನಷ್ಟ ತಪ್ಪಿಸಿ. ಮಾತಿನಿಂದ ಇತರರನ್ನು ಮೋಡಿ ಮಾಡಿ. ದೈವಾನುಗ್ರಹ ಇರಲಿದೆ. ಮೊಂಡುತನ ತೊಂದರೆಗೆ ಕಾರಣ. ಪ್ರಶಂಸೆಯಿಂದ ಸಹೋದ್ಯೋಗಿಗಳ ತೊಂದರೆ. ಮಿತ್ರರು ಸಹಾಯಕ್ಕೆ ಆಲೋಚಿಸುವರು. ಮಕ್ಕಳ ವಿಚಾರದಲ್ಲಿ ನಿಷ್ಪಕ್ಷಪಾತಿ ಇರಿ.

ಧನು ರಾಶಿ : ಯೋಗ್ಯ ದುಡಿಮೆಯಿಂದ ಅಧಿಕಾರಿಗಳ ಮೆಚ್ಚುಗೆ. ಬೇರೆಯವರ ನಕಾರಾತ್ಮಕ ಭಾವ. ಗುರಿ ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹ. ಕುಟುಂಬ ಭಿನ್ನಾಭಿಪ್ರಾಯ ಸರಿಪಡಿಸಿ. ಸಮೀಪ ಬಂಧುಗಳ ವಿಯೋಗ ಸಾಧ್ಯ. ಸುಲಭ ವಸ್ತುಗಳನ್ನು ಬಲದಿಂದ ಪಡೆಯುವ ಚಿಂತನೆ.

ಮಕರ ರಾಶಿ : ಸಣ್ಣ ವಿಷಯಗಳಿಗೆ ದೂಷಣೆ ಮಾಡಬೇಡಿ. ಉದ್ಯೋಗದ ದೌರ್ಬಲ್ಯ ಹಂಚಿಕೊಳ್ಳಬೇಡಿ. ಸರಿಯಾದ ಪರಿಹಾರಕ್ಕೆ ಗಮನ. ನಿವೃತ್ತರಾದವರು ನಡತೆ ಸರಿಯಾಗಿಡಿ. ವಿನೋದ ಮಾತು ಗಂಭೀರವಾಗಬಹುದು. ನಿಮ್ಮವರೇ ಯಶಸ್ಸು ಸಹಿಸದೇ ತೊಂದರೆ. ಹಣ ಸಂಗ್ರಹಿಸಿ. ಸಾಲದಿಂದ ಮುಕ್ತಿ.

ಕುಂಭ ರಾಶಿ : ಬಂಧುಗಳ ಒಡನಾಟ. ಅತಿ ಉತ್ಸಾಹದಿಂದ ಮಾಹಿತಿ ಅಪಾತ್ರರಿಗೆ ತಲುಪಿ ಅಪಾಯ. ಸ್ನೇಹಿತರ ಜಗಳದಲ್ಲಿ ತಲೆ ಹಾಕಬೇಡಿ. ದಾಂಪತ್ಯ ವಿರಸದಿಂದ ಮಾನಸಿಕ ಆರೋಗ್ಯ ಕೆಡಬಹುದು. ಶ್ರಮದಿಂದ ನ್ಯಾಯಾಲಯ ಗೆಲುವು. ಅನಾರೋಗ್ಯ ಭಯ. ಹಿರಿಯರ ಮಾರ್ಗದರ್ಶನ ಸಿಗಲಿದೆ.

ಮೀನ ರಾಶಿ : ಹೊಸ ಯೋಜನೆಯಲ್ಲಿ ವಿಘ್ನಗಳು. ನಿಶ್ಚಿತ ಆದಾಯ ಇಳಿಕೆ, ಚಿಂತೆ. ದಾಂಪತ್ಯ ವಾಗ್ವಾದ ಅತಿರೇಕ. ಮಿತ್ರರು ಆಸಕ್ತಿ ಬದಲಾಯಿಸಬಹುದು. ಕಾರ್ಯ ಮುಂದೂಡಬೇಡಿ. ವಾಹನ ಚಲಾಯಿಸುವಾಗ ಎಚ್ಚರ. ಹೊಸ ವ್ಯಾಪಾರ ಆಸಕ್ತಿ. ಯಂತ್ರಗಳಿಂದ ತೊಂದರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಡೈವರ್ಟ್ (11)

ಬಿಡುಗಡೆಯಾಗಿ 7 ವಾರ ಕಳೆದರೂ ಕುಸಿಯದ ‘ಹನುಮಾನ್ ಅಂಶ್’ ಕಲೆಕ್ಷನ್

by ದಿಶಾ ಕೆ. ಎಸ್.
September 20, 2026 - 12:35 pm
0

ಡೈವರ್ಟ್ (10)

ಬಿಸಿಲಿನಿಂದ ಕಂಗೆಟ್ಟ ಬೆಂಗಳೂರಿಗೆ ವರುಣನ ಸಿಂಚನ: ಮುಂದಿನ ದಿನಗಳಲ್ಲೂ ಮಳೆ ಸಾಧ್ಯತೆ

by ದಿಶಾ ಕೆ. ಎಸ್.
September 20, 2026 - 12:18 pm
0

ಡೈವರ್ಟ್ (9)

LPG ಸಬ್ಸಿಡಿಗೆ ಹೊಸ ರೂಲ್ಸ್: ಅಕ್ಟೋಬರ್ 1ರಿಂದ ಆಧಾರ್ ಬಯೋಮೆಟ್ರಿಕ್ ಕಡ್ಡಾಯ

by ದಿಶಾ ಕೆ. ಎಸ್.
September 20, 2026 - 11:37 am
0

ಡೈವರ್ಟ್ (7)

ಏಷ್ಯನ್ ಗೇಮ್ಸ್ 2026: ಮೊದಲ ದಿನವೇ ಭಾರತಕ್ಕೆ ಬೆಳ್ಳಿ ಪದಕ

by ದಿಶಾ ಕೆ. ಎಸ್.
September 20, 2026 - 11:11 am
0

ಸಂಬಂಧಿಸಿದ ಪೋಸ್ಟ್‌ಗಳು

  • ಡೈವರ್ಟ್
    ಇಂದಿನ ರಾಶಿಫಲ: ಉದ್ಯೋಗ, ಹಣ, ಆರೋಗ್ಯದಲ್ಲಿ ನಿಮ್ಮ ರಾಶಿಗೆ ಹೇಗಿದೆ ಫಲ?
    September 20, 2026 | 0
  • ಹ್ಮೋ (41)
    ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ
    September 19, 2026 | 0
  • Untitled design 2026 09 18T063904.469
    ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿ ಹೇಗಿದೆ ನೋಡಿ?
    September 18, 2026 | 0
  • ಹ್ಮೋ (21)
    ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ
    September 17, 2026 | 0
  • ಯ್ಯ (12)
    ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ
    September 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version