• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿ ಭವಿಷ್ಯ: ಇಂದಿನ ನಿಮ್ಮ ರಾಶಿ ಫಲದ ಸಂಪೂರ್ಣ ಮಾಹಿತಿ

admin by admin
February 18, 2026 - 6:43 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2026 02 18T063733.262

RelatedPosts

ಇಂದಿನ ದಿನಭವಿಷ್ಯ: ಯಾವ ರಾಶಿಯವರಿಗೆ ಯಶಸ್ಸಿನ ಯೋಗ?

ಇಂದಿನ ಭವಿಷ್ಯ: 12 ರಾಶಿಗಳ ದಿನ ಹೇಗಿರಲಿದೆ? ಸಂಪೂರ್ಣ ರಾಶಿಫಲ

ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಶುಭ ಫಲ? ಯಾರಿಗೆ ಎಚ್ಚರಿಕೆ?

ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ?

ADVERTISEMENT
ADVERTISEMENT
ಇಂದಿನ ಪಂಚಾಂಗ ವಿಶೇಷ

ಫಾಲ್ಗುಣ ಮಾಸ, ಶುಕ್ಲ ಪಕ್ಷ, ತಿಥಿ: ಪ್ರತಿಪತ್ , ನಕ್ಷತ್ರ: ಶತಭಿಷಾ, ಸೂರ್ಯೋದಯ: 06:47 am, ಸೂರ್ಯಾಸ್ತ: 06:28 pm, ರಾಹುಕಾಲ: 12:38 – 14:06 (ಈ ಸಮಯದಲ್ಲಿ ಶುಭ ಕಾರ್ಯಗಳು ಬೇಡ)

ಮೇಷ ರಾಶಿ: ಬರಬೇಕಾದ ಬಾಕಿ ಹಣದ ಬಗ್ಗೆ ಅತೀವ ಚಿಂತೆ ಕಾಡಬಹುದು. ನೀವು ಎಷ್ಟೇ ದೊಡ್ಡ ಸಮಸ್ಯೆಯನ್ನಾದರೂ ಚಾಣಾಕ್ಷತನದಿಂದ ಯಾರಿಗೂ ತಿಳಿಯದಂತೆ ಬಗೆಹರಿಸುವ ಕಲೆ ನಿಮ್ಮಲ್ಲಿದೆ. ಬೇರೆಯವರಿಂದ ಶ್ಲಾಘನೆ ಸಿಗದಿದ್ದಾಗ ಆತ್ಮಪ್ರಶಂಸೆ ಮಾಡಿಕೊಳ್ಳುವಿರಿ. ಗೌಪ್ಯತೆ ಕಾಪಾಡುವುದರಲ್ಲಿ ನೀವು ಸೈ ಎನಿಸಿಕೊಳ್ಳುವಿರಿ.

ವೃಷಭ ರಾಶಿ: ಇಂದು ಕಾರ್ಯಕ್ಷಮತೆಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಆಮದು-ರಫ್ತು ವ್ಯವಹಾರಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಸುಲಭವಾಗಿ ಮುಗಿಯುವ ಕೆಲಸಗಳನ್ನು ನೀವೇ ಸಂಕೀರ್ಣಗೊಳಿಸಿಕೊಳ್ಳಬೇಡಿ. ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರವಿರಲಿ, ಕಳೆದುಹೋಗುವ ಸಂಭವವಿದೆ. ಬೆನ್ನು ನೋವಿನಂತಹ ಆರೋಗ್ಯ ಸಮಸ್ಯೆ ಕಾಡಬಹುದು.

ಮಿಥುನ ರಾಶಿ: ಲೆಕ್ಕಪತ್ರ ವ್ಯವಹಾರಗಳಲ್ಲಿ ನಿಖರತೆಯನ್ನು ಕಾಪಾಡಿಕೊಳ್ಳುವಿರಿ. ದಾಂಪತ್ಯದಲ್ಲಿನ ಮುನಿಸು ದೂರವಾಗಿ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ನಿಮ್ಮ ದಕ್ಷತೆಯಿಂದಾಗಿ ನಿಮ್ಮ ಕೆಳಗಿನ ನೌಕರರಿಗೆ ಭಡ್ತಿ ಸಿಗುವ ಸಾಧ್ಯತೆಯಿದೆ. ಅಸಾಧ್ಯವಾದ ಗುರಿಗಳ ಹಿಂದೆ ಬಿದ್ದು ಸಮಯ ವ್ಯರ್ಥ ಮಾಡಬೇಡಿ.

ಕರ್ಕಾಟಕ ರಾಶಿ: ಸಂಗಾತಿಯ ಉದ್ಯೋಗಕ್ಕಾಗಿ ಇಂದು ಸಾಕಷ್ಟು ಅಲೆದಾಟ ನಡೆಸುವಿರಿ. ನಿಮ್ಮ ಬಳಿ ಸಂಪನ್ಮೂಲಗಳಿದ್ದರೂ ಪರರ ಸೊತ್ತಿನ ಮೇಲೆ ಆಸೆ ಪಡುವುದು ಸರಿಯಲ್ಲ. ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾದ ಪರಿಸ್ಥಿತಿ ಬರಬಹುದು.

ಸಿಂಹ ರಾಶಿ: ನಿಮ್ಮ ಸಕಾರಾತ್ಮಕ ಆಲೋಚನೆಗಳಿಗೆ ಇಂದು ಉತ್ತಮ ಬೆಂಬಲ ಸಿಗಲಿದೆ. ಆದರೆ ಕಚೇರಿಯ ಒತ್ತಡ ಮನೆಯ ನೆಮ್ಮದಿಯನ್ನು ಕೆಡಿಸಬಹುದು. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಹೊಸ ಚೈತನ್ಯ ನೀಡಲಿದೆ. ಅತಿಯಾದ ಕೆಲಸದ ಆಯಾಸದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು, ವಿಶ್ರಾಂತಿಗೆ ಆದ್ಯತೆ ನೀಡಿ.

ಕನ್ಯಾ ರಾಶಿ: ಪಾಲುದಾರಿಕೆ ವ್ಯವಹಾರಗಳಲ್ಲಿ ಹೊಸಬರ ಸೇರ್ಪಡೆಯಾಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ, ವಿಶೇಷವಾಗಿ ಸಹೋದರಿಯರ ಜೊತೆ ಭಿನ್ನಾಭಿಪ್ರಾಯ ಮೂಡಬಹುದು. ದುರಭ್ಯಾಸಗಳಿಗೆ ಬಲಿಯಾಗದಂತೆ ಎಚ್ಚರವಹಿಸಿ. ಆಸ್ತಿ ವಿಚಾರದಲ್ಲಿ ಜಗಳಗಳು ತಾರಕಕ್ಕೇರಬಹುದು, ತಾಳ್ಮೆಯಿಂದಿರಿ.

ತುಲಾ ರಾಶಿ: ದಾಂಪತ್ಯ ಸುಖಕ್ಕಾಗಿ ಇಂದು ಮೌನವಾಗಿರುವುದೇ ಲೇಸು. ಗಿಡಮರಗಳನ್ನು ನೆಡುವಂತಹ ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗುವಿರಿ. ನಿಮ್ಮ ಸ್ವಭಾವಕ್ಕೆ ತಕ್ಕ ವ್ಯಕ್ತಿಯ ಗೆಳೆತನ ದೊರೆಯಲಿದೆ. ಉದ್ಯಮಿಗಳಿಗೆ ನಿರೀಕ್ಷಿತ ಲಾಭ ಸಿಗುವುದು ಕೊಂಚ ಕಷ್ಟವಾಗಬಹುದು. ಸ್ತ್ರೀಯರೊಂದಿಗೆ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ.

ವೃಶ್ಚಿಕ ರಾಶಿ: ದಿನವಿಡೀ ಕಠಿಣ ಪರಿಶ್ರಮ ಪಟ್ಟರೂ ಫಲಿತಾಂಶವು ದಿನದ ಅಂತ್ಯಕ್ಕೆ ಸಿಗಲಿದೆ. ಉದ್ಯೋಗ ಬದಲಾವಣೆಯ ಯೋಚನೆ ಇರುವವರಿಗೆ ಇಂದು ಗೊಂದಲದ ದಿನ. ದಾಂಪತ್ಯದಲ್ಲಿ ಅನುಮಾನ ಮೂಡದಂತೆ ನೋಡಿಕೊಳ್ಳಿ. ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸಕಾರಾತ್ಮಕ ಸ್ಪಂದನೆ ಸಿಗಬಹುದು.

ಧನು ರಾಶಿ: ನಿಮ್ಮ ಹಳೆಯ ಮನೆಯನ್ನು ನವೀಕರಿಸುವ ಆಲೋಚನೆ ಮಾಡುವಿರಿ. ಕೆಲವು ಆಪ್ತರ ನಿಜ ಬಣ್ಣ ಇಂದು ಬಯಲಾಗಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದೀತು. ವಾಹನ ಸಂಚಾರದಲ್ಲಿ ಅಡೆತಡೆಗಳು ಎದುರಾಗಬಹುದು. ದೈಹಿಕ ಶ್ರಮ ಹೆಚ್ಚಿದ್ದರೂ ಹಣಕಾಸಿನ ಲಾಭ ಸಮಾಧಾನ ತರಲಿದೆ.

ಮಕರ ರಾಶಿ: ಪ್ರಯಾಣದ ವೇಳೆ ಅನಿರೀಕ್ಷಿತವಾಗಿ ಹಳೆಯ ಬಂಧುಗಳ ಭೇಟಿಯಾಗಲಿದೆ. ಮದುವೆ ಮಾತುಕತೆಗಳು ಸಫಲವಾಗುವ ಮುನ್ಸೂಚನೆ ಇದೆ. ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವವರು ಇರುತ್ತಾರೆ, ಎಚ್ಚರ. ಜವಾಬ್ದಾರಿಗಳು ಹೆಚ್ಚಾಗುವುದರಿಂದ ಹಣದ ವ್ಯರ್ಥವಾಗದಂತೆ ನೋಡಿಕೊಳ್ಳಿ.

ಕುಂಭ ರಾಶಿ: ಜವಾಬ್ದಾರಿಗಳಿಂದ ದೂರವಿರಲು ಬಯಸುವಿರಿ. ಸ್ನೇಹಿತರ ಸಕಾಲಿಕ ಸಹಾಯವನ್ನು ಮರೆಯಬೇಡಿ. ವಿದೇಶದಿಂದ ತಾಯ್ನಾಡಿಗೆ ಮರಳುವ ಚಿಂತನೆ ನಡೆಸುವಿರಿ. ಅತಿಯಾದ ಪರಾವಲಂಬನೆ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಬಹುದು. ಪ್ರಯಾಣದ ವೇಳೆ ಆರೋಗ್ಯದ ಕಡೆ ಗಮನವಿರಲಿ.

ಮೀನ ರಾಶಿ: ಉದ್ಯಮಿಗಳಿಗೆ ಇಂದು ಆರ್ಥಿಕ ನಷ್ಟದ ಭೀತಿ ಇದೆ. ಕುಟುಂಬ ಮತ್ತು ಪ್ರೀತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಲಿದೆ. ಕಾನೂನಾತ್ಮಕವಾಗಿ ವ್ಯವಹಾರ ನಡೆಸುವುದು ಉತ್ತಮ. ಆದಾಯದ ಮೂಲಗಳನ್ನು ಭದ್ರಪಡಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಇರಲಿ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಬಲಿಷ್ಠ (24)

ಬೆಂಗಳೂರು-ಮಂಗಳೂರು ವಂದೇ ಭಾರತ್‌ಗೆ ಗ್ರೀನ್ ಸಿಗ್ನಲ್: ಆ.11ರಿಂದ ಟ್ರಯಲ್ ರನ್ ಆರಂಭ

by ದಿಶಾ ಕೆ. ಎಸ್.
August 6, 2026 - 9:56 am
0

ಬಲಿಷ್ಠ (22)

ಎಸ್.ಎನ್. ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಇಂದು ಬಂಗಾರಪೇಟೆ ಬಂದ್

by ದಿಶಾ ಕೆ. ಎಸ್.
August 6, 2026 - 8:27 am
0

ಬಲಿಷ್ಠ (21)

ಚಿನ್ನದ ದರದಲ್ಲಿ ಅಲ್ಪ ಏರಿಕೆ: 10 ಗ್ರಾಂಗೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

by ದಿಶಾ ಕೆ. ಎಸ್.
August 6, 2026 - 8:10 am
0

9

ಇಂದಿನಿಂದ ಲಾಲ್‌ಬಾಗ್‌ನಲ್ಲಿ ಆ.19ರವರೆಗೆ 220ನೇ ಫಲಪುಷ್ಪ ಪ್ರದರ್ಶನ

by ದಿಶಾ ಕೆ. ಎಸ್.
August 6, 2026 - 7:52 am
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ (38)
    ಇಂದಿನ ದಿನಭವಿಷ್ಯ: ಯಾವ ರಾಶಿಯವರಿಗೆ ಯಶಸ್ಸಿನ ಯೋಗ?
    August 6, 2026 | 0
  • ಈಶ್ವರ ಖಂಡ್ರೆ
    ಇಂದಿನ ಭವಿಷ್ಯ: 12 ರಾಶಿಗಳ ದಿನ ಹೇಗಿರಲಿದೆ? ಸಂಪೂರ್ಣ ರಾಶಿಫಲ
    August 5, 2026 | 0
  • Untitled design 2026 08 04T061830.004
    ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಶುಭ ಫಲ? ಯಾರಿಗೆ ಎಚ್ಚರಿಕೆ?
    August 4, 2026 | 0
  • Untitled design (9)
    ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ?
    August 3, 2026 | 0
  • ಷ್ಯ (22)
    ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ, ಹಿರಿಯರ ಸಲಹೆಯನ್ನು ಗೌರವದಿಂದ ಸ್ವೀಕರಿಸಿ!
    August 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version