• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, January 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಪ್ರೀತಿಗೂ ಬಂತು ವಿಮೆ: 2,300 ರೂ. ಕಟ್ಟಿ 1.25 ಲಕ್ಷ ರೂ. ಮದುವೆ ಗಿಫ್ಟ್ ಪಡೆದ ಚೀನಾ ದಂಪತಿ

ಯಶಸ್ವಿನಿ ಎಂ by ಯಶಸ್ವಿನಿ ಎಂ
January 14, 2026 - 11:41 pm
in Flash News, ವಿದೇಶ
0 0
0
Untitled design 2026 01 14T233957.435

ಚೀನಿಯರು ತಮ್ಮ ವಿಭಿನ್ನ ಆವಿಷ್ಕಾರಗಳು ಮತ್ತು ಅಗ್ಗದ ಉತ್ಪನ್ನಗಳ ಮೂಲಕ ಜಗತ್ತಿನ ಗಮನ ಸೆಳೆಯುವುದು ಹೊಸದೇನಲ್ಲ. ಆದರೆ ಈ ಬಾರಿ ಚೀನಾ ಸುದ್ದಿಯಲ್ಲಿರುವುದು ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ನಿಂದಲ್ಲ, ಬದಲಾಗಿ ಒಂದು ವಿಚಿತ್ರ ಮತ್ತು ರೋಚಕ ಲವ್ ಇನ್ಸೂರೆನ್ಸ್ (Love Insurance) ಮೂಲಕ. ಪ್ರೀತಿ ಎಂಬುದು ಕೇವಲ ಭಾವನೆಗಳ ಮೇಲೆ ನಿಂತಿರುತ್ತದೆ ಎಂಬುದು ಹಳೆಯ ಮಾತು. ಆದರೆ ಈ ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡು ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾಳೆ ಚೀನಾದ ಶಾಂಕ್ಸಿ ಪ್ರಾಂತ್ಯದ ‘ವೂ’ ಎಂಬ ಯುವತಿ.

ಏನಿದು ಲವ್ ಇನ್ಸೂರೆನ್ಸ್ ಕಥೆ?

ಈ ಕಥೆ ಶುರುವಾಗುವುದು 2015ರಲ್ಲಿ, ಆಗ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವೂ ಮತ್ತು ವಾಂಗ್ ಎಂಬ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. 2016ರಲ್ಲಿ ವೂ ತನ್ನ ಗೆಳೆಯನಿಗೆ ಉಡುಗೊರೆಯಾಗಿ ನೀಡಲು ಒಂದು ವಿಭಿನ್ನ ಪ್ಲಾನ್ ಮಾಡಿದ್ದಳು. ಅದುವೇ ಲವ್ ಇನ್ಸೂರೆನ್ಸ್. ಚೀನಾ ಲೈಫ್ ಪ್ರಾಪರ್ಟಿ ಆ್ಯಂಡ್ ಕ್ಯಾಶುಯಲ್ಟಿ ಇನ್ಸೂರೆನ್ಸ್ ಕಂಪನಿಯಿಂದ ಕೇವಲ 199 ಯುವಾನ್ (ಸುಮಾರು 2,300 ರೂಪಾಯಿ) ಪಾವತಿಸಿ ಈ ವಿಮೆಯನ್ನು ಆಕೆ ಖರೀದಿಸಿದ್ದಳು. ಆಗ ಆಕೆಯ ಗೆಳೆಯ ವಾಂಗ್ ಇದು ಯಾವುದೋ ಮೋಸದ ಜಾಲವಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದ. ಆದರೆ ಇಂದು ಅದೇ ವಿಮೆ ಅವರಿಗೆ ಬರೋಬ್ಬರಿ 1.25 ಲಕ್ಷ ರೂಪಾಯಿ ಹಣವನ್ನು ತಂದುಕೊಟ್ಟಿದೆ.

RelatedPosts

ಬಿಗ್ ಬಾಸ್ ಕನ್ನಡ 12: ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಧೃವಂತ್‌ ಔಟ್‌

ಚಿನ್ನಸ್ವಾಮಿಯಲ್ಲಿ ಮತ್ತೆ ನಡೆಯುತ್ತಾ ಐಪಿಎಲ್ ? ಸುರಕ್ಷತಾ ಮಾರ್ಗಸೂಚಿ ಪಾಲನೆಗೆ ಕೆಎಸ್‌ಸಿಎಗೆ ಪೊಲೀಸ್ ಖಡಕ್ ಸೂಚನೆ

ರಾಜ್‌ಕೋಟ್‌ನಲ್ಲಿ ಡೆರಿಲ್ ಮಿಚೆಲ್ ಅಬ್ಬರ: ಕೆ.ಎಲ್. ರಾಹುಲ್ ಶತಕದ ಹೋರಾಟ ವ್ಯರ್ಥ, ಕಿವೀಸ್‌ಗೆ ಭರ್ಜರಿ ಜಯ

ರಾಜ್‌ಕೋಟ್‌ನಲ್ಲಿ ವಿರಾಟ್‌ ಕೊಹ್ಲಿ ಹವಾ: ಕಿಂಗ್‌ಗೆ ಅಭಿಮಾನಿಯಿಂದ 15 ಲಕ್ಷದ ಗಿಫ್ಟ್

ADVERTISEMENT
ADVERTISEMENT
ವಿಮೆಯ ಷರತ್ತುಗಳೇನು ?

ಸಾಮಾನ್ಯವಾಗಿ ವಿಮೆ ಎಂದರೆ ಅಪಘಾತ ಅಥವಾ ಸಾವು ಸಂಭವಿಸಿದಾಗ ಸಿಗುವ ಪರಿಹಾರ. ಆದರೆ ಈ ಲವ್ ಇನ್ಸೂರೆನ್ಸ್ ನಿಯಮಗಳೇ ಬೇರೆಯಾಗಿದ್ದವು.

  • ಬ್ರೇಕಪ್ ಆದರೆ ಹಣವಿಲ್ಲ: ಪ್ರೀತಿ ಅರ್ಧಕ್ಕೆ ನಿಂತರೆ ಅಥವಾ ಜೋಡಿ ಬೇರ್ಪಟ್ಟರೆ ಕಂಪನಿ ಪೈಸೆ ಹಣವನ್ನೂ ನೀಡುವುದಿಲ್ಲ.

  • ಮೂರು ವರ್ಷಗಳ ಕಾಯುವಿಕೆ: ವಿಮೆ ಖರೀದಿಸಿದ 3 ವರ್ಷಗಳ ನಂತರ ಮತ್ತು 10 ವರ್ಷಗಳ ಒಳಗಾಗಿ ವಿಮೆದಾರರು ಮದುವೆಯಾಗಬೇಕು.

  • ಅದೇ ಸಂಗಾತಿ ಇರಬೇಕು: ವಿಮೆ ಖರೀದಿಸುವಾಗ ಯಾರ ಹೆಸರನ್ನು ಉಲ್ಲೇಖಿಸಲಾಗಿದೆಯೋ, ಅವರನ್ನೇ ವಿವಾಹವಾಗಬೇಕು.

  • ಬಹುಮಾನದ ಆಯ್ಕೆ: ಷರತ್ತಿನಂತೆ ಮದುವೆಯಾದರೆ 10,000 ಗುಲಾಬಿ ಹೂವುಗಳು, ಅರ್ಧ ಕ್ಯಾರೆಟ್ ವಜ್ರದ ಉಂಗುರ ಅಥವಾ ಅದಕ್ಕೆ ಸಮನಾದ ನಗದು ಹಣವನ್ನು ಕಂಪನಿ ನೀಡುತ್ತದೆ.

10 ವರ್ಷಗಳ ಪ್ರೀತಿ, ಸಿಕ್ಕಿತು ಭರ್ಜರಿ ಲಾಭ!

ವೂ ಮತ್ತು ವಾಂಗ್ ಸುಮಾರು 10 ವರ್ಷಗಳ ಕಾಲ ಸುದೀರ್ಘವಾಗಿ ಪ್ರೀತಿಸಿದರು. ಅಕ್ಟೋಬರ್ 2025ರಲ್ಲಿ ಈ ಜೋಡಿ ಅಧಿಕೃತವಾಗಿ ವಿವಾಹ ನೋಂದಣಿ ಮಾಡಿಸಿಕೊಂಡರು. ಮದುವೆಯ ನಂತರ ವೂ ವಿಮಾ ಕಂಪನಿಗೆ ಕ್ಲೈಮ್ ಸಲ್ಲಿಸಿದಾಗ, ಹಳೆಯ ಪಾಲಿಸಿಯ ನಿಯಮದಂತೆ ಕಂಪನಿಯು ಹಣವನ್ನು ಮಂಜೂರು ಮಾಡಿದೆ. 10,000 ಗುಲಾಬಿಗಳನ್ನು ನಿರ್ವಹಿಸುವುದು ಕಷ್ಟ ಎಂದು ಭಾವಿಸಿದ ದಂಪತಿ, ನಗದು ಹಣವನ್ನೇ ಆರಿಸಿಕೊಂಡಿದ್ದಾರೆ.

ಕುತೂಹಲದ ಸಂಗತಿಯೆಂದರೆ, ಇಂತಹ ವಿಚಿತ್ರ ಪಾಲಿಸಿಗಳಿಂದ ನಷ್ಟ ಉಂಟಾಗಬಹುದು ಎಂಬ ಕಾರಣಕ್ಕೆ ಚೀನಾದಲ್ಲಿ 2017ರಲ್ಲೇ ಇಂತಹ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ಮೊದಲೇ ಪಾಲಿಸಿ ಪಡೆದಿದ್ದ ವೂ ಅವರಂತಹ ಹಳೆಯ ಗ್ರಾಹಕರಿಗೆ ಮಾತ್ರ ಇದು ಅನ್ವಯವಾಗಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 01 14T233957.435

ಪ್ರೀತಿಗೂ ಬಂತು ವಿಮೆ: 2,300 ರೂ. ಕಟ್ಟಿ 1.25 ಲಕ್ಷ ರೂ. ಮದುವೆ ಗಿಫ್ಟ್ ಪಡೆದ ಚೀನಾ ದಂಪತಿ

by ಯಶಸ್ವಿನಿ ಎಂ
January 14, 2026 - 11:41 pm
0

Untitled design 2026 01 14T231627.212

ಬಿಗ್ ಬಾಸ್ ಕನ್ನಡ 12: ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಧೃವಂತ್‌ ಔಟ್‌

by ಯಶಸ್ವಿನಿ ಎಂ
January 14, 2026 - 11:25 pm
0

Untitled design 2026 01 14T230036.449

ಚಿನ್ನಸ್ವಾಮಿಯಲ್ಲಿ ಮತ್ತೆ ನಡೆಯುತ್ತಾ ಐಪಿಎಲ್ ? ಸುರಕ್ಷತಾ ಮಾರ್ಗಸೂಚಿ ಪಾಲನೆಗೆ ಕೆಎಸ್‌ಸಿಎಗೆ ಪೊಲೀಸ್ ಖಡಕ್ ಸೂಚನೆ

by ಯಶಸ್ವಿನಿ ಎಂ
January 14, 2026 - 11:03 pm
0

Untitled design 2026 01 14T224346.194

ರಾಜ್‌ಕೋಟ್‌ನಲ್ಲಿ ಡೆರಿಲ್ ಮಿಚೆಲ್ ಅಬ್ಬರ: ಕೆ.ಎಲ್. ರಾಹುಲ್ ಶತಕದ ಹೋರಾಟ ವ್ಯರ್ಥ, ಕಿವೀಸ್‌ಗೆ ಭರ್ಜರಿ ಜಯ

by ಯಶಸ್ವಿನಿ ಎಂ
January 14, 2026 - 10:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 14T231627.212
    ಬಿಗ್ ಬಾಸ್ ಕನ್ನಡ 12: ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಧೃವಂತ್‌ ಔಟ್‌
    January 14, 2026 | 0
  • Untitled design 2026 01 14T230036.449
    ಚಿನ್ನಸ್ವಾಮಿಯಲ್ಲಿ ಮತ್ತೆ ನಡೆಯುತ್ತಾ ಐಪಿಎಲ್ ? ಸುರಕ್ಷತಾ ಮಾರ್ಗಸೂಚಿ ಪಾಲನೆಗೆ ಕೆಎಸ್‌ಸಿಎಗೆ ಪೊಲೀಸ್ ಖಡಕ್ ಸೂಚನೆ
    January 14, 2026 | 0
  • Untitled design 2026 01 14T224346.194
    ರಾಜ್‌ಕೋಟ್‌ನಲ್ಲಿ ಡೆರಿಲ್ ಮಿಚೆಲ್ ಅಬ್ಬರ: ಕೆ.ಎಲ್. ರಾಹುಲ್ ಶತಕದ ಹೋರಾಟ ವ್ಯರ್ಥ, ಕಿವೀಸ್‌ಗೆ ಭರ್ಜರಿ ಜಯ
    January 14, 2026 | 0
  • Untitled design 2026 01 14T222031.478
    ರಾಜ್‌ಕೋಟ್‌ನಲ್ಲಿ ವಿರಾಟ್‌ ಕೊಹ್ಲಿ ಹವಾ: ಕಿಂಗ್‌ಗೆ ಅಭಿಮಾನಿಯಿಂದ 15 ಲಕ್ಷದ ಗಿಫ್ಟ್
    January 14, 2026 | 0
  • Untitled design 2026 01 14T220431.047
    ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾಟರ್ ಬೆಲ್ ಕಡ್ಡಾಯ: ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆಯ ಮಹತ್ವದ ಆದೇಶ
    January 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version