• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, December 7, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

Gold Smugling Case: ರನ್ಯಾ 36 ಕೋಟಿ ದಂಡ ಕಟ್ಟಬೇಕಾ..? ಶಿಕ್ಷೆಯಾದರೆ ಎಷ್ಟು ವರ್ಷ ಜೈಲು..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 8, 2025 - 1:34 pm
in ಸಿನಿಮಾ
0 0
0
Untitled design 2025 03 08t132910.609

ರನ್ಯಾ ರಾವ್ ಈಗ ದೇಶಾದ್ಯಂತ ಸುದ್ದಿಯಲ್ಲಿರೋ ನಟಿ. ಈ ನಟಿ ಇದೀಗ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಜೈಲು ಸೇರಿದ್ದಾಗಿದೆ. ಜೈಲು ಸೇರಿದ ಮೇಲೆ ಹೇಗಿದ್ಧಾರೆ ನಟಿ ರನ್ಯಾಗೀತ ಪಶ್ಚಾತ್ತಾಪ ಕಾಡ್ತಾ ಇದೆ. ಅಯ್ಯೋ.. ನಾನೇಕೆ ಹೀಗೆ ಮಾಡಿದೆ ಅನ್ನೋ ಭಾವನೆ ಕಾಡ್ತಾ ಇದೆಯಂತೆ.

Untitled design 2025 03 08t133042.677

RelatedPosts

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಲನಚಿತ್ರ ʼಮಾರ್ಕ್ʼ ಟ್ರೇಲರ್ ಅನಾವರಣ

ಸೆಟ್ಟೇರಿತು ಜವರ.. ವರ್ಸಟೈಲ್ ಆ್ಯಕ್ಟರ್ ರಿಷಿ ಜೊತೆ ರಿತನ್ಯಾ

ಅಬ್ಬಬ್ಬಾ.. ‘ಮಾರ್ಕ್’ ಹೈ- ವೋಲ್ಟೇಜ್ ಟ್ರೈಲರ್ ಔಟ್..!!

ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಟ್ರೈಲರ್ ಬಿಡುಗಡೆ

ADVERTISEMENT
ADVERTISEMENT
ರನ್ಯಾ ರಾವ್ ವಾದ ಸೋತಿದ್ದು ಎಲ್ಲಿ..?

ರನ್ಯಾ ಪರ ವಕೀಲರು ಗೊತ್ತಿಲ್ಲದೆ ಹಾಗೆ ಮಾಡಿಬಿಟ್ಟಿದ್ದಾರೆ ಎಂದು ವಾದಿಸಿದರಾದ್ರೂ, ಬೆಲ್ಟಿನಲ್ಲಿ ಚಿನ್ನದ ಬಿಸ್ಕಟ್ಸ್ ಇಟ್ಕೊಂಡು, ಅವುಗಳಿಗೆ ಟಿಷ್ಯೂ ಪೇಪರ್ ಸುತ್ತಿ, ಊಟ ಮಾಡಿದರೆ ಹೊಟ್ಟೆ ಬಿಗಿಯಾಗಬಹುದು ಎಂದು ಊಟವನ್ನೂ ಮಾಡದೇ ಬಂದಿರುವ ಕಾರಣ, ಅಮಾಯಕಿ ಎಂಬ ವಾದಕ್ಕೆ ಬಲ ಸಿಕ್ಕಿಲ್ಲ. ಯಾವಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತೋ.. ಆಗ ನನಗೆ ಆವತ್ತುಏರ್ ಪೋರ್ಟಿನಲ್ಲಿ ನಡೆದ ಆ ಘಟನೆಯನ್ನ ಮರೆಯೋಕೇ ಆಗ್ತಿಲ್ಲ. ನಾನು ಇದರಲ್ಲಿ ಹೇಗೆ ಸಿಕ್ಕಿ ಹಾಕ್ಕೊಂಡೆ.. ಎಂಥಾ ತಪ್ಪು ಮಾಡಿಬಿಟ್ಟೆ ಎಂದೆಲ್ಲ ಪಶ್ಚಾತ್ತಾಪ ಪಡ್ತಿದ್ದಾರಂತೆ. ಜೈಲಿನಲ್ಲಿ ರಾತ್ರಿ ನಿದ್ರೆಯನ್ನೂ ಮಾಡಿಲ್ಲವಂತೆ.

Whatsapp image 2025 03 06 at 5.08.09 pm

ಅಲ್ಲದೆ ರನ್ಯಾ, ಡಿಆರ್‌ಐ ಅಧಿಕಾರಿಗಳ ಎದುರು ನಾನು ಟ್ರಾಪ್ ಆಗಿದ್ದೆ. ಹೆದರಿಸಿ, ಬೆದರಿಸಿ ಹೀಗೆಲ್ಲ ಮಾಡಿಸಿಕೊಂಡರು ಎಂದು ಹೇಳಿಕೆ ಕೊಟ್ಟಿದ್ದಾರಂತೆ. ಹಾಗಾದರೆ ಬೆದರಿಕೆ ಹಾಕಿದ್ಯಾರು.. ಅನ್ನೋ ಪ್ರಶ್ನೆಗೆ ರನ್ಯಾ ಉತ್ತರ ಕೊಟ್ಟಿಲ್ಲ. ಯಾರು ಎಂದು ಹೇಳಿದರೆ ಕೇಸಿನ ಡೈಮೆನ್ಷನ್ನೇ ಚೇಂಜ್ ಆಗ್ಬಿಡುತ್ತೆ.

Untitled design 2025 03 08t133154.658

ಶ್ರೀಮಂತ ಕುಟುಂಬದ ರನ್ಯಾ..!

ರನ್ಯಾ ಬಡವಿ ಏನಲ್ಲ. ಅಪ್ಪ ಡಿಜಿಪಿ ರಾಮಚಂದ್ರರಾವ್. ತಾಯಿಯದ್ದು ಎಸ್ಟೇಟ್ ಇದೆ. ಮದುವೆಯಾಗಿರುವುದು ಜತಿನ್ ಹುಕ್ಕೇರಿ ಕೂಡಾ ಆರ್ಕಿಟೆಕ್ಟ್. ಯುಕೆ ಮೂಲದ ಐಟಿ ಕಂಪೆನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಹೀಗಿರುವ ರನ್ಯಾ ರಾವ್ ಅವರಿಗೆ ಸ್ಮಗ್ಲಿಂಗ್ ಮಾಡುವ ದುರ್ಗತಿ ಏಕೆ ಬಂತು ಅನ್ನೋದು ತನಿಖಾಧಿಕಾರಿಗಳ ಅನುಮಾನ.
ಹಲೋ ರನ್ಯಾ ಎಂದವರಿಗೂ ಪ್ರಾಬ್ಲಂ..!

Untitled design 2025 03 08t133258.598

ಈಗ ನಟಿ ರನ್ಯಾ ರಾವ್ ಅವರ ಜೊತೆ ರೆಗ್ಯುಲರ್ ಕಾಂಟಾಕ್ಟಿನಲ್ಲಿದ್ದವರು, ದುಬೈಗೆ ಹೋದಾಗ.. ಹೋಗಿ ಬಂದ ತಕ್ಷಣ ಯಾರನ್ನು ಕಾಂಟ್ಯಾಕ್ಟ್ ಮಾಡಿದ್ದರು.. ಎಲ್ಲಿಗೆ ಹೋಗಿದ್ದರು.. ಎಂಬುದನ್ನೆಲ್ಲ ತನಿಖೆಯಲ್ಲಿ ಹೆಕ್ಕಿ ತೆಗೆಯಲಾಗ್ತಿದೆ. ರನ್ಯಾ ರಾವ್ ಅವರು ಕಳೆದ ಎರಡು ವರ್ಷಗಳಿಂದ ಯಾರ್ ಯಾರಿಗೆ ಹಣ ಕೊಟ್ಟಿದ್ದರು.. ಯಾರ್ ಯಾರಿಂದ ದುಡ್ಡು ಬಂದಿದೆ ಅನ್ನೋದ್ರ ಬ್ಯಾಂಕ್ ಟ್ರಾನ್ಸಾಕ್ಷನ್ ಡೀಟೈಲ್ಸ್‌ ಎಲ್ಲ ತೆಗೆಯಲಾಗ್ತಿದೆ. ಅಲ್ಲಿಗೆ ರನ್ಯಾ ರಾವ್ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಈಗ ವಿಚಾರಣೆ ಎದುರಿಸ್ಲೇಬೇಕು.

32784872 1074286059377576 5230012041757982720 o

ಇನ್ನು ರನ್ಯಾ ರಾವ್ ಅವರಿಗೆ ಹವಾಲಾ ನೆಟ್ ವರ್ಕಿನ ಜೊತೆ ಸಂಪರ್ಕ ಇದೆಯಾ ಅನ್ನೋದ್ರ ಬಗ್ಗೆನೂ ತನಿಖೆ ಮಾಡಲಾಗ್ತಾ ಇದೆ. ಮಾಸ್ಟರ್ ಮೈಂಡ್ ಸಿಗುತ್ತಾನಾ.. ಸಿಕ್ಕರೆ ಒಂದು ಲೆಕ್ಕದಲ್ಲಿ ರನ್ಯಾ ರಾವ್ ಬಚಾವ್ ಆಗ್ತಾರೆ ಎನ್ನಬಹುದು. ಏಕೆಂದರೆ ಆಗ ರನ್ಯಾ ರಾವ್ ಆರೋಪಿಗಳಲ್ಲಿ, ಕ್ರಿಮಿನಲ್ಲುಗಳಲ್ಲಿ ಒಬ್ಬರಾಗ್ತಾರೆ. ಅಕಸ್ಮಾತ್.. ಮಾಸ್ಟರ್ ಮೈಂಡ್ ಸಿಕ್ಕದೇ ಹೋದರೆ.. ಆಗ ರನ್ಯಾ ರಾವ್ ಅವರೇ ಪ್ರಮುಖ ಆರೋಪಿಯಾಗ್ತಾರೆ.

ಶಿಕ್ಷೆಯಾದರೆ ದಂಡ ಮತ್ತು ಜೈಲು..!

ಈ ಕೇಸಿನಲ್ಲಿ ಶಿಕ್ಷೆಯೇನಾದ್ರೂ ಆದರೆ, ಜೈಲು ಮತ್ತು ದಂಡ ಎರಡನ್ನೂ ವಿಧಿಸಲಾಗುತ್ತೆ. ವಶಪಡಿಸಿಕೊಂಡ ಚಿನ್ನದ ಮೌಲ್ಯಕ್ಕಿಂತ 3 ಪಟ್ಟು ದಂಡ ವಸೂಲಿ ಮಾಡಲಾಗುತ್ತೆ. ಅಂದ್ರೆ 12 ಕೋಟಿಯ ಚಿನ್ನಕ್ಕೆ, 36 ಕೋಟಿ ದಂಡ ಕಟ್ಟಿ ಎಂದರೂ ಕಟ್ಟಲೇಬೇಕು. ಅದು ಕಸ್ಟಂಸ್ ಆಕ್ಟ್ ರೂಲ್ಸ್. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಗರಿಷ್ಠ ಎಂದರೆ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಎರಡೂ ಶಿಕ್ಷೆ ವಿಧಿಸಿದರೂ ಅನುಭವಿಸಬೇಕು. ಇದು ರನ್ಯಾ ಅಪ್‌ ಡೇಟ್.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 12 07T213800.135

ಬಿಗ್ ಬಾಸ್ ಮನೆಯಲ್ಲಿ ಜಗಳ ಮರೆತು ಸಕತ್‌ ಸ್ಟೆಪ್ ಹಾಕಿದ ಅಶ್ವಿನಿ-ಗಿಲ್ಲಿ

by ಯಶಸ್ವಿನಿ ಎಂ
December 7, 2025 - 9:42 pm
0

Untitled design 2025 12 07T202600.171

7 ದಿನದ ಕಂದಮ್ಮನನ್ನು ಬಿಟ್ಟು ವಿಷ ಸೇವಿಸಿ ಆತ್ಮ*ಹತ್ಯೆಗೆ ಶರಣಾದ ದಂಪತಿ

by ಯಶಸ್ವಿನಿ ಎಂ
December 7, 2025 - 8:29 pm
0

Untitled design 2025 12 07T195313.596

ಇಂಡಿಗೋ ವಿಮಾನಯಾನ ಬಿಕ್ಕಟ್ಟು: ಪ್ರಯಾಣಿಕರಿಗೆ 610 ಕೋಟಿ ರೂ. ಮರುಪಾವತಿಸಿದ ಸಂಸ್ಥೆ

by ಯಶಸ್ವಿನಿ ಎಂ
December 7, 2025 - 7:55 pm
0

Untitled design 2025 12 07T192957.063

ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ಗೆ ‘ಅಭಿನವ ಕೃಷ್ಣದೇವರಾಯ’ ಪ್ರಶಸ್ತಿ ಪ್ರದಾನ

by ಯಶಸ್ವಿನಿ ಎಂ
December 7, 2025 - 7:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 07T184549.043
    ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಲನಚಿತ್ರ ʼಮಾರ್ಕ್ʼ ಟ್ರೇಲರ್ ಅನಾವರಣ
    December 7, 2025 | 0
  • Untitled design 2025 12 07T165108.239
    ಸೆಟ್ಟೇರಿತು ಜವರ.. ವರ್ಸಟೈಲ್ ಆ್ಯಕ್ಟರ್ ರಿಷಿ ಜೊತೆ ರಿತನ್ಯಾ
    December 7, 2025 | 0
  • Untitled design 2025 12 07T163020.642
    ಅಬ್ಬಬ್ಬಾ.. ‘ಮಾರ್ಕ್’ ಹೈ- ವೋಲ್ಟೇಜ್ ಟ್ರೈಲರ್ ಔಟ್..!!
    December 7, 2025 | 0
  • Untitled design 2025 12 07T155347.120
    ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಟ್ರೈಲರ್ ಬಿಡುಗಡೆ
    December 7, 2025 | 0
  • Untitled design 2025 12 06T212531.117
    ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ‘ದೊಡ್ಮನೆ’ಯಲ್ಲಿ ಅದ್ಧೂರಿ ಸತ್ಕಾರ
    December 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version