• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಮಗು ಕೆಂಪಾಗಿ ಹುಟ್ಟಿದ್ದಕ್ಕೆ ಪತ್ನಿಯ ಶೀಲ ಶಂಕಿಸಿ, ಕತ್ತು ಸೀಳಿ ಕೊಂದ ಪಾಪಿ ಗಂಡ

ಯಶಸ್ವಿನಿ ಎಂ by ಯಶಸ್ವಿನಿ ಎಂ
November 21, 2025 - 2:49 pm
in ದೇಶ
0 0
0
Untitled design (36)

ಕತಿಹಾರ್ (ಬಿಹಾರ), ನವೆಂಬರ್ 21: ಮಗು ಕೆಂಪಾಗಿ ಹುಟ್ಟಿದ್ದಕ್ಕೆ ಪತ್ನಿಯ ಚರಿತ್ರೆಯ ಮೇಲೆ ಅನುಮಾನ ಬಂದು ಗಂಡನೊಬ್ಬ ಕ್ರೂರವಾಗಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ದಾರುಣ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಆರೋಪಿ ಸುಕುಮಾರ್ ದಾಸ್ (32) ತನ್ನ ಪತ್ನಿ ಮೌಸುಮಿ ದಾಸ್ (28) ನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮೂರು ತಿಂಗಳ ಹಿಂದೆ ಮೌಸುಮಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈಗಾಗಲೇ ಇವರಿಗೆ ಒಬ್ಬ ಮಗನಿದ್ದ. ಹೊಸದಾಗಿ ಹುಟ್ಟಿದ ಮಗು ಸ್ವಲ್ಪ ಕೆಂಪು ಛಾಯೆಯಿಂದ ಕಂಡುಬಂದಿದ್ದಕ್ಕೆ ಸುಕುಮಾರ್‌ಗೆ ಪತ್ನಿಯ ಶೀಲದ ಮೇಲೆ ಅನುಮಾನ ಬಂತು. ಸ್ನೇಹಿತರು ಮತ್ತು ನೆರೆಹೊರೆಯವರು ನೀನು ಕಪ್ಪಗಿದ್ದೀಯಾ, ನಿನ್ನ ಮಗು ಹೇಗೆ ಗೋಧಿ ಬಣ್ಣಕ್ಕೆ ಬಂತು? ಎಂದು ಅಪಹಾಸ್ಯ ಮಾಡಿ, ತಮಾಷೆ ಮಾಡತೊಡಗಿದರು. ಇದು ಸುಕುಮಾರ್‌ನ ಮನಸ್ಸಿನಲ್ಲಿ ಬೇರೆಯೇ ರೀತಿಯ ಆಲೋಚನೆಗಳನ್ನು ಮೂಡಿಸಿತು.

RelatedPosts

ಅಸ್ಸಾಂನಲ್ಲಿ ಘೋರ ಕೃತ್ಯ: ಪ್ರಿಯಕರನೆದುರೇ ನಡೆಯಿತು ಯುವತಿಯ ಗ್ಯಾಂಗ್‌ ರೇಪ್‌

ಗರ್ಭಕಂಠದ ಕ್ಯಾನ್ಸರ್‌ಗೆ ಬ್ರೇಕ್: ದೇಶಾದ್ಯಂತ 14 ವರ್ಷದ ಬಾಲಕಿಯರಿಗೆ ಉಚಿತ HPV ಲಸಿಕೆ

ಮಹಾರಾಷ್ಟ್ರದಲ್ಲಿ ʼಡ್ರೈ ಡೇʼಗೆ ಗುಡ್‌ಬೈ! ಹೋಳಿ-ಗಾಂಧಿ ಜಯಂತಿಯಂದೂ ಸಿಗಲಿದೆ ಮದ್ಯ !

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ದುರಂತ: ಖಿನ್ನತೆಯಿಂದ ಹಳಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

ADVERTISEMENT
ADVERTISEMENT

ಮೂರು ತಿಂಗಳಿನಿಂದಲೂ ಮಗು ತನ್ನದಲ್ಲ ಎಂಬ ಭಾವನೆಯಿಂದ ಸುಕುಮಾರ್ ಪತ್ನಿಯೊಂದಿಗೆ ದಿನಾ ಜಗಳವಾಡತೊಡಗಿದ್ದ. ಮೌಸುಮಿ ಮಗು ನಿನ್ನದೇ ಎಂದು ಎಷ್ಟೇ ವಿವರಿಸಿದರೂ ಸುಕುಮಾರ್‌ಗೆ ಮನವರಿಕೆಯಾಗಲಿಲ್ಲ. ಜಗಳ ತೀವ್ರವಾದಾಗ ಮೌಸುಮಿ ತನ್ನ ತಾಯಿ ಮನೆಗೆ (ನಾರಾಯಣಪುರ) ಬಂದು ತಂಗಿದ್ದಳು.

ಬುಧವಾರ ರಾತ್ರಿ ಸುಕುಮಾರ್ ತನ್ನ ಮಾವನ ಮನೆಗೆ ಬಂದಿದ್ದ. ಪತ್ನಿ ಮನೆಯವರೆಲ್ಲ ಆ ದಿನ ಸುಕುಮಾರ್‌ಗೆ ಸಲಹೆ ನೀಡಿದ್ದರು ನಂತರ ಎಲ್ಲರೂ ಊಟ ಮಾಡಿ, ಮಲಗಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ಸುಕುಮಾರ್ ಎದ್ದು, ಪತ್ನಿಯ ಕೋಣೆಗೆ ಹೋಗಿ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹಾಗೂ ಈ ಕೊಲೆ ಮಾಡುವಾಗ ಮಗು ಪಕ್ಕದಲ್ಲೆ ಅಳುತ್ತಿತ್ತು.

ಗುರುವಾರ ಬೆಳಗ್ಗೆ ಕುಟುಂಬಸ್ಥರು ಕೋಣೆ ತೆರೆದಾಗ ಮೌಸುಮಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಕೂಗಾಡಿದರು. ಸುಕುಮಾರ್ ಈಗಾಗಲೇ ಪರಾರಿಯಾಗಿದ್ದ. ಮೃತಳ ತಂದೆ ಶಷ್ಟಿ ದಾಸ್ ತಕ್ಷಣ ಅಬಾದ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಸುಕುಮಾರ್ ದಾಸ್ ವಿರುದ್ಧ IPC ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸುಕುಮಾರ್ ಗಾಗಿ ಶೇಷ ತಂಡ ರಚಿಸಿದ್ದು ,ಆತನನ್ನು  ಹುಡುಕುತ್ತಿವೆ.

ಈ ಘಟನೆ ಗ್ರಾಮದಲ್ಲಿ ಆಘಾತ ಮೂಡಿಸಿದ್ದು, ಮಹಿಳಾ ಸಂಘಟನೆಗಳು ಖಂಡಣೆ ವ್ಯಕ್ತಪಡಿಸಿವೆ. ಚರ್ಮದ ಬಣ್ಣದ ಕಾರಣಕ್ಕೆ ಮಹಿಳೆಯ ಗೌರವಕ್ಕೆ ಧಕ್ಕೆ ತಂದು ಕೊಲೆ ಮಾಡುವುದು ಅತ್ಯಂತ ಕ್ರೂರ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗಿದೆ.ಬಿಹಾರದಲ್ಲಿ ಸ್ತ್ರೀ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 24T222854.521

ಭಾರತೀಯ ಸೇನೆಗೆ ಅವಮಾನ..? ಅಜೀಂ ಪ್ರೇಮ್‌ಜಿ ಯುನಿವರ್ಸಿಟಿ ನಾಮಫಲಕಕ್ಕೆ ಮಸಿ ಬಳಿದು, ಪ್ರತಿಭಟಿಸಿದ ABVP

by ಯಶಸ್ವಿನಿ ಎಂ
February 24, 2026 - 10:44 pm
0

Untitled design 2026 02 24T221034.890

ಅಸ್ಸಾಂನಲ್ಲಿ ಘೋರ ಕೃತ್ಯ: ಪ್ರಿಯಕರನೆದುರೇ ನಡೆಯಿತು ಯುವತಿಯ ಗ್ಯಾಂಗ್‌ ರೇಪ್‌

by ಯಶಸ್ವಿನಿ ಎಂ
February 24, 2026 - 10:21 pm
0

Untitled design 2026 02 24T205319.965

ಅಂಗನವಾಡಿ ಮಕ್ಕಳಿಗೆ ಸರ್ಕಾರದ ದೊಡ್ಡ ಶಾಕ್, ಮಾರ್ಚ್ 2ಕ್ಕೆ ಬೆಂಗಳೂರು ಚಲೋ!

by ಯಶಸ್ವಿನಿ ಎಂ
February 24, 2026 - 8:53 pm
0

Untitled design 2026 02 24T201348.036

ಗರ್ಭಕಂಠದ ಕ್ಯಾನ್ಸರ್‌ಗೆ ಬ್ರೇಕ್: ದೇಶಾದ್ಯಂತ 14 ವರ್ಷದ ಬಾಲಕಿಯರಿಗೆ ಉಚಿತ HPV ಲಸಿಕೆ

by ಯಶಸ್ವಿನಿ ಎಂ
February 24, 2026 - 8:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 24T221034.890
    ಅಸ್ಸಾಂನಲ್ಲಿ ಘೋರ ಕೃತ್ಯ: ಪ್ರಿಯಕರನೆದುರೇ ನಡೆಯಿತು ಯುವತಿಯ ಗ್ಯಾಂಗ್‌ ರೇಪ್‌
    February 24, 2026 | 0
  • Untitled design 2026 02 24T201348.036
    ಗರ್ಭಕಂಠದ ಕ್ಯಾನ್ಸರ್‌ಗೆ ಬ್ರೇಕ್: ದೇಶಾದ್ಯಂತ 14 ವರ್ಷದ ಬಾಲಕಿಯರಿಗೆ ಉಚಿತ HPV ಲಸಿಕೆ
    February 24, 2026 | 0
  • ಮದ್ಯಪಾನ ಆರೋಗ್ಯಕ್ಕೆ ಹಾನಿಕರ
    ಮಹಾರಾಷ್ಟ್ರದಲ್ಲಿ ʼಡ್ರೈ ಡೇʼಗೆ ಗುಡ್‌ಬೈ! ಹೋಳಿ-ಗಾಂಧಿ ಜಯಂತಿಯಂದೂ ಸಿಗಲಿದೆ ಮದ್ಯ !
    February 24, 2026 | 0
  • Untitled design 2026 02 24T154641.950
    ದೆಹಲಿ ಮೆಟ್ರೋ ನಿಲ್ದಾಣದಲ್ಲಿ ದುರಂತ: ಖಿನ್ನತೆಯಿಂದ ಹಳಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ
    February 24, 2026 | 0
  • BeFunky collage 2026 02 24T144712.980
    ನನ್ನನ್ನು ಗರ್ಭಿಣಿ ಮಾಡಿ: ಲಕ್ಷಾಂತರ ರೂ. ಹಣ ಗಳಿಸಿ,ಈ ಆಫರ್‌ ಬಲೆಗೆ ಬೀಳಬೇಡಿ ಎಚ್ಚರಿಕೆ..!
    February 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version