• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ರಾಶಿ ಭವಿಷ್ಯ ಹೇಗಿದೆ ..? ಇಲ್ಲಿದೆ ಸಂಪೂರ್ಣ ಮಾಹಿತಿ

admin by admin
October 19, 2025 - 7:05 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 10 18t064420.421

ಪಂಚಾಂಗ: ವಿಶ್ವಾವಸು ಸಂವತ್ಸರ, ಆಶ್ವಯುಜ ಮಾಸ, ತ್ರಯೋದಶೀ, ಹಸ್ತಾ ನಕ್ಷತ್ರ, ಭಾನುವಾರ. ರಾಹುಕಾಲ: 16:29 – 17:57.

ಮೇಷ (Aries): ಉದ್ಯೋಗ ಮಂದಗತಿಯಲ್ಲಿದೆ. ಮಾನಸಿಕ ಒತ್ತಡ ಕೆಲಸಗಳನ್ನು ಹಿಂದಿಕ್ಕಬಹುದು. ಹಿರಿಯರ ಗೌರವಿಸಿ. ಪ್ರಯಾಣದಿಂದ ಆಯಾಸ. ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯ ನೀಡಿ. ಅರ್ಥಿಕ ಸ್ಥಿತಿ ಸ್ವಲ್ಪ ಒತ್ತಡದಲ್ಲಿದೆ.

RelatedPosts

ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಶತ್ರುಗಳ ಬಗ್ಗೆ ಎಚ್ಚರವಿರಲಿ

ರಾಶಿ ಫಲ: ಇಂದು ಈ 3 ರಾಶಿಯವರಿಗೆ ಒಲಿಯಲಿದೆ ಅದೃಷ್ಟದ ಲಕ್ಷ್ಮಿ!

ದಿನ ಭವಿಷ್ಯ: ಈ ರಾಶಿಗಳಿಗೆ ದಿಟ್ಟ ನಿರ್ಧಾರಗಳಿಂದ ಯಶಸ್ಸು

ದಿನ ಭವಿಷ್ಯ: ಇಂದು ಈ ರಾಶಿಯವರ ಭೂಮಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ

ADVERTISEMENT
ADVERTISEMENT

ವೃಷಭ (Taurus): ವೃತ್ತಿಯಲ್ಲಿ ಯಶಸ್ಸು ಮತ್ತು ಬಂಧುಗಳ ಸಹಾಯ ದೊರೆಯಬಹುದು. ಆದರೆ ಕೆಲಸದ ಒತ್ತಡ ಹೆಚ್ಚು. ಆರೋಗ್ಯದತ್ತ ಗಮನ ಹರಿಸಿ, ಮನೆಯಲ್ಲೇ ಔಷಧಿ ತೆಗೆದುಕೊಳ್ಳಬಹುದು. ಖರ್ಚು ನಿಯಂತ್ರಣದ ಅಗತ್ಯವಿದೆ.

ಮಿಥುನ (Gemini): ಶತ್ರುಗಳ ಉಪಟಳ ಕಡಿಮೆಯಾಗಲಿದೆ. ಕಾರ್ಯನಿಷ್ಠೆಯಿಂದ ಮಾಡಿದ ಕೆಲಸ ಫಲಿಸಲಿದೆ. ಮಕ್ಕಳಿಂದ ಶುಭ ವಾರ್ತೆ ಬರಬಹುದು. ಸಿಟ್ಟನ್ನು ಅದುಪಿಸಿಕೊಳ್ಳುವುದು ಅಗತ್ಯ. ಸಾಹಸಕಾರ್ಯಗಳನ್ನು ತಡೆಗಟ್ಟಿ.

ಕರ್ಕಾಟಕ (Cancer): ಮನೆಯವರ ಟೀಕೆಗಳು ಮನನೊಯಿಸುವಂತಿವೆ. ಇತರರಿಗೆ ನಿಮ್ಮ ಪ್ರಭಾವದಿಂದ ಸಹಾಯ ಮಾಡಬಹುದು. ಆಕಸ್ಮಿಕ ಧನಲಾಭ ಸಿಗಬಹುದು. ಸಂಗಾತಿಯೊಂದಿಗೆ ಅನಗತ್ಯ ಕಲಹ ತಪ್ಪಿಸಿ.

ಸಿಂಹ (Leo): ಮಕ್ಕಳ ಕ್ರಿಯಾಶೀಲತೆಯನ್ನು ಸಕಾರಾತ್ಮಕವಾಗಿ ಮಾರ್ಗನಿರ್ದೇಶನ ಮಾಡಿ. ಅಧಿಕಾರ ಹಿಡಿತ ಸಡಿಲಗೊಳ್ಳಬಹುದು. ಆರೋಗ್ಯ ಮತ್ತು ಹಣಕಾಸು ವಿಚಾರದಲ್ಲಿ ಜಾಗರೂಕರಾಗಿರಿ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯ.

ಕನ್ಯಾ (Virgo): ಆರ್ಥಿಕ ಯೋಜನೆ ಮಾಡುವ ಅಗತ್ಯವಿದೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಉತ್ತಮ ದಿನ. ನಿಮ್ಮನ್ನು ಬಳಸಿಕೊಳ್ಳಲು ಯತ್ನಿಸುವವರ ಬಗ್ಗೆ ಎಚ್ಚರಿಕೆ. ಆಪ್ತರೊಂದಿಗೆ ಮಾತುಕತೆ ಸೀಮಿತವಾಗಿರಲಿ. ದೂರ ಪ್ರಯಾಣ ತಪ್ಪಿಸಿ.

ತುಲಾ (Libra): ಭಾವನಾತ್ಮಕವಾಗಿ ಸಂಯಮ ಬೇಕು. ಸ್ಥಿರಾಸ್ತಿಯಿಂದ ಲಾಭದ ಸಾಧ್ಯತೆ ಇದೆ. ಸ್ನೇಹಿತರ ಸಹವಾಸದಿಂದ ಅಪವಾದ ಬರಬಹುದು. ಮಕ್ಕಳಿಂದ ಸಂತೋಷ. ಅನಗತ್ಯ ಖರ್ಚು ತಪ್ಪಿಸಿ. ಪ್ರಯಾಣದಲ್ಲಿ ಜಾಗರೂಕತೆ.

ವೃಶ್ಚಿಕ (Scorpio): ಪ್ರಭಾವಿತರ ಬೆಂಬಲದಿಂದ ಕಾರ್ಯ ಸಾಧಿಸಬಹುದು. ಆಲಸ್ಯದಿಂದ ಅವಕಾಶ ಕಳೆದುಕೊಳ್ಳಬೇಡಿ. ಹಳೆಯ ಸ್ನೇಹಿತರ ಬಗ್ಗೆ ಅಸಮಾಧಾನ ಇರಬಹುದು. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಅಗತ್ಯ.

ಧನು (Sagittarius): ಹಣಕಾಸು ವ್ಯವಸ್ಥೆ ಮಾಡುವ ಅಗತ್ಯವಿದೆ. ಅನುಭವಿಗಳಿಂದ ಬಜೆಟ್ ನಿರ್ವಹಣೆ ಕಲಿಯಬಹುದು. ಹಳೆಯ ವಸ್ತುಗಳ ಮಾರಾಟದ ಅವಕಾಶ. ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಇರಬಹುದು.

ಮಕರ (Capricorn): ಹಿಂದಿನ ಹೂಡಿಕೆಯಿಂದ ಲಾಭ ಉಂಟಾಗಬಹುದು. ಸ್ವಂತ ವ್ಯವಸ್ಥೆಯಲ್ಲಿ ಯಶಸ್ಸು. ಮನೆ ಬದಲಾವಣೆಯ ಅವಶ್ಯಕತೆ ಉಂಟಾಗಬಹುದು. ಕೆಲಸದ ಒತ್ತಡದಿಂದ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿರಬಹುದು. ನಿದ್ರೆ ಸುಖದಾಯಕವಾಗಿದೆ.

ಕುಂಭ (Aquarius): ವಿಶ್ರಾಂತಿ ಮತ್ತು ಯೋಜನೆಗಳ ನಡುವೆ ಸಮತೋಲನ ಬೇಕು. ಸ್ಥಿರಾಸ್ತಿಯಿಂದ ಲಾಭ. ವೃತ್ತಿ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಅಪರಿಚಿತರೊಂದಿಗೆ ಮಾತು ಕಡಿಮೆ ಮಾಡಿ. ಸಂಗಾತಿಯ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಿ.

ಮೀನ (Piscs): ಜ್ಞಾನವರ್ಧಕ ಚರ್ಚೆಗಳಲ್ಲಿ ಭಾಗವಹಿಸಬಹುದು. ಮಕ್ಕಳ ಬಗ್ಗೆ ಗಮನ ಹರಿಸಿ. ಸಂಗಾತಿಗೆ ಉಡುಗೊರೆ ನೀಡಿ ಸಂಬಂಧ ಬಲಪಡಿಸಿ. ವಾಹನ ಖರೀದಿಗೆ ಮಿತ್ರರ ಸಹಾಯ ದೊರೆಯಬಹುದು. ವಿದೇಶಿ ವ್ಯಾಪಾರದಲ್ಲಿ ಲಾಭ. ದೂರ ಪ್ರಯಾಣ ಶುಭ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 04 25T173856.013

ಭೀಕರ ರಸ್ತೆ ಅಪಘಾತ: ಬಿಎಂಟಿಸಿ ಬಸ್ ಹರಿದು ಯುವತಿ ಸ್ಥಳದಲ್ಲೇ ಸಾವು

by ಶಾಲಿನಿ ಕೆ. ಡಿ
April 25, 2026 - 5:41 pm
0

Untitled design 2026 04 25T170331.103

ದಿಗಂತ್ ಆರ್ಥಿಕ ಸ್ಥಿತಿ ಹೇಗಿದೆ..? ವೈರಲ್ ಸುದ್ದಿ ನಿಜಾನಾ..?!

by ಶಾಲಿನಿ ಕೆ. ಡಿ
April 25, 2026 - 5:05 pm
0

Untitled design 2026 04 25T163953.151

ನಟ ಚೇತನ್ ಅಹಿಂಸಾ ವಿರುದ್ಧ ಡಾ. ರಾಜ್ ಕುಮಾರ್ ಸೇನೆಯಿಂದ ದೂರು ದಾಖಲು

by ಶಾಲಿನಿ ಕೆ. ಡಿ
April 25, 2026 - 4:40 pm
0

Untitled design 2026 04 25T162013.968

ಇರಾನ್‌ನಲ್ಲಿ ಕದನ ವಿರಾಮದ ಬಳಿಕ ವಿಮಾನಯಾನ ಆರಂಭ

by ಶಾಲಿನಿ ಕೆ. ಡಿ
April 25, 2026 - 4:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Rashi bavishya
    ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಶತ್ರುಗಳ ಬಗ್ಗೆ ಎಚ್ಚರವಿರಲಿ
    April 25, 2026 | 0
  • Rashi bavishya
    ರಾಶಿ ಫಲ: ಇಂದು ಈ 3 ರಾಶಿಯವರಿಗೆ ಒಲಿಯಲಿದೆ ಅದೃಷ್ಟದ ಲಕ್ಷ್ಮಿ!
    April 23, 2026 | 0
  • Rashi bavishya
    ದಿನ ಭವಿಷ್ಯ: ಈ ರಾಶಿಗಳಿಗೆ ದಿಟ್ಟ ನಿರ್ಧಾರಗಳಿಂದ ಯಶಸ್ಸು
    April 22, 2026 | 0
  • Rashi bavishya
    ದಿನ ಭವಿಷ್ಯ: ಇಂದು ಈ ರಾಶಿಯವರ ಭೂಮಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ
    April 21, 2026 | 0
  • BeFunky collage (74)
    ಅಕ್ಷಯ ತೃತೀಯದಂದು ಚಿನ್ನ ಖರೀದಿಸಿಲ್ವಾ? ಚಿಂತೆ ಬಿಡಿ, ಇಂದು ಖರೀದಿಗೆ ಅತ್ಯುತ್ತಮ ದಿನ!
    April 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version