• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, January 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಹಿಂದುತ್ವ, ರಾಜ ಪ್ರಭುತ್ವಕ್ಕಾಗಿ ನೇಪಾಳದಲ್ಲಿ ದಂಗೆ : ಭಾರತಕ್ಕೆ ಟೆನ್ಷನ್..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 29, 2025 - 5:14 pm
in ದೇಶ
0 0
0
11 (69)

ನೇಪಾಳದಲ್ಲಿ ಜನರೇ ರಾಜ ಪ್ರಭುತ್ವವೇ ಬೇಕು. ಪ್ರಜಾಪ್ರಭುತ್ವ ಬೇಡ ಅಂತಾ ಬೀದಿಗಿಳಿದಿದ್ದಾರೆ. ಕಮ್ಯುನಿಸ್ಟ್ ಹೆಸರಲ್ಲಿ ಬಂದ ಜಾತ್ಯತೀತ ರಾಷ್ಟ್ರವೂ ನಮಗೆ ಬೇಡ, ಮೊದಲಿದ್ದ ಹಿಂದುತ್ವ ರಾಷ್ಟ್ರವೇ ಬೇಕು ಎಂದು ಹೋರಾಟಕ್ಕೆ ಧುಮುಕಿದ್ದಾರೆ. ನೇಪಾಳದಲ್ಲಿ 2008ರಲ್ಲಿ ರಾಜಪ್ರಭುತ್ವ ಅಂತ್ಯವಾಗಿತ್ತು. 17 ವರ್ಷಗಳಲ್ಲೇ ಪ್ರಜಾಪ್ರಭುತ್ವ ಭ್ರಮನಿರಸನಗೊಂಡಿರುವ ಜನ, ನೇಪಾಳ ರಾಜ ಜ್ಞಾನೇಂದ್ರ ಶಾ ಪರ ಪ್ರತಿಭಟನೆ ನಡೆಸುತ್ತಿದ್ದಾರೆ.

ಭಾರತದ ಪಕ್ಕದಲ್ಲೇ ಇರೋ ಮತ್ತೊಂದು ದೇಶದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಬಿದ್ದಿದೆ. ಶ್ರೀಲಂಕಾದಲ್ಲಿ.. ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದದ್ದು ಉತ್ತಮ ಜೀವನಕ್ಕಾದರೆ, ಬಾಂಗ್ಲಾದೇಶದಲ್ಲಿ ಮುಸ್ಲಿಂ ಆಡಳಿತಕ್ಕಾಗಿ ಮುಸ್ಲಿಂ ಮೂಲಭೂತವಾದಿಗಳು ದಂಗೆಯೆದ್ದರು. ಪಾಕಿಸ್ತಾನದಲ್ಲಿ ಆಂತರಿಕ ದಂಗೆ ಇನ್ನೂ ನಿಂತಿಲ್ಲ. ಇದೀಗ ನೇಪಾಳ ಪ್ರಕ್ಷುಬ್ಧವಾಗ್ತಿದೆ.

RelatedPosts

ನಮ್ಮ ರಾಷ್ಟ್ರೀಯ ಭವಿಷ್ಯಕ್ಕೆ ನಾವೇ ನಿರ್ಮಾತೃಗಳು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗಣರಾಜ್ಯೋತ್ಸವ ಸಂದೇಶ!

ಬೆಳಗಾವಿ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಚೋರ್ಲಾ ಘಾಟ್‌ನಲ್ಲಿ ಲೂಟಿಯಾಗಿದ್ದು 400 ಕೋಟಿಯಲ್ಲ, 1000 ಕೋಟಿ!

ಸಿನಿಮೀಯ ಮಾದರಿಯಲ್ಲಿ ಕಂಟೇನರ್ ಹೈಜಾಕ್: ಬೆಳಗಾವಿ ಗಡಿಭಾಗದಲ್ಲಿ ಮಾಯವಾದ 400 ಕೋಟಿ ಯಾರದು ?

ರೀಲ್ಸ್ ಹುಚ್ಚಿಗೆ ವಂದೇ ಭಾರತ್‌ ರೈಲು ತಡೆದ ಯುವಕರು

ADVERTISEMENT
ADVERTISEMENT

ಹೌದು, ಅಚ್ಚರಿ ಎನಿಸಿದ್ರೂ ಜನ ರಾಜ ಪ್ರಭುತ್ವವೇ ಬೇಕು ಅಂತಾ ಕೇಳ್ತಿರೋದು ಸತ್ಯ. ಇನ್ನು ಕಮ್ಯುನಿಸ್ಟ್ ಹೆಸರಲ್ಲಿ ಬಂದ ಜಾತ್ಯತೀತ ರಾಷ್ಟ್ರವೂ ನಮಗೆ ಬೇಡ, ಮೊದಲಿದ್ದ ಹಿಂದುತ್ವ ರಾಷ್ಟ್ರವೇ ಬೇಕು ಎಂದು ಜನ ಬೀದಿಗಿಳಿದಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಟಿಯರ್ ಗ್ಯಾಸ್ ಸಿಡಿಸುತ್ತಿದ್ದಾರೆ. ಪ್ರತಿಯಾಗಿ ಜನ ಪೊಲೀಸರ ವಿರುದ್ಧ ಕಲ್ಲು ತೂರುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬೆಂಬಲಿಸಿದವರ ವಿರುದ್ಧ, ರಾಜಕೀಯ ನಾಯಕರ ಮನೆಗಳಿಗೆ ನುಗ್ಗಿ ಬೆಂಕಿ ಹಚ್ಚುತ್ತಿದ್ದಾರೆ.

ನೇಪಾಳ ಜಗತ್ತಿನಲ್ಲಿ ಅಸ್ಥಿತ್ವದಲ್ಲಿದ್ದ ಏಕೈಕ ಹಿಂದುತ್ವ ರಾಷ್ಟ್ರ. ಆದರೆ ಈ ರಾಷ್ಟ್ರ ರಾಜಕೀಯಕ್ಕೆ ಚೀನಾ ಎಂಟ್ರಿ ಕೊಟ್ಟ ನಂತರ ಪರಿಸ್ಥಿತಿ ಬದಲಾಯ್ತು. 2008ರಲ್ಲಿ ರಾಜ ಜ್ಞಾನೇಂದ್ರ ಶಾ ವಿರುದ್ಧ ದೊಡ್ಡ ಹೋರಾಟವೇ ನಡೆದು, ಕಮ್ಯುನಿಸ್ಟ್ ಸರ್ಕಾರ ಸ್ಥಾಪನೆಯಾಗಿತ್ತು.

ಆ ಘಟನೆ ದರ್ಬಾರ್ ಹತ್ಯಾಕಾಂಡ ಅಥವಾ ರಾಯಲ್ ಮಾಸ್‌ಕೇರ್ ಅಂತಾನೇ ಪ್ರಸಿದ್ಧ. ದೀಪೇಂದ್ರ ಶಾ, ರಾಜ, ರಾಣಿ, ತಮ್ಮ, ತಂಗಿಯರನ್ನೆಲ್ಲ ಕೊಂದು ಹಾಕಿದ್ದ. ಆ ಘಟನೆ ನಡೆದಿದ್ದು 2001ರ ಜೂನ್ 1ನೇ ತಾರೀಕು. ಅದಾದ ಬಳಿಕ ರಾಜ ಬೀರೇಂದ್ರ ಶಾನ ತಮ್ಮ ಜ್ಞಾನೇಂದ್ರ ಶಾ ಅಧಿಕಾರಕ್ಕೇರಿದ್ದರು. ಆ ಘಟನೆಯ ನಂತರ ರಾಜರ ಮನೆತನ, ರಾಜಪ್ರಭುತ್ವದ ಬಗ್ಗೆ ಜನರಲ್ಲಿ ಒಂದು ಅಸಹನೆ ಶುರುವಾಗಿತ್ತು. ಆ ಆಕ್ರೋಶವನ್ನು ಹೋರಾಟವಾಗಿ ಪರಿವರ್ತಿಸಿದ್ದ ರಾಜಕೀಯ ಸಂಘಟನೆಗಳು, ಪ್ರಜಾಪ್ರಭುತ್ವಕ್ಕಾಗಿ ದೊಡ್ಡ ಹೋರಾಟವನ್ನೇ ನಡೆಸಿದ್ದವು. ಕೊನೆಗೆ 2008ರಲ್ಲಿ ರಾಜಪ್ರಭುತ್ವ ಅಂತ್ಯವಾಗಿ, ಪ್ರಜಾಪ್ರಭುತ್ವ ಸ್ಥಾಪನೆಯಾಗಿತ್ತು. ಆದರೆ ಕೇವಲ 17 ವರ್ಷಗಳಲ್ಲಿ ಪ್ರಜಾಪ್ರಭುತ್ವ ಬೇಡ, ರಾಜಪ್ರಭುತ್ವವೇ ಬೇಕು, ಜಾತ್ಯತೀತ ಸರ್ಕಾರ ಬೇಡ, ಹಿಂದುತ್ವವಾದಿ ಸರ್ಕಾರವೇ ಬೇಕು ಎಂದು ಪ್ರತಿಭಟಿಸಿದ್ದ ಜನರೇ ಕೂಗುತ್ತಿದ್ದಾರೆ.

ಹೋರಾಟದ ಹಿಂದೆ ರಾಜನಾಗಿದ್ದ ಜ್ಞಾನೇಂದ್ರ ಶಾ ಕೈವಾಡ ಇದೆ ಎಂಬ ಆರೋಪಗಳೂ ಇವೆ. ತನ್ನ ಅಧಿಕಾರ ಕಿತ್ತುಕೊಂಡ ಸರ್ಕಾರದ ವಿರುದ್ಧ ಸಂಚು ರೂಪಿಸಿದ್ದಾರೆ ಎಂಬ ಸಂಶಯ ಸರ್ಕಾರದ್ದು. ಪರಿಸ್ಥಿತಿ ನಿಯಂತ್ರಣಕ್ಕೆ ಈಗ ನೇಪಾಳ ಮಿಲಿಟರಿ ಕೂಡಾ ಎಂಟ್ರಿ ಕೊಟ್ಟಿದೆ. ಈಗಾಗಲೇ ರಕ್ತ ಸಿಕ್ತ ಹೋರಾಟದಲ್ಲಿ ಹಲವು ಜನ ಸತ್ತಿದ್ದಾರೆ.

ಭಾರತದ ಜೊತೆ ಗಡಿ ಹಂಚಿಕೊಂಡಿರುವ ಯಾವುದೇ ದೇಶದಲ್ಲಿ ಆಂತರಿಕ ದಂಗೆ ಎದ್ದರೆ ಅದು ಸೃಷ್ಟಿಸುವ ಅನಾಹುತವೇ ಬೇರೆ. ನೇಪಾಳದಲ್ಲಿ ಪರಿಸ್ಥಿತಿ ಹದಗೆಟ್ಟರೆ ಭಾರತಕ್ಕೆ ಟೆನ್ಷನ್ ತಪ್ಪಿದ್ದಲ್ಲ. ಏಕೆಂದರೆ 2008ರ ನಂತರ ನೇಪಾಳ, ನೂರಾರು ಪಾಕ್ ಮೂಲದ ಭಯೋತ್ಪಾದಕರಿಗೆ ಆಶ್ರಯತಾಣವಾಗಿದೆ. ನೇಪಾಳ ಮತ್ತು ಭಾರತದ ಮಧ್ಯೆ ಓಡಾಡುವವರಿಗೆ ವೀಸಾ ಬೇಕಿಲ್ಲ. ಪಾಸ್ ಪೋರ್ಟ್ ಕೂಡಾ ಅಗತ್ಯವಿಲ್ಲ. ಗಡಿಯಲ್ಲಿ ತಮ್ಮ ತಮ್ಮ ದೇಶಗಳ ಗುರುತಿನ ಪತ್ರ ತೋರಿಸಿದರೆ ಸಾಕು,.. ಹೀಗಾಗಿ ಗಡಿಯಲ್ಲಿ ಅಲರ್ಟ್ ಘೋಷಣೆಯಾಗಿದೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2026 01 25T064522.591

ಜನವರಿ 26ರ ದಿನ ಭವಿಷ್ಯ: ನಿಮ್ಮ ರಾಶಿಗೆ ಇಂದು ಶುಭವೇ ಅಥವಾ ಅಶುಭವೇ ?

by ಯಶಸ್ವಿನಿ ಎಂ
January 26, 2026 - 6:42 am
0

BeFunky collage (72)

ರಾತ್ರಿಯಿಡೀ ನಿದ್ದೆ ಬರದೇ ಒದ್ದಾಡುತ್ತಿದ್ದೀರಾ? ಇದೇ ಕಾರಣಕ್ಕೆ ಇರಬಹುದು

by ಶ್ರೀದೇವಿ ಬಿ. ವೈ
January 25, 2026 - 11:24 pm
0

BeFunky collage (71)

ಈ ತರಕಾರಿಗಳನ್ನು ಸಿಪ್ಪೆ ತೆಗೆಯಬೇಡಿ ಹಾಗೆ ತಿನ್ನಿ, ಆರೋಗ್ಯದ ರಹಸ್ಯ ನೋಡಿ!

by ಶ್ರೀದೇವಿ ಬಿ. ವೈ
January 25, 2026 - 11:13 pm
0

BeFunky collage (70)

ಸ್ನೇಹಿತರೇ ರೌಡಿಶೀಟರ್ ಆಟೋ ನಾಗನ ಭೀಕರ ಮರ್ಡರ್: ಹಣದ ವಿಚಾರಕ್ಕೆ ಹರಿದ ನೆತ್ತರು

by ಶ್ರೀದೇವಿ ಬಿ. ವೈ
January 25, 2026 - 10:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (66)
    ನಮ್ಮ ರಾಷ್ಟ್ರೀಯ ಭವಿಷ್ಯಕ್ಕೆ ನಾವೇ ನಿರ್ಮಾತೃಗಳು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗಣರಾಜ್ಯೋತ್ಸವ ಸಂದೇಶ!
    January 25, 2026 | 0
  • Untitled design 2026 01 25T124632.465
    ಬೆಳಗಾವಿ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಚೋರ್ಲಾ ಘಾಟ್‌ನಲ್ಲಿ ಲೂಟಿಯಾಗಿದ್ದು 400 ಕೋಟಿಯಲ್ಲ, 1000 ಕೋಟಿ!
    January 25, 2026 | 0
  • Untitled design 2026 01 25T084314.636
    ಸಿನಿಮೀಯ ಮಾದರಿಯಲ್ಲಿ ಕಂಟೇನರ್ ಹೈಜಾಕ್: ಬೆಳಗಾವಿ ಗಡಿಭಾಗದಲ್ಲಿ ಮಾಯವಾದ 400 ಕೋಟಿ ಯಾರದು ?
    January 25, 2026 | 0
  • Untitled design 2026 01 25T081011.719
    ರೀಲ್ಸ್ ಹುಚ್ಚಿಗೆ ವಂದೇ ಭಾರತ್‌ ರೈಲು ತಡೆದ ಯುವಕರು
    January 25, 2026 | 0
  • Untitled design 2026 01 25T075031.975
    ಇಂದು ರಾಷ್ಟ್ರೀಯ ಮತದಾರರ ದಿನ 2026: ನನ್ನ ಭಾರತ, ನನ್ನ ಮತ.. ಏನಿದರ ವಿಶೇಷತೆ
    January 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version