• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಅಸಲಿ ಚಿನ್ನವನ್ನೇ ಮೀರಿಸೋ ನಕಲಿ ಚಿನ್ನ..! ರೆಡ್‌ ಗೋಲ್ಡ್‌ ಪತ್ತೆ ಹೇಗೆ ಗೊತ್ತಾ..?

ಭವ್ಯ ಶ್ರೀವತ್ಸ by ಭವ್ಯ ಶ್ರೀವತ್ಸ
March 29, 2025 - 3:34 pm
in ವಾಣಿಜ್ಯ
0 0
0
Film 2025 03 29t153135.684

ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ಮನುಷ್ಯನಿಗೆ ಅನಾದಿ ಕಾಲದಿಂದಲೂ ಚಿನ್ನದ ಮೇಲೆ ವ್ಯಾಮೋಹ.. ಈ ಚಿನ್ನಕ್ಕಾಗಿಯೇ ಅದೆಷ್ಟೂ ಘೋರ ಯುದ್ಧಗಳು ನಡೆದು ಹೋಗಿವೆ. ಇವತ್ತಿಗೂ ಚಿನ್ನಕ್ಕಾಗಿ ಅದೆಷ್ಟೋ ಜೀವಗಳು ಬಲಿಯಾಗುತ್ತಿವೆ. ಇನ್ನು ಹೆಣ್ಮಕ್ಕಳಿಗಂತೂ ಚಿನ್ನದ ಮೇಲಿನ ಪ್ರೀತಿ..ಪ್ರೇಮ ಸ್ವಲ್ಪ ಹೆಚ್ಚಾಗೇ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಕಳ್ಳ-ಖದೀಮರು ಈಗ ಮಾರುಕಟ್ಟೆಗೆ ರೆಡ್‌ ಗೋಲ್ಡ್‌ ಅಂದರೆ ಚಿನ್ನದಂತೆಯೇ ಕಾಣುವ ನಕಲಿ ಚಿನ್ನ ಲಗ್ಗೆ ಇಡುವಂತೆ ಮಾಡಿದ್ದಾರೆ ಅನ್ನೋ ಭಯಾನಕ ಮಾಹಿತಿ ಹೊರಬಿದ್ದಿದೆ.

ಬೆಂಗಾಲ್‌ ರೆಡ್‌ ಗೋಲ್ಡ್‌..ಕೆಂಪು ಬಂಗಾರ. ಥೇಟ್‌ ಅಸಲಿ ಚಿನ್ನದ ತಲೆ ಮೇಲೆ ಹೊಡೆದಂತೆ ಕಾಣುವ ಈ ಕೆಂಪು ಬಂಗಾರವನ್ನು ಸ್ವತಃ ಚಿನ್ನದ ವ್ಯಾಪಾರಿಗಳು ಕಂಡು ಹಿಡಿಯುವುದೂ ಕೂಡ ಕಷ್ಟವಂತೆ. ಕೆಂಪು ಬಂಗಾರವನ್ನು ತುಂಡು ಮಾಡಿದ್ರೆ ಹೊರಗಿನಿಂದ ಮಾತ್ರವಲ್ಲ ಒಳಗಿನಿಂದಲೂ ಇದು ಚಿನ್ನದ ಬಣ್ಣವನ್ನೇ ಹೋಲುತ್ತದೆಯಂತೆ. ಅಷ್ಟೇ ಅಲ್ಲ ಇದನ್ನು ಬೆಂಕಿಯಲ್ಲಿ ಹಾಕಿದ್ರೂ ಥೇಟ್‌ ಚಿನ್ನದಂತೆ ಕರಗುತ್ತೆ. ಮತ್ತೆ ನೀರಿನ ಸ್ಪರ್ಶಕ್ಕೆ ಬಂದ್ರೆ ಕ್ಷಣಾರ್ಧದಲ್ಲಿ ಅಸಲಿ ಚಿನ್ನದಂತೆ ಬದಲಾಗುತ್ತದೆಯಂತೆ. ಯಾವುದೇ ಮ್ಯಾಗ್ನೆಟ್‌ಗೆ ಈ ಕೆಂಪು ಬಂಗಾರ ಅಂಟಿಕೊಳ್ಳುವುದಿಲ್ಲ..ನೀರಿನಲ್ಲಿ ತೇಲುವುದಿಲ್ಲ..ನಕಲಿ ಬಂಗಾರದಂತೆ ಬಣ್ಣ ಮಾಸುವುದಿಲ್ಲ. ವರ್ಷಗಟ್ಟಲೆ ಬಳಿಸಿದ್ರೂ ನಕಲಿ ಚಿನ್ನ ಅಂತ ತಿಳಿಯುವುದಿಲ್ಲವಂತೆ.

RelatedPosts

ಬಂಗಾರ ಖರೀದಿಸುವ ಮುನ್ನ ಇಂದಿನ ಬೆಲೆ ತಿಳಿದುಕೊಳ್ಳಿ..ಇಲ್ಲಿದೆ ಚಿನ್ನ-ಬೆಳ್ಳಿ ದರ ವಿವರ

ಐಟಿ ರಿಟರ್ನ್ಸ್ ಫೈಲ್ ಮಾಡಿಲ್ವಾ? ಡೆಡ್​​ಲೈನ್​​ ವಿಸ್ತರಣೆ ಆಗಿದೆ..!

ಚಿನ್ನದ ಬೆಲೆ ಭರ್ಜರಿ ಏರಿಕೆ : ಇಂದು 1,02,600 ರೂಪಾಯಿ, ಹೊಸ ದಾಖಲೆ!

ಆಭರಣ ಖರೀದಿಗೆ ಒಳ್ಳೆಯ ಸಮಯ: ಚಿನ್ನ-ಬೆಳ್ಳಿ ಬೆಲೆ ಇಳಿಕೆ!

ADVERTISEMENT
ADVERTISEMENT

ಇದನ್ನೇ ಬಂಡವಾಳ ಮಾಡಿಕೊಂಡು ಈ ಕೆಂಪು ಬಂಗಾರದಿಂದ ಆಭರಣಗಳನ್ನು ತಯಾರಿಸಿ ಈಗಾಗಲೇ ವಿಶ್ವಾದ್ಯಂತ ಮಾರುಕಟ್ಟೆಗೆ ಬಿಡಲಾಗಿದೆ ಎಂದು ಹೇಳಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ಯಾವುದು, ಅಸಲಿಯಾವುದು ಎಂಬುದನ್ನು ಗುರುತಿಸುವುದುದೇ ಕಷ್ಟ. ಅದರಲ್ಲೂ ಚಿನ್ನಾಭರಣ, ವಜ್ರಾಭರಣಗಳ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ಅರಿವಿರುವುದಿಲ್ಲ. ನಾವು ಹೋಗುವ ಚಿನ್ನದಂಗಡಿಯವರು ಕೊಟ್ಟಿದ್ದನ್ನು ಪಡೆದು ಅವರು ಹೇಳಿದಷ್ಟು ಹಣ ಕೊಟ್ಟು ಬರುತ್ತೇವೆ. ಆದರೆ ಚಿನ್ನದಂಗಡಿಯವರಿಗೇ ಈ ಕೆಂಪು ಚಿನ್ನದ ಬಗ್ಗೆ ತಿಳಿಯದೇ ಹೋದರೆ ಎಲ್ಲರೂ ಮೋಸ ಹೋಗೋದು ಗ್ಯಾರಂಟಿ ಆಗಿದೆ.

ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಮಾರುಕಟ್ಟೆ ಭಾರತವಾಗಿದ್ದು ಇಲ್ಲಿ ನಾವು ಅಸಲಿ ಚಿನ್ನದ ಆಭರಣಗಳನ್ನು ಅದರಲ್ಲಿರೋ ಹಾಲ್‌ ಮಾರ್ಕ್‌ ನೋಡಿ ಕೊಂಡುಕೊಳ್ಳುತ್ತೇವೆ. ಈ ಹಾಲ್‌ ಮಾರ್ಕ್‌ ಇದ್ದರೆ ಅದು ಪರಿಶುದ್ಧ ಚಿನ್ನ ಅಂತ ಯಾರು ಬೇಕಾದರೂ ನಂಬಬಹುದು. ಆದ್ರೆ ಚಿನ್ನದ ಶುದ್ಧತೆ ಅಳೆಯುವ ಈ ಹಾಲ್‌ ಮಾರ್ಕ್‌ ಕೂಡ ನಕಲಿಯಾದ್ರೆ ನಕಲಿಯನ್ನೇ ಅಸಲಿ ಎಂದುಕೊಂಡು ಖರೀದಿ ಮಾಡುತ್ತೇವೆ. ಈಗಲೂ ಭಾರತದ ಅನೇಕ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರನ್ನು ಈ ರೀತಿಯೇ ಯಾಮಅರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಕಲಿ ಹಾಲ್‌ಮಾರ್ಕ್‌ ಹೊಂದಿರುವ ಚಿನ್ನವು ಪ್ರವಾಹ ರೀತಿಯಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದು ಚಿನ್ನಾಭರಣ ವ್ಯಾಪಾರಿಗಳು ಕ್ರಮಕ್ಕೆ ಆಗ್ರಹಿಸಿರೋದು ವರದಿಯಾಗಿದೆ.

ನಕಲಿ ಹಾಲ್‌ಮಾರ್ಕ್ ಹೊಂದಿರುವ ಚಿನ್ನವು ಭಾರತೀಯ ಮಾರುಕಟ್ಟೆಯನ್ನು ಆವರಿಸಿದೆ ಎನ್ನಲಾಗಿದ್ದು ಈ ಬಗ್ಗೆ ಪ್ರಮುಖ ಆಭರಣ ವ್ಯಾಪಾರಿಗಳು ಮತ್ತು ಉದ್ಯಮದ ಒಳಗಿನವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚಿನ್ನದ ಮೇಲಿನ ಸುಂಕ ಹೆಚ್ಚಿಸಿರುವುದರಿಂದ ಹೆಚ್ಚಿನ ಪ್ರಮಾಣದ ಕಳ್ಳಸಾಗಣೆ ಚಿನ್ನವು ಮಾರುಕಟ್ಟೆ ಪ್ರವೇಶಿಸುತ್ತಿದೆ. ತದನಂತರ ಅನಧಿಕೃತ ಆಭರಣ ತಯಾರಿಕಾ ಕೇಂದ್ರಗಳಲ್ಲಿ ಆಭರಣವಾಗಿ ಪರಿವರ್ತನೆಯಾಗುತ್ತದೆ. ಈ ಪದ್ಧತಿಯಿಂದಾಗಿ ಸರ್ಕಾರವು ಕೋಟ್ಯಂತರ ರೂಪಾಯಿ ತೆರಿಗೆಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ShareSendShareTweetShare
ಭವ್ಯ ಶ್ರೀವತ್ಸ

ಭವ್ಯ ಶ್ರೀವತ್ಸ

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕರೆಂಟ್ ಅಫೇರ್ಸ್ ವಿಭಾಗದಲ್ಲಿ ಸೀನಿಯರ್ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಹಲವು ಹುದ್ದೆಗಳಲ್ಲಿ 12 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ಆಧ್ಯಾತ್ಮ, ರಾಜಕೀಯ, ಸಾಹಿತ್ಯ ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಆಧ್ಯಾತ್ಮ, ಜ್ಯೋತಿಷ್ಯ, ಹಸ್ತ ಸಾಮುದ್ರಿಕೆ ಬರಹ, ಸ್ತ್ರೀ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು ಸುತ್ತಾಟ, ಪ್ರವಾಸ, ಕತೆ - ಕಾದಂಬರಿ ಓದುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

114 (12)

ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌

by ಶಾಲಿನಿ ಕೆ. ಡಿ
September 17, 2025 - 7:45 pm
0

114 (11)

ಶಾಸಕ ಮುನಿರತ್ನಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್: ಅ*ತ್ಯಾಚಾರ ಆರೋಪ ಪ್ರಕರಣ ರದ್ದು

by ಶಾಲಿನಿ ಕೆ. ಡಿ
September 17, 2025 - 7:36 pm
0

114 (10)

ನಟಿ ಬಿ. ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ

by ಶಾಲಿನಿ ಕೆ. ಡಿ
September 17, 2025 - 7:14 pm
0

114 (9)

ಮಹಾರಾಷ್ಟ್ರದಲ್ಲಿ ಇಬ್ಬರು ಮಹಿಳಾ ನಕ್ಸಲರು ಎನ್‌ಕೌಂಟರ್‌ಗೆ ಬಲಿ

by ಶಾಲಿನಿ ಕೆ. ಡಿ
September 17, 2025 - 7:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 17t102928.763
    ಬಂಗಾರ ಖರೀದಿಸುವ ಮುನ್ನ ಇಂದಿನ ಬೆಲೆ ತಿಳಿದುಕೊಳ್ಳಿ..ಇಲ್ಲಿದೆ ಚಿನ್ನ-ಬೆಳ್ಳಿ ದರ ವಿವರ
    September 17, 2025 | 0
  • Web (65)
    ಐಟಿ ರಿಟರ್ನ್ಸ್ ಫೈಲ್ ಮಾಡಿಲ್ವಾ? ಡೆಡ್​​ಲೈನ್​​ ವಿಸ್ತರಣೆ ಆಗಿದೆ..!
    September 16, 2025 | 0
  • Web (54)
    ಚಿನ್ನದ ಬೆಲೆ ಭರ್ಜರಿ ಏರಿಕೆ : ಇಂದು 1,02,600 ರೂಪಾಯಿ, ಹೊಸ ದಾಖಲೆ!
    September 16, 2025 | 0
  • Gold
    ಆಭರಣ ಖರೀದಿಗೆ ಒಳ್ಳೆಯ ಸಮಯ: ಚಿನ್ನ-ಬೆಳ್ಳಿ ಬೆಲೆ ಇಳಿಕೆ!
    September 15, 2025 | 0
  • 111 (38)
    ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ
    September 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version