• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಲಾಸ್ ಏಂಜಲೀಸ್‌ನಲ್ಲಿ ‘ರಾಧಿಕಾಪತಿ’ ಯಶ್ ಅಬ್ಬರ..!

ರಾವಣನ 9 ತಲೆಯ ಬ್ರೋಚ್ ಧರಿಸಿ ಮಿಂಚಿದ ರಾಕಿ ಭಾಯ್

ದಿಶಾ ಕೆ. ಎಸ್. by ದಿಶಾ ಕೆ. ಎಸ್.
October 29, 2026 - 1:25 pm
in ಸಿನಿಮಾ
0 0
0
Your paragraph text 2026 10 29T125915.401

ಕೇವಲ ನವೆಂಬರ್ 1ಕ್ಕೆ ಅಷ್ಟೇ ಅಲ್ಲ… ಗ್ಲೋಬಲ್ ಮಟ್ಟದಲ್ಲೂ ರಾಕಿಂಗ್ ಸ್ಟಾರ್ ನಂಬರ್ 1 ಕನ್ನಡಿಗ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.  ರಾಮಾಯಣ ಸಿನಿಮಾದ ಲಾಸ್ ಏಂಜಲೀಸ್ ಗ್ರ್ಯಾಂಡ್ ಪ್ರೀಮಿಯರ್‌ನಲ್ಲಿ ಯಶ್ ತಮ್ಮ ಧರ್ಮಪತ್ನಿ ರಾಧಿಕಾ ಪಂಡಿತ್ ಜೊತೆ ಗ್ರ್ಯಾಂಡ್ ಎಂಟ್ರಿ ಕೊಟ್ಟು ಹಾಲಿವುಡ್ ಮಂದಿಯ ಕಣ್ಣು ಕುಕ್ಕಿದ್ದಾರೆ. ಅಮೆರಿಕದಲ್ಲೂ ಸೀರೆ ತೊಟ್ಟ ರಾಧಿಕಾ ಸೌಂದರ್ಯವೇ ಹೈಲೈಟ್ ಆದ್ರೆ, ಇತ್ತ ಸಾಯಿ ಪಲ್ಲವಿಯ ‘ರಾವಣ’ನ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿದೆ.

ಯಶ್ ನವೆಂಬರ್ 1 ಕನ್ನಡಿಗ ಅಲ್ವೇ ಅಲ್ಲ.. ನಂಬರ್ 1 ಕನ್ನಡಿಗ

RelatedPosts

ನಗುಮುಖದ ಒಡೆಯ ಅಗಲಿ 5 ವರ್ಷ: ಕಿಂಚಿತ್ತೂ ಕುಗ್ಗದ ಅಭಿಮಾನೋತ್ಸವ

ಮೈಮಾಟ ಸಾಂಗ್ ಸುತ್ತ ಗಾಸಿಪ್: ಚಂದನ್ ಕೊಟ್ರು ಕ್ಲಾರಿಟಿ

ಇಂದು ಅಪ್ಪು ಪುಣ್ಯಸ್ಮರಣೆ: ಕನ್ನಡಿಗರ ಹೃದಯದಲ್ಲಿ ಸದಾ ಜೀವಂತ ಪುನೀತ್

‘ಮೈಮಾಟ’ ಹಾಡಿನ ವಿವಾದಕ್ಕೆ ಚಂದನ್ ಶೆಟ್ಟಿ ಸ್ಪಷ್ಟನೆ

ADVERTISEMENT
ADVERTISEMENT

ಲಾಸ್ ಏಂಜಲೀಸ್‌ನಲ್ಲಿ ‘ರಾಧಿಕಾಪತಿ’ ಯಶ್ ಅಬ್ಬರ..!

ಹಸಿರು-ಚಿನ್ನದ ಸೀರೆಯಲ್ಲಿ ರಾಧಿಕಾ ಪಂಡಿತ್ ಮಿಂಚಿಂಗ್

ರಾವಣನ 9 ತಲೆಯ ಬ್ರೋಚ್ ಧರಿಸಿ ಮಿಂಚಿದ ರಾಕಿ ಭಾಯ್

ಕರುನಾಡ ಹೆಮ್ಮೆಯ ‘ರಾಕಿಂಗ್ ಸ್ಟಾರ್’ ಯಶ್ ಕ್ರೇಜ್ ಈಗ ಬರಿ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದಲ್ಲಿ ರಾವಣನಾಗಿ ಅಖಾಡಕ್ಕಿಳಿದಿರೋ ಯಶ್, ಇಡೀ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನಲ್ಲಿ ನಡೆದ ಅದ್ಧೂರಿ ಪ್ರೀಮಿಯರ್‌ನಲ್ಲಿ ಯಶ್ ಹೆಜ್ಜೆ ಇಡುತ್ತಿದ್ದಂತೆಯೇ, ಅಮೆರಿಕಾದ ಅಣ್ತಮ್ಮ ಪಡೆ ನೆಚ್ಚಿನ ನಟನಿಗೆ ಜೈಕಾರ ಕೂಗಿ ರೆಡ್ ಕಾರ್ಪೆಟ್‌ ಅನ್ನೇ ಶೇಕ್ ಮಾಡಿದೆ.

ಈ ಅದ್ಧೂರಿ ಗ್ಲೋಬಲ್ ಈವೆಂಟ್‌ನಲ್ಲಿ ಯಶ್ ಒಬ್ಬರೇ ಮಿಂಚಲಿಲ್ಲ. ಅವರ ಜೊತೆಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲ ರಾಧಿಕಾ ಪಂಡಿತ್ ಪತಿ ಯಶ್ ಗೆ ಸಾಥ್ ಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಹಸಿರು ಮತ್ತು ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ರಾಧಿಕಾ ಪಂಡಿತ್, ವಿದೇಶಿ ಗಡ್ಡಲದಲ್ಲಿ ಭಾರತೀಯ ನಾರಿಯ ಸಾಂಪ್ರದಾಯಿಕ ಸೌಂದರ್ಯವನ್ನು ಎತ್ತಿಹಿಡಿದರು. ರೆಡ್ ಕಾರ್ಪೆಟ್‌ನಲ್ಲಿ ಯಶ್ ಕೈ ಹಿಡಿದು ರಾಜ-ರಾಣಿಯಂತೆ ಹೆಜ್ಜೆ ಹಾಕಿದ ಈ ಜೋಡಿಯನ್ನು ನೋಡಿ ಹಾಲಿವುಡ್ ಫೋಟೋಗ್ರಾಫರ್‌ಗಳು ಕ್ಯಾಮೆರಾ ಕಣ್ಣುಗಳನ್ನು ಮಿಟುಕಿಸುವುದನ್ನೇ ಮರೆತಿದ್ದರು.

ಇನ್ನು ರೆಡ್ ಕಾರ್ಪೆಟ್‌ ಮೇಲೆ ಸಂಪೂರ್ಣ ಕಪ್ಪು ಬಣ್ಣದ ಸೂಟ್ ಧರಿಸಿ ಬಂದಿದ್ದ ಯಶ್ ಲುಕ್ ಪಕ್ಕಾ ಲಂಕೇಶನ ಗಾಂಭೀರ್ಯವನ್ನು ನೆನಪಿಸುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಅವರ ಕೋಟ್ ಮೇಲಿದ್ದ ಚಿನ್ನದ ಬ್ರೋಚ್ ಎಲ್ಲರ ಕಣ್ಣು ಕುಕ್ಕಿದೆ. ಆ ಬ್ರೋಚ್‌ನಲ್ಲಿ ರಾವಣನ 9 ತಲೆಗಳನ್ನು ಪ್ರತಿಬಿಂಬಿಸುವ ಅತ್ಯದ್ಭುತ ವಿನ್ಯಾಸವಿತ್ತು. ತಮ್ಮ ರಾವಣನ ಪಾತ್ರಕ್ಕೆ ಸೂಕ್ತ ಗೌರವ ಕೊಡುವಂತೆ ವಿನ್ಯಾಸಗೊಳಿಸಲಾಗಿದ್ದ ಈ ಆಕ್ಸೆಸರಿ ಯಶ್ ಶೈಲಿಗೆ ಮತ್ತಷ್ಟು ಮೆರುಗು ನೀಡಿ, ಫ್ಯಾಷನ್ ಪ್ರಿಯರ ಹುಬ್ಬೇರಿಸುವಂತೆ ಮಾಡಿದೆ.

ನಮ್ಮೊಳಗಿನ ರಾವಣನನ್ನು ತಿದ್ದಿಕೊಳ್ಳಿ ಎಂದ ಸಾಯಿ ಪಲ್ಲವಿ

ರಾವಣ ಕೆಟ್ಟವನಲ್ಲ.. ಸಾಯಿ ಪಲ್ಲವಿ ಹೇಳಿಕೆ ವೈರಲ್..!

ನಿತೇಶ್ ತಿವಾರಿ ನಿರ್ದೇಶನದ ಮಹಾ ಪೌರಾಣಿಕ ಸಿನಿಮಾ

ನವೆಂಬರ್ 5ಕ್ಕೆ ವಿಶ್ವಾದ್ಯಂತ ರಾಮಾಯಣ ರಿಲೀಸ್ ಸಿದ್ಧತೆ

ಎಷ್ಟೇ ದೊಡ್ಡ ಗ್ಲೋಬಲ್ ಸ್ಟಾರ್ ಆದರೂ ತಮ್ಮ ಸರಳತೆಯನ್ನು ಬಿಟ್ಟುಕೊಡದ ಯಶ್ ಮತ್ತು ರಾಧಿಕಾ ಪಂಡಿತ್ ಲಾಸ್ ಏಂಜಲೀಸ್‌ನಲ್ಲೂ ಕನ್ನಡಿಗರ ಮನ ಗೆದ್ದಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುತ್ತಲೇ ಅಲ್ಲಿ ನೆರೆದಿದ್ದ ಅಭಿಮಾನಿಗಳ ಬಳಿ ಧಾವಿಸಿ, ಪ್ರೀತಿಯಿಂದ ಕೈಕುಲುಕಿ, ಸಾಲು ಸಾಲು ಸೆಲ್ಫಿಗಳಿಗೆ ಪೋಸ್ ನೀಡಿದರು. ವಿದೇಶದಲ್ಲೂ ತಮ್ಮ ನೆಚ್ಚಿನ ‘ರಾಧಿಕಾಪತಿ’ ತೋರಿಸಿದ ಈ ಪ್ರೀತಿ ಮತ್ತು ಸರಳತೆಗೆ ಅಮೆರಿಕ ಕನ್ನಡಿಗರು ಸಂಪೂರ್ಣ ಫಿದಾ ಆಗಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಸಾರಥ್ಯದ ಈ ಮೆಗಾ ಮಲ್ಟಿಸ್ಟಾರರ್ ಪ್ರೀಮಿಯರ್‌ನಲ್ಲಿ ಶ್ರೀರಾಮನಾಗಿ ಅಭಿನಯಿಸಿರೋ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ನಟಿಸಿರೋ ಸಾಯಿ ಪಲ್ಲವಿ ಕೂಡ ಭಾಗವಹಿಸಿದ್ದರು. ಆದರೆ, ಈ ಪ್ರೀಮಿಯರ್ ಸಂಭ್ರಮದ ನಡುವೆಯೇ ನಟಿ ಸಾಯಿ ಪಲ್ಲವಿ ನೀಡಿದ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿದೆ. ಪ್ರತಿಯೊಬ್ಬರೂ ತಮ್ಮಲ್ಲಿರುವ ಒಳ್ಳೆಯ ಹಾಗೂ ಕೆಟ್ಟ ಗುಣಗಳನ್ನು ತಿದ್ದಿಕೊಳ್ಳಬೇಕು. ರಾವಣ ಸಂಪೂರ್ಣ ಕೆಟ್ಟವನಲ್ಲ, ನಮ್ಮಲ್ಲಿರೋ ರಾವಣನನ್ನು ಗುರುತಿಸಿ ಬದಲಾಗುವುದು ಮುಖ್ಯ ಎಂದು ಸಾಯಿ ಪಲ್ಲವಿ ನೀಡಿದ ಹೇಳಿಕೆ ಈಗ ನೆಟ್ಟಿಗರ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಯಿ ಪಲ್ಲವಿಯ ಈ ಮಾತಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ರಾಮಾಯಣ ಪ್ರೀಮಿಯರ್ ವಿವಾದದ ಕಿಡಿಯನ್ನೂ ಹೊತ್ತಿಸಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರೋ ಈ ರಾಮಾಯಣ ಮಹಾಕಾವ್ಯ, ಮುಂಬರುವ 2026ರ ನವೆಂಬರ್ 5ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Your paragraph text 2026 10 29T145746.988

ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್‌: ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?

by ದಿಶಾ ಕೆ. ಎಸ್.
October 29, 2026 - 3:05 pm
0

Your paragraph text 2026 10 29T142753.403

ನಗುಮುಖದ ಒಡೆಯ ಅಗಲಿ 5 ವರ್ಷ: ಕಿಂಚಿತ್ತೂ ಕುಗ್ಗದ ಅಭಿಮಾನೋತ್ಸವ

by ದಿಶಾ ಕೆ. ಎಸ್.
October 29, 2026 - 2:38 pm
0

Your paragraph text 2026 10 29T125915.401

ಲಾಸ್ ಏಂಜಲೀಸ್‌ನಲ್ಲಿ ‘ರಾಧಿಕಾಪತಿ’ ಯಶ್ ಅಬ್ಬರ..!

by ದಿಶಾ ಕೆ. ಎಸ್.
October 29, 2026 - 1:25 pm
0

Your paragraph text 2026 10 29T123907.285

ಅಪ್ಪು ಪುಣ್ಯಸ್ಮರಣೆ: ಪುನೀತ್ ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ CM ಡಿ.ಕೆ. ಶಿವಕುಮಾರ್

by ದಿಶಾ ಕೆ. ಎಸ್.
October 29, 2026 - 12:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 29T142753.403
    ನಗುಮುಖದ ಒಡೆಯ ಅಗಲಿ 5 ವರ್ಷ: ಕಿಂಚಿತ್ತೂ ಕುಗ್ಗದ ಅಭಿಮಾನೋತ್ಸವ
    October 29, 2026 | 0
  • Your paragraph text 2026 10 29T115115.369
    ಮೈಮಾಟ ಸಾಂಗ್ ಸುತ್ತ ಗಾಸಿಪ್: ಚಂದನ್ ಕೊಟ್ರು ಕ್ಲಾರಿಟಿ
    October 29, 2026 | 0
  • Your paragraph text 2026 10 29T112557.130
    ಇಂದು ಅಪ್ಪು ಪುಣ್ಯಸ್ಮರಣೆ: ಕನ್ನಡಿಗರ ಹೃದಯದಲ್ಲಿ ಸದಾ ಜೀವಂತ ಪುನೀತ್
    October 29, 2026 | 0
  • Your paragraph text 2026 10 28T222712.332
    ‘ಮೈಮಾಟ’ ಹಾಡಿನ ವಿವಾದಕ್ಕೆ ಚಂದನ್ ಶೆಟ್ಟಿ ಸ್ಪಷ್ಟನೆ
    October 28, 2026 | 0
  • Your paragraph text (98)
    ‘ರಾಮಾಯಣ’ ಪ್ರೀಮಿಯರ್‌ನಲ್ಲಿ ಯಶ್‌ ಹವಾ: ಸ್ಟೈಲಿಶ್ ಲುಕ್‌ಗೆ ಫ್ಯಾನ್ಸ್ ಫಿದಾ!
    October 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version