• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 9, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KGF ಕ್ವೀನ್ ಶ್ರೀನಿಧಿ ಶೆಟ್ಟಿ ಈಸ್ ಬ್ಯಾಕ್..!

3 ಸಿನಿಮಾಗಾಗಿ 3 ವರ್ಷ ವೆಯ್ಟಿಂಗ್.. ‘ಹಿಟ್’ ಕೊಡೋಕೆ ರೆಡಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 25, 2025 - 2:22 pm
in ಸಿನಿಮಾ
0 0
0
Film (62)

ಕೆಲವೊಮ್ಮೆ ನಾವು ಏನೋ ಅಂದ್ಕೋತೀವಿ.. ಆದ್ರೆ ಅದು ಮತ್ತಿನ್ನೇನೋ ಆಗುತ್ತೆ. ಕೆಜಿಎಫ್ ಸಿನಿಮಾದ ಬಳಿಕ ಆ ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞರು ಸಿಕ್ಕಾಪಟ್ಟೆ ಬ್ಯುಸಿ ಆಗ್ತಾರೆ ಅಂತ ಎಲ್ರೂ ಅಂದ್ಕೊಂಡಿದ್ರು. ಯೆಸ್.. ಅಫ್ ಕೋರ್ಸ್ ಬಹುತೇಕ ಎಲ್ಲರೂ ಹತ್ತಾರು ಸಿನಿಮಾಗಳಲ್ಲಿ ಬ್ಯುಸಿ ಆಗಿಬಿಟ್ಟರು. ಆದ್ರೆ ಆ ಚಿತ್ರದ ನಾಯಕನಟಿ ಶ್ರೀನಿಧಿ ಶೆಟ್ಟಿ ಮಾತ್ರ ನಿಂತ ನೀರಾಗಿಬಿಟ್ಟರು.

479322872 1161715425307807 4147939693731199643 n
2017ರಲ್ಲಿ ಕೆಜಿಎಫ್ ಮೊದಲ ಭಾಗದ ಶೂಟಿಂಗ್ ಶುರುವಾಯಿತು. ನಿರ್ದೇಶಕ ಪ್ರಶಾಂತ್ ನೀಲ್, ಮಾಡೆಲಿಂಗ್ ಜಗತ್ತಿನಿಂದ ಒಂದು ಫ್ರೆಶ್ ಫೇಸ್ ನ ರಾಕಿಂಗ್ ಸ್ಟಾರ್ ಯಶ್ ಗೆ ಹುಡುಕುತ್ತಿದ್ದಾಗ ಸಿಕ್ಕ ಮಂಗಳೂರ ಬಂಗಡೆ ಈ ಶ್ರೀನಿಧಿ ಶೆಟ್ಟಿ. ಹೌದು.. ಸೌಂದರ್ಯ ನಿಧಿಯಾಗಿರೋ ಈ ಶ್ರೀನಿಧಿ, ಹೈಟು, ವೆಯ್ಟು ಎಲ್ಲವೂ ಪರ್ಫೆಕ್ಟ್ ಆಗಿ ಸೂಟ್ ಆದ್ರು. ಇನ್ನು ಗ್ಲಾಮರ್ ಜೊತೆಗೆ ಆ ರೀನಾ ದೇಸಾಯಿ ಪಾತ್ರಕ್ಕೆ ಬೇಕಾಗೋ ಖದರ್ ಕೂಡ ಈಕೆಯಲ್ಲಿತ್ತು. ಹಾಗಾಗಿಯೇ ಕೆಜಿಎಫ್ ಸಿನಿಮಾಗಳಿಗೊಂದು ಹೊಸ ಕಳೆ ತಂದುಕೊಟ್ಟರು ಶ್ರೀನಿಧಿ ಶೆಟ್ಟಿ.

RelatedPosts

ಸ್ಯಾಂಡಲ್‌ವುಡ್‌‌ ತಾರೆಯರ ವರಮಹಾಲಕ್ಷ್ಮಿ ಸಂಭ್ರಮ

‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್

ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ

ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?

ADVERTISEMENT
ADVERTISEMENT

472832273 1137056054440411 268624621323038356 n
2017ರಿಂದ 2022ರ ವರೆಗೆ ಬರೋಬ್ಬರಿ ಐದು ವರ್ಷಗಳ ಕಾಲ ಕೆಜಿಎಫ್ ಚಾಪ್ಟರ್ 1 ಹಾಗೂ 2 ಸಿನಿಮಾಗಳಿಗಾಗಿ ತನು, ಮನವನ್ನು ಅರ್ಪಿಸಿದ್ರು ಶ್ರೀನಿಧಿ ಶೆಟ್ಟಿ. ಈಕೆಗೆ ವಿಶ್ವದಾದ್ಯಂತ ಎಲ್ಲಿಲ್ಲದ ನೇಮು, ಫೇಮ್ ಕೂಡ ಸಿಕ್ಕಿತು. ಆದ್ರೆ ಅದಾದ ಬಳಿಕ ಆಗಿದ್ದು ಮಾತ್ರ ದುರಂತವೇ ಸರಿ. 2022ರಲ್ಲೇ ತೆರೆಕಂಡ ಚಿಯಾನ್ ವಿಕ್ರಮ್ ನಟನೆಯ ಕೋಬ್ರಾ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿಯನ್ನ ನಾಯಕನಟಿ ಆಗಿಸಿತ್ತು ಟೀಂ. ಆದ್ರೆ ದುರಾದೃಷ್ಠವಶಾತ್ ಆ ಸಿನಿಮಾ ಫ್ಲಾಪ್ ಆಯ್ತು. ಅದಾದ ಬಳಿಕ ಶ್ರೀನಿಧಿ ಶೆಟ್ಟಿ ನಟನೆಗೇ ಗುಡ್ ಬೈ ಹೇಳಿ ಮೂರು ವರ್ಷ ತಮ್ಮ ಮನೆಯಲ್ಲೇ ಸೈಲೆಂಟ್ ಆಗಿ ಕೂತು ಬಿಟ್ಟಿದ್ರು.

485646825 122157177716363758 9046236265858966176 n
ಮೂರು ವರ್ಷ ತನಗಾದ ಅವಮಾನ, ಅಪಮಾನ, ಹತಾಶೆ, ಅಸಮಾಧಾನ, ನೋವು ಹೀಗೆ ಎಲ್ಲವನ್ನೂ ಆ ಭೂತಾಯಿ ಸಕಲವನ್ನೂ ಸಹಿಸೋ ರೀತಿ ಸಹಿಸಿಕೊಂಡಿದ್ರು. ಆದ್ರೀಗ ಆ ಮೂರು ವರ್ಷದ ಕಾಯುವಿಕೆಗೆ ಬರೋಬ್ಬರಿ ಮೂರು ಬಿಗ್ ಸಿನಿಮಾಗಳು ಆಕೆಯನ್ನ ಹರಸಿ ಬಂದಿವೆ. ನ್ಯಾಚುರಲ್ ಸ್ಟಾರ್ ನಾನಿ ಜೊತೆ ಹಿಟ್-3, ಸಿದ್ದು ಜೊನ್ನಲಗಡ್ಡ ಜೊತೆ ತೆಲುಸು ಕದಾ ಸಿನಿಮಾಗಳನ್ನ ಮಾಡ್ತಿದ್ದು, ಸುದೀಪ್ ನಟನೆಯ ಕಿಚ್ಚ47 ಸಿನಿಮಾಗೂ ಈಕೆಯೇ ನಾಯಕನಟಿ ಅನ್ನೋದು ಅಧಿಕೃತವಾಗಿದೆ. ಅಲ್ಲಿಗೆ ದಿ ವೆಯ್ಟ್ ಈಸ್ ಓವರ್.. ಕೆಜಿಎಫ್ ಕ್ವೀನ್ ಈಸ್ ಬ್ಯಾಕ್ ಟು ರಾಕ್.

475846963 1154238889388794 8827182719542614128 n
ಹಿಟ್-3 ಸಿನಿಮಾ ತೆಲುಗಿನ ಬ್ಲಾಕ್ ಬಸ್ಟರ್ ಹಿಟ್ಸ್ ಹಿಟ್ ಸೀರೀಸ್ ನ ಮೂರನೇ ಸಿನಿಮಾ. ಈ ಬಾರಿ ನಿರ್ಮಾಪಕ ನಾನಿ ಅವರೇ ಲೀಡ್ ನಲ್ಲಿ ಬಣ್ಣ ಹಚ್ಚಿದ್ದು, ನಾನಿಗೆ ಜೋಡಿಯಾಗಿ ಕನ್ನಡತಿ ಶ್ರೀನಿಧಿ ಅಭಿನಯಿಸೋ ಮೂಲಕ ಹಿಟ್ ನಿಂದ ಹಿಟ್ ಕೊಡೋಕೆ ಬರ್ತಿದ್ದಾರೆ. ಸಿನಿಮಾ ಇದೇ ಮೇ 1ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದ್ದು, ರೊಮ್ಯಾಂಟಿಕ್ ಮೆಲೋಡಿ ಡುಯೆಟ್ ಸಾಂಗ್ ಒಂದು ನೋಡುಗರ ಹಾಗೂ ಕೇಳುಗರ ಕಣ್ಮನ ತಣಿಸುತ್ತಿದೆ.

472750680 1136261794519837 2525421994362929017 n
ಶ್ರೀನಿಧಿ ಶೆಟ್ಟಿ ಸಿನಿಯಾನ ಇಲ್ಲಿವರೆಗೂ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ ಅನ್ನುವಂತಾಗಿದೆ. ಅದೇನೇ ಇರಲಿ, ಹೀರೋಗಳಂತಲ್ಲ ಹೀರೋಯಿನ್ಸ್ ಲೈಫ್. ಹಾಗಾಗಿ ನೋಡೋಕೆ ಚೆಂದ ಇರುವ, ಕೊಡೋ ಪಾತ್ರಕ್ಕೆ ನ್ಯಾಯ ಒದಗಿಸಿ, ಅದ್ಭುತವಾಗಿ ನಟಿಸಬಲ್ಲಂತಹ ಶ್ರೀನಿಧಿ ಶೆಟ್ಟಿಗೆ ಇನ್ಮೇಲೆ ವಿಪುಲ ಅವಕಾಶಗಳು ಸಿಗಬೇಕು. ಈಕೆ ಮಾಡ್ತಿರೋ ಎಲ್ಲಾ ಚಿತ್ರಗಳು ಬಿಗ್ ಹಿಟ್ ಆಗಲಿ ಅನ್ನೋದು ಚಿತ್ರಪ್ರೇಮಿಗಳ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (86)

ಇಂದಿನ ರಕ್ಷಾ ಬಂಧನ ಹಬ್ಬ ಅತ್ಯಂತ ಶುಭದಾಯಕ! ಕಾರಣ ಏನು ಗೊತ್ತಾ?

by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 8:33 am
0

Untitled design (85)

ಭಾರತದ ಮೋಸ್ಟ್‌ ವಾಂಟೆಡ್‌ ಶಸ್ತ್ರಾಸ್ತ್ರ ಪೂರೈಕೆದಾರ ʻಸಲೀಂ ಪಿಸ್ತೂಲ್ʼ ನೇಪಾಳದಲ್ಲಿ ಅರೆಸ್ಟ್‌!

by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 7:58 am
0

Untitled design (83)

ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು? ಯಾವ ದಿಕ್ಕಿನಲ್ಲಿ ಕೂರಬೇಕು?

by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 7:38 am
0

Befunky collage 2025 05 25t135713.442 1024x576

ಇಂದಿನ ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಬೇಕಾ? ಇಲ್ಲಿದೆ ದರ ಪಟ್ಟಿ!

by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 6:54 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 08t233056.525
    ಸ್ಯಾಂಡಲ್‌ವುಡ್‌‌ ತಾರೆಯರ ವರಮಹಾಲಕ್ಷ್ಮಿ ಸಂಭ್ರಮ
    August 8, 2025 | 0
  • Untitled design 2025 08 08t195820.806
    ‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್
    August 8, 2025 | 0
  • Untitled design 2025 08 08t173151.716
    ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ
    August 8, 2025 | 0
  • Untitled design 2025 08 08t185639.798
    ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?
    August 8, 2025 | 0
  • Untitled design 2025 08 08t173610.751
    ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ
    August 8, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version