IPL 2025ರ ಮೊದಲ ಪಂದ್ಯಕ್ಕೆ ಮೋಡ ಮುಸುಕು

Film (13)

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)​ ಸೀಸನ್-18 ಕ್ಕೆ ಇಂದು ಚಾಲನೆಯಾಗಲಿದೆ. ಕೊಲ್ಕತ್ತಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ, ಹವಾಮಾನ ಇಲಾಖೆಯ “ಆರೆಂಜ್ ಅಲರ್ಟ್” ಪಂದ್ಯದ ಮೇಲೆ ಮೋಡ ಕವಿದಿದೆ. ಹಿಂದೂ ಮಹಾಸಾಗರ ಹವಾಮಾನ ಇಲಾಖೆ (IMD) ದಕ್ಷಿಣ ಬಂಗಾಳದಲ್ಲಿ ಗುರುವಾರದಿಂದ ಭಾನುವಾರದವರೆಗೆ ಗಾಳಿ ಮತ್ತು ಭಾರೀ ಮಳೆಯ ಅಂದಾಜು ನೀಡಿದೆ. ಮಾರ್ಚ್ 22ರಂದು IPL ಆರಂಭದ ದಿನದಂದು “ಆರೆಂಜ್ ಅಲರ್ಟ್” ಹಾಗೂ ಭಾನುವಾರ “ಯೆಲ್ಲೋ ಅಲರ್ಟ್” ಜಾರಿಯಾಗಿದೆ.

ಮಾರ್ಚ್ 22 ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ADVERTISEMENT
ADVERTISEMENT

LIVE ಹವಾಮಾನ ಅಪ್ಡೇಟ್ಗಳು:

KKR vs RCB IPL ಹಿಂದಿನ ದಾಖಲೆ:

 

ಐಪಿಎಲ್ 2025 ರ ಋತುವು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಜನಪ್ರಿಯ ಗಾಯಕಿಯರಾದ ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಮತ್ತು ನಟಿ ದಿಶಾ ಪಟಾನಿ ಪ್ರದರ್ಶನ ನೀಡಲಿದ್ದಾರೆ. ಆದಾಗ್ಯೂ, ಮಾರ್ಚ್ 22 ರವರೆಗೆ ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯವು ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯ ಇದೆ.

ಆದರೆ ಮಾರ್ಚ್ 22 ರಂದು ಕೋಲ್ಕತ್ತಾದ ಹವಾಮಾನ ಬೇರೆಯದೆ ಆಗಿದ್ದು, ಪಂದ್ಯ ನಡೆಯುತ್ತ ಅಥವಾ ಇಲ್ಲವೇ ಎಂಬುದು ನೋಡಬೇಕಿದೆ.

Exit mobile version