IND vs ENG T20 Semi Final 2026: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ, ಭಾರತಕ್ಕೆ ಸವಾಲು!

IND vs ENG T20 World Cup 2026 semi final

ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಿದುರಾದವು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ಕೆ ಮಾಡಿದ್ದಾರೆ. ಪಂದ್ಯ 7 ಗಂಟೆಗೆ ಆರಂಭವಾಗಿದ್ದು, ಗೆದ್ದ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಟಾಸ್ ವಿವರ :

ಪಂದ್ಯದ ಮಹತ್ವ ಇದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20 ವಿಶ್ವಕಪ್ ಸೆಮಿಫೈನಲ್ ಹಣಾಹಣಿ.

ಮೈದಾನ ಮತ್ತು ಸಮಯ

ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ತನ್ನ ಆತಿಥೇಯ ಲಾಭವನ್ನು ಉಪಯೋಗಿಸಿಕೊಂಡು ಫೈನಲ್‌ಗೆ ತೆರಳುವುದೇ ಅಥವಾ ಇಂಗ್ಲೆಂಡ್ ಮತ್ತೊಮ್ಮೆ ಭಾರತದ ಮನೆಯಲ್ಲೇ ಗೆಲುವು ಸಾಧಿಸುವುದೇ ಎಂಬುದು ಇಡೀ ಕ್ರಿಕೆಟ್ ಪ್ರಪಂಚ ಕುತೂಹಲದಿಂದ ಕಾಯುತ್ತಿದೆ.

Exit mobile version