ಇಂದಿನ ದಿನ ಭವಿಷ್ಯ: ಈ ರಾಶಿಯವರು ಅತಿಯಾಗಿ ನಂಬಿ ಮೋಸ ಹೋಗ್ತೀರಿ

Rashi bavishya

ಶಾಲಿವಾಹನ ಶಕೆ 1948, ಕಾರ್ತಿಕ ಮಾಸ ಶುಕ್ಲ ಪಕ್ಷ ದಶಮೀ ತಿಥಿ ಇಂದು ವಿಶೇಷ: ವಿಶ್ವಾಸಭಂಗ, ಅನಿರೀಕ್ಷಿತ ಆದಾಯ, ಉದ್ಯಮ ಸಹಕಾರ, ರಿಯಾಯಿತಿ ಲಾಭ, ದೊಡ್ಡ ಕಾರ್ಯಕ್ಕೆ ಸಣ್ಣ ತ್ಯಾಗ, ಕ್ರಿಯಾತ್ಮಕತೆಗೆ ಅಡ್ಡಿ.

ಪಂಚಾಂಗ ವಿವರ: ಶುಭಾಶುಭ ಕಾಲ: ರಾಹುಕಾಲ: 10:36 – 12:13, ಗುಳಿಕಕಾಲ: 07:41 – 09:09, ಯಮಗಂಡಕಾಲ: 14:58 – 16:25

ಮೇಷ ರಾಶಿ

ನಿಮ್ಮ ಕೌಶಲವೇ ಆದಾಯದ ಮೂಲ. ಶತ್ರುಗಳಿಲ್ಲದಿದ್ದರೂ ಕೆಲವರಿಗೆ ನೀವೇ ಶತ್ರುಗಳಾಗುವಿರಿ. ಸ್ವಪ್ರಶಂಸೆ ಇತರರಿಗೆ ಇಷ್ಟವಾಗದು. ಆಸೆಗಳು ಪೂರೈಸಲ್ಪಡುವವು. ಬಂಧುಗಳ ಆಗಮನದಿಂದ ವ್ಯಾಪಾರ ನಷ್ಟ. ಹಿರಿಯರ ಉಪದೇಶ ಸಿಗುವುದು. ಪಾರದರ್ಶಕ ವ್ಯವಹಾರದಿಂದ ಲಾಭ. ಕಡಿಮೆ ಖರ್ಚಿನಲ್ಲಿ ಸಂತೋಷ.

ವೃಷಭ ರಾಶಿ

ತಮಾಷೆಯ ಮಾತು ಸ್ವಾಭಿಮಾನಕ್ಕೆ ಪೆಟ್ಟು. ಒತ್ತಡದ ಭ್ರಮೆಯಲ್ಲಿರಬೇಡಿ. ರಾಜಕೀಯ ವ್ಯಕ್ತಿಗಳು ದಾಳಿಯಾಗಿ ಬಳಸಬಹುದು. ಹಣ ಹೂಡಿಕೆ ಅತಿಯಾದರೆ ಖರ್ಚಿಗೆ ಹಣವಿಲ್ಲ. ವಾಹನ ಸಾಲ ಬೇಕಾಗಬಹುದು. ನೇರ ಮಾತು ಘಾಸಿಗೊಳಿಸುವುದು. ಹಳೆಯ ವಿಚಾರ ಕೆದಕಬೇಡಿ.

ಮಿಥುನ ರಾಶಿ

ಆಸ್ತಿಗೆ ಮುಂಗಡ ಕೊಟ್ಟು ಪೆಚ್ಚಾಗಬೇಡಿ. ಸುಖ ಮತ್ತು ಹಣ – ಆಯ್ಕೆ ನಿಮ್ಮದು. ಹಿರಿಯರೊಂದಿಗೆ ವಾಗ್ವಾದ. ಸತ್ಯದಿಂದ ಸಹೋದ್ಯೋಗಿಯ ಕೆಲಸ ಇಲ್ಲವಾಗಬಹುದು. ದಾಖಲೆಗಳ ಮೇಲೆ ವ್ಯವಹಾರ ಮಾಡಿ. ವಿದ್ಯಾಭ್ಯಾಸಕ್ಕೆ ಮನೆ ಬಿಟ್ಟು ಕಷ್ಟ.

ಕರ್ಕಾಟಕ ರಾಶಿ

ಬಂಧುಗಳು ಮನೆಯಲ್ಲಿಯೇ ಇರಬಹುದು. ಉದ್ಯಮ ಸಹಕಾರಕ್ಕೆ ಉಡುಗೊರೆ. ಪ್ರಯತ್ನಕ್ಕೆ ಪೂರ್ಣ ಯಶಸ್ಸು ಸಿಗದು. ಭೂ ವ್ಯವಹಾರದಲ್ಲಿ ತೀರ್ಮಾನ ಕಷ್ಟ. ಸ್ನೇಹ ಪ್ರೇಮವಾಗಬಹುದು. ಓದಿನಲ್ಲಿ ಹಿಂದುಳಿಯುವ ಸಾಧ್ಯತೆ.

ಸಿಂಹ ರಾಶಿ

ಪ್ರೇಮಕ್ಕೆ ವಿಘ್ನ. ಹಿತಶತ್ರುಗಳು ಸಂದೇಹ ನಿರ್ಮಿಸುವರು. ಆರ್ಥಿಕ ನಷ್ಟದ ಚಿಂತೆ. ತಂದೆಯ ಸಹಾಯ ಸಿಗುವುದು. ಯೋಜನೆ ಗೌಪ್ಯವಾಗಿರಲಿ. ಪ್ರಯಾಣ ಮುಂದೂಡಿ. ಯಾರೋ ನಿಯಮಕ್ಕೆ ತೊಂದರೆ.

ಕನ್ಯಾ ರಾಶಿ

ಯಾರೋ ಮಾಡಿದ ಸಾಲ ತೀರಿಸಬೇಕಾಗಬಹುದು. ಅನಿರೀಕ್ಷಿತ ಅಧಿಕಾರದಿಂದ ಸಂತೋಷ. ದಾಂಪತ್ಯ ಸಮಸ್ಯೆಗಳನ್ನು ಸ್ವತಃ ಬಗೆಹರಿಸಿ. ಮಕ್ಕಳನ್ನು ತಾಣಕ್ಕೆ ಕರೆದೊಯ್ಯಿರಿ. ಮಾತು ಕಡಿಮೆ ಮಾಡಿ. ಆರೋಪ ಸುಳ್ಳು ಎಂದು ತೀರ್ಮಾನ.

ತುಲಾ ರಾಶಿ

ಸಾಮರಸ್ಯ ಕಾರ್ಯಕ್ಕೆ ಉತ್ಸಾಹ. ಬಂಧುಗಳು ದ್ವೇಷ ತೀರಿಸಬಹುದು. ಉದ್ಯೋಗ ಹುಡುಕಾಟಕ್ಕೆ ದೂರ ಪ್ರಯಾಣ. ಸಾಲದ ವಿಚಾರದಿಂದ ಮನೆ ಬಿನ್ನ. ದೂರದ ಮಿತ್ರರ ಸಹಾಯ. ಅಂತಶ್ಶಕ್ತಿ ಗೊತ್ತಾಗುವುದು.

ವೃಶ್ಚಿಕ ರಾಶಿ

ರಿಯಾಯಿತಿ ಪ್ರಯೋಜನ. ರಾಜಕೀಯ ಸಹವಾಸ. ಸ್ನೇಹಿತರ ಸಹಾಯ. ಹಳೆಯ ಸಂಸ್ಥೆಯ ಜವಾಬ್ದಾರಿ. ಹೆಚ್ಚು ಆದಾಯ ನಿರೀಕ್ಷೆ. ಮಾತು ತಪ್ಪಿದರೆ ಅವಮಾನ. ಆರ್ಥಿಕ ಬಲ ಅಗತ್ಯ.

ಧನು ರಾಶಿ

ದೊಡ್ಡ ಕಾರ್ಯಕ್ಕೆ ಸಣ್ಣ ತ್ಯಾಗ. ಖಾಸಗಿ ಸಂಸ್ಥೆಯಲ್ಲಿ ಅಧಿಕಾರ. ಹಣದ ಅಗತ್ಯ. ಮನೆ ಶುದ್ಧೀಕರಣ. ಸಣ್ಣ ಉದ್ಯೋಗಕ್ಕೂ ಲಾಭ. ಸುತ್ತಾಟದಿಂದ ಅನಾರೋಗ್ಯ. ಬಂಧುಗಳ ಆಸ್ತಿ ಸಿಗಬಹುದು.

ಮಕರ ರಾಶಿ

ಪ್ರಾಚೀನರ ಸಹವಾಸ. ಮಧುರತೆ ಇಷ್ಟವಾಗುವುದು. ದುಡಿಮೆ ಸರಿಯಾದ ಕಡೆ. ಅತಿಯಾಸೆಯಿಂದ ನಷ್ಟ. ಕುಟುಂಬದೊಂದಿಗೆ ಸಮಯ. ಉದ್ಯಮಕ್ಕೆ ಹೊಸ ಸೇರ್ಪಡೆ. ದೈವಭಕ್ತಿಯಿಂದ ಸಮಾಧಾನ.

ಕುಂಭ ರಾಶಿ

ಕ್ರಿಯಾತ್ಮಕತೆಗೆ ಅಡ್ಡಿ. ಕಷ್ಟಗಳು ಕರ್ಮದ್ದು. ಉದ್ಯೋಗ ಹಾದಿ ಸುಗಮ. ಪ್ರೇರಣೆಯಿಂದ ಜೀವನ ಬದಲಾವಣೆ. ಕೊಟ್ಟ ಹಣ ಹಿಂದಿರುಗಿಸಿ. ವೃತ್ತಿ ನೆಮ್ಮದಿ. ಊಹೆ ಸತ್ಯವಾಗುವುದು.

ಮೀನ ರಾಶಿ

ಆತುರದಿಂದ ನಷ್ಟ. ಗುಪ್ತ ಗಮನ. ಹೊಸತು ರೂಢಿಸಿ. ಅಧಿಕ ಲಾಭದ ಸಂತೋಷ. ಅಮೂಲ್ಯ ವಸ್ತು ನಷ್ಟ. ಹೊಟ್ಟೆ ರೋಗ. ಅತಿ ನಂಬಿಕೆಯಿಂದ ಪಶ್ಚಾತ್ತಾಪ.

Exit mobile version