ಫಾಸ್ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ದುಪ್ಪಟ್ಟು ದಂಡ!

ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

FASTag rules

ನವದೆಹಲಿ: ಟೋಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಫಾಸ್ಟ್ಯಾಗ್‌ ಖಾತೆಯಲ್ಲಿ ಹಣ ಇಲ್ಲದಿದ್ದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ, ಈಗಾಗಲೇ ಇರುವ ಟೋಲ್ ಶುಲ್ಕದ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ. ಈ ನಿಯಮಗಳು ಫೆಬ್ರವರಿ 17, ಸೋಮವಾರದಿಂದ ಅನ್ವಯವಾಗಲಿವೆ.

ಹೊಸ ನಿಯಮಗಳು ಏನು?

ನಿಮ್ಮ ಫಾಸ್ಟ್ಯಾಗ್‌ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರಲಿ

ಫಾಸ್ಟ್ಯಾಗ್ ಸಕ್ರಿಯವಾಗಿರಬೇಕು

ಕೆವೈಸಿ (KYC) ಅಪ್ಡೇಟ್ ಮಾಡಲೇಬೇಕು

ಟೋಲ್ ಪಾವತಿ ವಿಳಂಬ – ಹೆಚ್ಚುವರಿ ಶುಲ್ಕ

ದೂರಿನ ನಿರ್ವಹಣೆ – 15 ದಿನಗಳ ಗಡುವು

ಸಿಗ್ನಲ್ ಬಂದ ತಕ್ಷಣ ಹಣ ಜಮೆ ಮಾಡಿದರೆ ದಂಡ ಇಲ್ಲ!

ಹೀಗಾಗಿ, ಪ್ರಯಾಣಕ್ಕೂ ಮುನ್ನ ನಿಮ್ಮ ಫಾಸ್ಟ್ಯಾಗ್ ಖಾತೆಯನ್ನು ಚೆಕ್ ಮಾಡಿ.

Exit mobile version