ರಾಜ್ಯ ಬಜೆಟ್ ಮಂಡನೆಗೆ ಡೇಟ್ ಫಿಕ್ಸ್‌!

ರಾಜ್ಯ ಬಜೆಟ್ ಮಂಡನೆಗೆ ಡೇಟ್ ಫಿಕ್ಸ್‌!

Cm siddaramaiah

ಬೆಂಗಳೂರು: ಮಾರ್ಚ್ 3ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದ ಭಾಗವಾಗಿ, ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಪೂರ್ವಭಾವಿ ಸಿದ್ಧತೆ:

ADVERTISEMENT
ADVERTISEMENT

ಬಜೆಟ್ ಕುರಿತ ನಿರೀಕ್ಷೆಗಳು:

ರಾಜ್ಯ ಬಜೆಟ್‌ ಬಗ್ಗೆ ಹೆಚ್ಚಿನ ಮಾಹಿತಿ ಮಾರ್ಚ್ 7ರಂದು ಪ್ರಕಟವಾಗಲಿದೆ.

Exit mobile version