ಪ್ರಯಾಣಿಕರಿಗೆ ಬಿಗ್ ಶಾಕ್: ಇಂದಿನಿಂದಲೇ KSRTC ಈ ದರ ಏರಿಕೆ

BeFunky collage 2026 02 16T072433.217

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಿಕರಿಗೆ ಮತ್ತೊಂದು ಆಘಾತ ನೀಡಿದೆ. ಇಂದಿನಿಂದಲೇ (ಫೆಬ್ರವರಿ 16) ಬಸ್‌ಗಳಲ್ಲಿ ಲಗೇಜ್ ಸಾಗಾಟ ಶುಲ್ಕ ಹೆಚ್ಚಳವಾಗಿದೆ. 2025ರ ಜನವರಿಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದರೂ ಲಗೇಜ್ ಶುಲ್ಕವನ್ನು ಪರಿಷ್ಕರಿಸಿರಲಿಲ್ಲ. ಈಗ ಡೀಸೆಲ್, ಸಿಬ್ಬಂದಿ ವೇತನ ಮತ್ತು ಇತರ ವೆಚ್ಚಗಳ ಹೆಚ್ಚಳದ ಹಿನ್ನೆಲೆಯಲ್ಲಿ ಶೇಕಡಾ 15ರಷ್ಟು ಏರಿಕೆ ಮಾಡಲಾಗಿದೆ. ಹಿಂದಿನ ಪರಿಷ್ಕರಣೆ 2021ರ ಡಿಸೆಂಬರ್‌ನಲ್ಲಿ ಆಗಿತ್ತು.

ಹೊಸ ನಿಯಮಗಳು ಮತ್ತು ದರಗಳು:

ಈ ಹೆಚ್ಚಳದಿಂದ ದೂರದ ಪ್ರಯಾಣ ಮಾಡುವವರು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ಬರುವವರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. KSRTC ಪ್ರಯಾಣಿಕರ ಸೌಲಭ್ಯಕ್ಕಾಗಿ ಈ ನಿಯಮಗಳನ್ನು ಅನುಸರಿಸುವಂತೆ ಸೂಚಿಸಿದೆ.

Exit mobile version