IMD ಮುನ್ಸೂಚನೆ: ರಾಜ್ಯಾದ್ಯಂತ 4 ದಿನಗಳ ಕಾಲ ಗುಡುಗು-ಮಿಂಚು ಸಹಿತ ಮಳೆ

ಕರಾವಳಿ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್

Befunky collage (18)

ಕಳೆದ ಎರಡು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ನಾಲ್ಕು ದಿನಗಳವರೆಗೆ, ಅಂದರೆ ಮೇ 7, 2025 ರವರೆಗೆ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ಮತ್ತು ಇತರ ನಗರಗಳ ಹವಾಮಾನ

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ವಿಜಯಪುರ ಮತ್ತು ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ADVERTISEMENT
ADVERTISEMENT
ಕರ್ನಾಟಕದ ನಗರಗಳ ಹವಾಮಾನ ವರದಿ (ತಾಪಮಾನ: ಗರಿಷ್ಠ-ಕನಿಷ್ಠ, °C)

ನಗರ

ಗರಿಷ್ಠ (°C)

ಕನಿಷ್ಠ (°C)

ಬೆಂಗಳೂರು

29 23

ಮಂಗಳೂರು

32 25

ಶಿವಮೊಗ್ಗ

34 22

ಬೆಳಗಾವಿ

34 20

ಮೈಸೂರು

33 23

ಮಂಡ್ಯ

32 23

ಮಡಿಕೇರಿ

30 20

ರಾಮನಗರ

32 22

ಹಾಸನ

30 20

ಚಾಮರಾಜನಗರ

32 22

ಚಿಕ್ಕಬಳ್ಳಾಪುರ

30 22

ಕೋಲಾರ

31 23

ತುಮಕೂರು

31 22

ಉಡುಪಿ

32 26

ಕಾರವಾರ

34 27

ಚಿಕ್ಕಮಗಳೂರು

29 19

ದಾವಣಗೆರೆ

34 22

ಹುಬ್ಬಳ್ಳಿ

36 22

ಚಿತ್ರದುರ್ಗ

33 22

ಹಾವೇರಿ

36 22

ಬಳ್ಳಾರಿ

37 26

ಗದಗ

36 22

ಕೊಪ್ಪಳ

37 24

ರಾಯಚೂರು

39 28

ಯಾದಗಿರಿ

39 28

ವಿಜಯಪುರ

39 26

ಬೀದರ್

38 26

ಕಲಬುರಗಿ

40 27

ಬಾಗಲಕೋಟೆ

39 24

 

Exit mobile version