ರಂಗೇರಿದ ಮದುವೆ ಸಂಭ್ರಮ, ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ಮಾಡಿದ ಡಾಲಿ ಧನಂಜಯ್.
ಕನ್ನಡ ಚಿತ್ರರಂಗದ ಪ್ರಮುಖ ನಟ ಡಾಲಿ ಧನಂಜಯ್ ಮತ್ತು ಗೈನಕಾಲಜಿಸ್ಟ್ ಡಾ. ಧನ್ಯತಾ ಅವರ ಮದುವೆ ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಲಿಂಗಾಯತ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಮೀನ ಲಗ್ನದ ಸಮಯದಲ್ಲಿ (ಬೆಳಗ್ಗೆ ೮:೩೦ರಿಂದ ೧೦ ಗಂಟೆ) ಧನ್ಯತಾ ಅವರ ಕೊರಳಿಗೆ ಧನಂಜಯ್ ಮಾಂಗಲ್ಯ ಧಾರಣೆ ಮಾಡಿದ್ದಾರೆ.
ನಟ ಡಾಲಿ ಧನಂಜಯ್ ವೈದ್ಯೆ ಡಾ. ಧನ್ಯತಾ ಕಲ್ಯಾಣೋತ್ಸವ ಸಂಭ್ರಮ!
















