ಚಿನ್ನ ಕಳ್ಳಸಾಗಾಟ ಕೇಸ್: ನಟಿ ರನ್ಯಾ ರಾವ್ ಅವರಿಂದ ದೇಶಕ್ಕೆ ₹ 5 ಕೋಟಿ ನಷ್ಟ!

ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದು, ಇದರಿಂದ ಸರ್ಕಾರಕ್ಕೆ ₹4.83 ಕೋಟಿ ಸುಂಕ ನಷ್ಟ ಆಗಿದೆ. ದೇಹದ ವಿವಿಧ ಭಾಗಗಳಲ್ಲಿ ಚಿನ್ನವನ್ನು ಮುಚ್ಚಿಟ್ಟುಕೊಂಡು ರನ್ಯಾ ಸಾಗಣೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ರನ್ಯಾ ತನ್ನ ಹೊಟ್ಟೆ, ಸೊಂಟ, ಮತ್ತು ಕಾಲುಗಳನ್ನು ಬ್ಯಾಂಡೇಜ್ ಬಟ್ಟೆಯಿಂದ ಸುತ್ತಿ, ಜಾಕೆಟ್‌ನ ಒಳಪಾಕೆಟ್‌ನಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಇಟ್ಟು ಸಾಗಿಸುತ್ತಿದ್ದರು. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಅವರನ್ನು ಸ್ಥಗಿತಗೊಳಿಸಿದ ನಂತರ … Continue reading ಚಿನ್ನ ಕಳ್ಳಸಾಗಾಟ ಕೇಸ್: ನಟಿ ರನ್ಯಾ ರಾವ್ ಅವರಿಂದ ದೇಶಕ್ಕೆ ₹ 5 ಕೋಟಿ ನಷ್ಟ!