ಹೇಗಿತ್ತು ತಾರೆಯರ ಯುಗಾದಿ ಸಂಭ್ರಮ..?!

ಯುಗಾದಿ ಹಬ್ಬದ ಸಂಭ್ರಮಕ್ಕೆ ಸಿನಿಮಾ, ಸಾಮಾಜಿಕ ಕ್ಷೇತ್ರದ ಹಿರಿಯರು ಚುರುಕು ತೋರಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್, ರಿಷಬ್ ಶೆಟ್ಟಿ ದಂಪತಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರೆ, ಡಾ. ತಾರಾ ಮನೆಯಲ್ಲಿ ವಿಶೇಷ ಪೂಜೆ ನಡೆಸಿದರು. ಆಶಿಕಾ ರಂಗನಾಥ್, ಕಾರುಣ್ಯಾ ರಾಮ್, ಮಲೈಕಾ ವಸುಪಾಲ್ ರಂಗುರಂಗದ ಟ್ರೆಡಿಷನಲ್ ಲುಕ್ ನೀಡಿ ಮಿಂಚಿದರು. ನಮ್ರತಾ, ರಾಧ್ಯಾ ಅರೆಸೀರೆಯಲ್ಲಿ, ಕಾವ್ಯ ಶೆಟ್ಟಿ ಮಹಾಲಕ್ಷ್ಮೀ ರೂಪದಲ್ಲಿ ಕಾಣಿಸಿದರು. ವಿಜಯ್ ರಾಘವೇಂದ್ರ, ಗಣೇಶ್, ಕೋಮಲ್, ಪವಿತ್ರಾ ಗೌಡ್ ಹಬ್ಬದ ಶುಭಕೋರಿದರು. 

Exit mobile version