ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಬಂಧನದಲ್ಲಿ ಬಂಧಿತರಾದರು. ಹಲವು ಸಾಂಪ್ರದಾಯಿಕ ಮದುವೆ ಶಾಸ್ತ್ರಗಳು , ಮೆಹೆಂದಿ , ಸಂಗೀತ ಸಮಾರಂಭಗಳು, ಮತ್ತು ಭರ್ಜರಿ ಆರತಕ್ಷತೆ ಈ ಮದುವೆ ಸಂಭ್ರಮ ಬೆರಗುಮೂಡಿಸಿದೆ.
ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರ ಅದ್ಧೂರಿ ಆರತಕ್ಷತೆ ಸಮಾರಂಭ!











- Categories: ಸಿನಿಮಾ, ಸ್ಯಾಂಡಲ್ ವುಡ್
- Tags: Celebrity weddings ಡಾಲಿ ಧನಂಜಯ್ ಮದುವೆDhananjaya Dhanyatha weddingMysuru wedding ceremonSandalwood actor marriagTraditional Kannada wedding ritualಧನ್ಯತಾ ವಿವಾಹಮೈಸೂರು ವಿವಾಹ ಸಮಾರಂಭಸಾಂಪ್ರದಾಯಿಕ ಕನ್ನಡ ಮದುವೆ ಶಾಸ್ತ್ರಸೆಲೆಬ್ರಿಟಿ ಮದುವೆ
Related Content
'ಗತವೈಭವ' ಚಿತ್ರದ ಟೀಸರ್ ಲಾಂಚ್: ನಾಲ್ಕು ಪಾತ್ರಗಳಲ್ಲಿ ಆಶಿಕಾ ರಂಗನಾಥ್
By
ಯಶಸ್ವಿನಿ ಎಂ
September 27, 2025 - 6:48 pm
ಸವದತ್ತಿ ಎಲ್ಲಮ್ಮನಾದ ಬೃಂದಾ.. ‘ಮಾರುತ’ ಮಹಾಗಮನ
By
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 27, 2025 - 6:29 pm