ಮದುವೆಗೆ ಬಂಗಾರ ಖರೀದಿಸುವ ಪ್ಲಾನ್‌ ಇದ್ಯಾ..? ಇಲ್ಲಿ ತಿಳಿದುಕೊಳ್ಳಿ ಚಿನ್ನ-ಬಳ್ಳಿ ದರ!

Untitled design 2025 12 14T093954.605

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ (Gold) ವಿಶೇಷ ಸ್ಥಾನವಿದೆ. ಹಬ್ಬ-ಹರಿದಿನಗಳಾಗಲಿ, ಮದುವೆ-ಸಮಾರಂಭಗಳಾಗಲಿ – ಎಷ್ಟೇ ಆರ್ಥಿಕ ಒತ್ತಡ ಇದ್ದರೂ ಚಿನ್ನ ಖರೀದಿಸುವ ಸಂಪ್ರದಾಯ ನಮ್ಮಲ್ಲಿ ಶತಮಾನಗಳಿಂದ ಮುಂದುವರೆಯುತ್ತಾ ಬಂದಿದೆ. ವಿಶೇಷವಾಗಿ ಮಗಳ ಮದುವೆ (Daughter Marriage) ಅಂದರೆ ಚಿನ್ನದ ಆಭರಣಗಳು ಅತ್ಯಂತ ಪ್ರಮುಖವಾಗುತ್ತವೆ.

ಇಂದು ಭಾನುವಾರವಾದ ಕಾರಣ, ವಾರಾಂತ್ಯದ ರಜೆಯಲ್ಲಿ ಜ್ಯುವೆಲ್ಲರಿ ಶಾಪ್‌ಗಳಲ್ಲಿ (Jewellery Shops) ಜನಸಂದಣಿ ಹೆಚ್ಚಿರುವ ಸಾಧ್ಯತೆ ಇದೆ. ನೀವು ಕೂಡ ಇಂದು ನಿಮ್ಮ ಪತ್ನಿ ಅಥವಾ ಮಗಳಿಗಾಗಿ ಚಿನ್ನದ ಆಭರಣ ಖರೀದಿಸಲು ಪ್ಲಾನ್ ಮಾಡಿದ್ದರೆ, ಅಂಗಡಿಗೆ ಹೋಗುವ ಮೊದಲು ಇಂದಿನ ಚಿನ್ನ-ಬೆಳ್ಳಿ ದರ ತಿಳಿದುಕೊಳ್ಳುವುದು ಅತ್ಯಗತ್ಯ. ಏಕೆಂದರೆ ಚಿನ್ನದ ಬೆಲೆಯಲ್ಲಿ ಆಗುವ ಸಣ್ಣ ಏರಿಳಿತವೂ ನಿಮ್ಮ ಬಜೆಟ್ ಮೇಲೆ ಸಾವಿರಾರು ರೂಪಾಯಿ ಭಾರ ಹಾಕಬಹುದು.

ಚಿನ್ನ-ಬೆಳ್ಳಿ ಬೆಲೆ ಇಂದು (ಡಿಸೆಂಬರ್ 14, 2025)
ಬೆಂಗಳೂರು ದರ
ಕರ್ನಾಟಕದಲ್ಲಿ ಚಿನ್ನದ ದರ (ಗ್ರಾಂವಾರು ವಿವರ)
1 ಗ್ರಾಂ ಚಿನ್ನ
8 ಗ್ರಾಂ ಚಿನ್ನ
10 ಗ್ರಾಂ ಚಿನ್ನ
100 ಗ್ರಾಂ ಚಿನ್ನ
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

ಆರ್ಥಿಕ ತಜ್ಞರ ಪ್ರಕಾರ, “ಈಗ ಮದುವೆ ಸೀಸನ್ ಇಲ್ಲದಿದ್ದರೂ, ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾದಾಗ ಹಂತ ಹಂತವಾಗಿ ಖರೀದಿಸುವುದು ಬುದ್ಧಿವಂತಿಕೆಯ ನಿರ್ಧಾರ. ಮಗಳ ಮದುವೆಗೆ ಒಂದೇ ಬಾರಿ ದೊಡ್ಡ ಮೊತ್ತ ಖರ್ಚು ಮಾಡುವ ಬದಲು, ಈಗಲೇ ಸ್ವಲ್ಪಸ್ವಲ್ಪ ಚಿನ್ನ ಖರೀದಿಸಿ ಇಟ್ಟುಕೊಂಡರೆ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಭಾರ ಕಡಿಮೆಯಾಗುತ್ತದೆ.” ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ.

ಸರಿಯಾದ ಸಮಯದಲ್ಲಿ ಸರಿಯಾದ ಯೋಜನೆಯೊಂದಿಗೆ ಚಿನ್ನ ಖರೀದಿಸಿದರೆ, ಮಗಳ ಮದುವೆ ಖರ್ಚು ನಿಮ್ಮ ಕೈಗೆಟುಕುವಂತಾಗುತ್ತದೆ. ಹೀಗಾಗಿ ಅಂಗಡಿಗೆ ಹೋಗುವ ಮೊದಲು ನಿಮ್ಮ ಒಟ್ಟು ಬಜೆಟ್ ಅನ್ನು ಈ ಹೆಚ್ಚುವರಿ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಪ್ಲಾನ್ ಮಾಡಿಕೊಳ್ಳುವುದು ಉತ್ತಮ.

Exit mobile version