ಯುಗಾದಿಗೆ ಬಂಪರ್‌‌‌ ಲಾಟರಿ! ಚಿನ್ನ ಬೆಳ್ಳಿ ಬೆಲೆ ಕೊನೆಗೂ ಇಳಿಮುಖವಾಗಿದೆ!

ಗೋಲ್ಡ್ ಖರೀದಿಗೆ ಇಂದೇ ಉತ್ತಮ ಸಮಯ!

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇತ್ತೀಚೆಗೆ ಗಮನಾರ್ಹ ಇಳಿಕೆ ಕಂಡಿದ್ದು, ಹೂಡಿಕೆದಾರರು ಮತ್ತು ಖರೀದಿದಾರರಿಗೆ ಉತ್ತಮ ಅವಕಾಶ ನೀಡಿವೆ. ಬಂಗಾರದ ಬೆಲೆ ಸುಮಾರು 2-3% ರಷ್ಟು ಕುಸಿದಿದ್ದು, ಇದು 2025ರಲ್ಲಿ ಇದುವರೆಗಿನ ಕಡಿಮೆ ಮಟ್ಟದಲ್ಲಿದೆ. ಇದೇ ಸಮಯದಲ್ಲಿ, ಬೆಳ್ಳಿ ಬೆಲೆಗಳು ಸ್ಥಿರವಾಗಿ ನಿಲ್ಲುವುದರೊಂದಿಗೆ ಖರೀದಿಗೆ ಸೂಕ್ತವಾಗಿದೆ.

ಭಾರತದಂತಹ ದೇಶದಲ್ಲಿ ಮೊದಲಿನಿಂದಲೂ ಚಿನ್ನಕ್ಕೆ ಅಪಾರವಾದ ಬೇಡಿಕೆಯಿದೆ. ಅಂಥದ್ದರಲ್ಲಿ ಚಿನ್ನದ ದರದಲ್ಲಿನ ಏರಿಕೆ ಸಾಕಷ್ಟು ಗ್ರಾಹಕರಿಗೆ ತಲೆ ನೋವಾಗಿ ಪರಿಣಮಿಸಿದೆ ಎಂದರೂ ತಪ್ಪಾಗದು. ಇನ್ನೊಂದೆಡೆ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಇದೊಂದು ವಾರದನಾವಾಗಿ ಪರಿಣಮಿಸುತ್ತಿದೆ ಎನ್ನಬಹುದು. ನಗರವಾರು ದರಗಳು, ಕ್ಯಾರೇಟ್ ಪ್ರಕಾರ, ಮತ್ತು ಸುಳಿವುಗಳನ್ನು ಇಲ್ಲಿ ತಿಳಿಯೋಣ.

ನಗರವಾರು ಚಿನ್ನದ ದರಗಳು (ಮಾರ್ಚ್ 26, 2025):
ಬೆಳ್ಳಿ ದರ:

ಪ್ರತಿ ಕೆಜಿಗೆ ₹1,01,000 (ಎಲ್ಲಾ ನಗರಗಳಲ್ಲಿ ಒಂದೇ).

ಬೆಳ್ಳಿ ದರ ಎಷ್ಟು ?
ಇದು ಖರೀದಿಗೆ ಸೂಕ್ತ ಸಮಯವೇ?

ಚಿನ್ನದ ಬೆಲೆಗಳು 3 ವಾರಗಳಲ್ಲಿ ಕಡಿಮೆ ಮಟ್ಟದಲ್ಲಿರುವುದರಿಂದ, ಹೂಡಿಕೆದಾರರು ಮತ್ತು ಆಭರಣ ಖರೀದಿದಾರರಿಗೆ ಈ ಸಮಯವನ್ನು ಬಳಸಲು ಸಲಹೆ ನೀಡಲಾಗುತ್ತದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ದೀರ್ಘಾವಧಿ ಹೂಡಿಕೆಗೆ ಸೂಕ್ತ.ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

Exit mobile version