ಏಪ್ರಿಲ್ 25, 2025ರಂದು ಭಾರತದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡುಬಂದಿದೆ.
ಇಂದು 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹9,823 ಆಗಿದ್ದು, 22 ಕ್ಯಾರೆಟ್ ಚಿನ್ನದ ದರ ₹9,004 ಆಗಿದೆ. ಇದು ನಿನ್ನೆಗಿಂತ ತಲಾ ₹1 ಕಡಿಮೆಯಾಗಿದೆ .