ಬಂಗಾರ ಪ್ರಿಯರಿಗೆ ಶಾಕ್! ಚಿನ್ನದ ಬೆಲೆ ಗಗನಕ್ಕೇರಿದೆ, ಬೆಳ್ಳಿ ಕೆಜಿ ₹2.75 ಲಕ್ಷ!

BeFunky collage (15)

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ಮತ್ತು ದೇಶೀಯ ಬೇಡಿಕೆ ಹೆಚ್ಚಳವೇ ಇದಕ್ಕೆ ಮುಖ್ಯ ಕಾರಣವಾಗಿದೆ.

ಇಂದಿನ ಚಿನ್ನದ ಬೆಲೆ (ಪ್ರತಿ 10 ಗ್ರಾಂ) :

ಪ್ರತಿ ಗ್ರಾಂಗೆ ₹80 ರಿಂದ ₹200ರವರೆಗೆ ಏರಿಕೆಯಾಗಿದೆ.

ಬೆಳ್ಳಿಯ ಬೆಲೆ :

ಬೆಳ್ಳಿಯ ಬೆಲೆಯಲ್ಲಿ ಭಾರಿ ಜಿಗಿತ ಬೆಳ್ಳಿಯ ಬೆಲೆಯೂ ತೀವ್ರವಾಗಿ ಏರಿಕೆಯಾಗಿದೆ. ಭಾರತದಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ ₹2,75,000 ತಲುಪಿದೆ.

ಬೆಲೆ ಏರಿಕೆಗೆ ಕಾರಣಗಳು :

ಈ ಬೆಲೆ ಏರಿಕೆಯಿಂದ ಚಿನ್ನ-ಬೆಳ್ಳಿ ಖರೀದಿದಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಬಹುದು ಎಂಬ ಅಂದಾಜುಗಳೂ ಇವೆ.

Exit mobile version