ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ! 10 ದಿನಗಳಲ್ಲಿ ₹6,100 ಹೆಚ್ಚಳ

BeFunky collage (48)

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರಾಂತ್ಯದಲ್ಲಿ ಮತ್ತೆ ಏರಿಕೆ ಕಂಡಿವೆ. ಇಂದು ಚಿನ್ನದ ಬೆಲೆ ಗ್ರಾಮ್‌ಗೆ ₹145 ಏರಿದ್ದರೆ, ಬೆಳ್ಳಿ ಬೆಲೆ ₹10 ಹೆಚ್ಚಾಗಿದೆ. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು ₹6,100 ಏರಿಕೆಯಾಗಿದ್ದು, ಖರೀದಿದಾರರಿಗೆ ಆತಂಕವನ್ನುಂಟು ಮಾಡಿದೆ.

ಭಾರತೀಯ ಬುಲ್ಲಿಯನ್ ಮಾರುಕಟ್ಟೆಯಲ್ಲಿ (ಏಪ್ರಿಲ್ 19, 2026) 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಮ್‌ಗೆ ₹14,280 ಆಗಿದೆ. 24 ಕ್ಯಾರಟ್ (ಅಪರಂಜಿ) ಚಿನ್ನದ ಬೆಲೆ 1 ಗ್ರಾಮ್‌ಗೆ ₹15,578 ಆಗಿದೆ. 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ₹1,42,800 ಆಗಿದೆ.

ಬೆಳ್ಳಿ ಬೆಲೆ: ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಮುಂತಾದ ನಗರಗಳಲ್ಲಿ 1 ಗ್ರಾಮ್‌ಗೆ ₹275 ಆಗಿದೆ. ಚೆನ್ನೈ, ಕೇರಳ, ಭುವನೇಶ್ವರದಲ್ಲಿ ₹280 ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ ₹27,500 ಆಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರಗಳು (ಏಪ್ರಿಲ್ 19, 2026) :

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್) :

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್) :

ಬೆಳ್ಳಿ ಬೆಲೆ ವಿವಿಧ ನಗರಗಳಲ್ಲಿ (1 ಗ್ರಾಮ್) :

Exit mobile version