ಯುಗಾದಿ ಹಬ್ಬಕ್ಕೆ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆ, ಸಂಪೂರ್ಣ ದರ ಪಟ್ಟಿ ಇಲ್ಲಿದೆ

Untitled design 2026 03 19T104153.899

ಬೆಂಗಳೂರು, ಮಾರ್ಚ್ 19: ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆ ‘ಬಿಗ್ ರಿಲೀಫ್’ ನೀಡಿದೆ. ಸತತವಾಗಿ ಏರಿಕೆ ಕಾಣುತ್ತಿದ್ದ ಬಂಗಾರದ ಬೆಲೆಯಲ್ಲಿ ಇದೀಗ ಭಾರಿ ಕುಸಿತ (Price Drop) ಕಂಡುಬಂದಿದ್ದು, ಹಬ್ಬಕ್ಕೆ ಚಿನ್ನ ಖರೀದಿಸಲು ಇದೊಂದು ಸುವರ್ಣಾವಕಾಶವಾಗಿದೆ. ಹಬ್ಬದ ಸೀಸನ್ ಬಂತೆಂದರೆ ಮನೆಯಲ್ಲಿ ಹೆಣ್ಣುಮಕ್ಕಳು ‘ಒಂದು ಗ್ರಾಂ ಆದ್ರೂ ಚಿನ್ನ ತಗೋಬೇಕು’ ಅಂತ ಆಸೆ ಪಡುತ್ತಾರೆ. ಆದರೆ, ಆಕಾಶಕ್ಕೇರುತ್ತಿರುವ ಬೆಲೆ ನೋಡಿ ಸುಮ್ಮನಾಗುತ್ತಿದ್ದವರಿಗೆ ಈಗ ಭಾರಿ ಸಂತಸದ ಸುದ್ದಿ ಸಿಕ್ಕಿದೆ. 

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 19, 2026)

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಈ ಕೆಳಗಿನಂತಿದೆ.

ವಿವರ 10 ಗ್ರಾಂ ದರ
24 ಕ್ಯಾರೆಟ್ ಚಿನ್ನ (ಅಪರಂಜಿ) ₹ 1,57,740
22 ಕ್ಯಾರೆಟ್ ಚಿನ್ನ ₹ 1,44,590
18 ಕ್ಯಾರೆಟ್ ಚಿನ್ನ ₹ 1,18,300
ಬೆಳ್ಳಿ (1 ಕೆಜಿ) ₹ 2,75,100
ಕರ್ನಾಟಕದಲ್ಲಿ ವಿವಿಧ ಗ್ರಾಂಗಳಲ್ಲಿ ಚಿನ್ನದ ಬೆಲೆ (1 ಗ್ರಾಂ – 100 ಗ್ರಾಂ)

1 ಗ್ರಾಂ ಚಿನ್ನದ ಬೆಲೆ:

  • 18 ಕ್ಯಾರೆಟ್ ಆಭರಣ ಚಿನ್ನ – ₹ 11,830

  • 22 ಕ್ಯಾರೆಟ್ ಆಭರಣ ಚಿನ್ನ – ₹ 14,459

  • 24 ಕ್ಯಾರೆಟ್ ಬಂಗಾರ (ಅಪರಂಜಿ) – ₹ 15,774

8 ಗ್ರಾಂ ಚಿನ್ನದ ಬೆಲೆ:

  • 18 ಕ್ಯಾರೆಟ್ ಆಭರಣ ಚಿನ್ನ – ₹ 94,640

  • 22 ಕ್ಯಾರೆಟ್ ಆಭರಣ ಚಿನ್ನ – ₹ 1,15,672

  • 24 ಕ್ಯಾರೆಟ್ ಬಂಗಾರ (ಅಪರಂಜಿ) – ₹ 1,26,192

10 ಗ್ರಾಂ ಚಿನ್ನದ ಬೆಲೆ:

  • 18 ಕ್ಯಾರೆಟ್ ಆಭರಣ ಚಿನ್ನ – ₹ 1,18,300

  • 22 ಕ್ಯಾರೆಟ್ ಆಭರಣ ಚಿನ್ನ – ₹ 1,44,590

  • 24 ಕ್ಯಾರೆಟ್ ಬಂಗಾರ (ಅಪರಂಜಿ) – ₹ 1,57,740

100 ಗ್ರಾಂ ಚಿನ್ನದ ಬೆಲೆ:

  • 18 ಕ್ಯಾರೆಟ್ ಆಭರಣ ಚಿನ್ನ – ₹ 11,83,000

  • 22 ಕ್ಯಾರೆಟ್ ಆಭರಣ ಚಿನ್ನ – ₹ 14,45,900

  • 24 ಕ್ಯಾರೆಟ್ ಬಂಗಾರ (ಅಪರಂಜಿ) – ₹ 15,77,400

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ (1 ಗ್ರಾಂ)
ನಗರ 22 ಕ್ಯಾರೆಟ್ ಚಿನ್ನ (1 ಗ್ರಾಂ)
ಚೆನ್ನೈ ₹ 15,894
ಮುಂಬೈ ₹ 15,774
ದೆಹಲಿ ₹ 15,789
ಕೋಲ್ಕತ್ತಾ ₹ 15,774
ಬೆಂಗಳೂರು ₹ 15,774
ಹೈದರಾಬಾದ್ ₹ 15,774
ಕೇರಳ ₹ 15,774
ಪುಣೆ ₹ 15,774
ವಡೋದರಾ ₹ 15,779
ಅಹಮದಾಬಾದ್ ₹ 15,779
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
ನಗರ 1 ಕೆಜಿ ಬೆಳ್ಳಿ ದರ
ಚೆನ್ನೈ ₹ 2,74,900
ಮುಂಬೈ ₹ 2,64,900
ದೆಹಲಿ ₹ 2,64,900
ಕೋಲ್ಕತ್ತಾ ₹ 2,64,900
ಬೆಂಗಳೂರು ₹ 2,64,900
ಹೈದರಾಬಾದ್ ₹ 2,74,900
ಕೇರಳ ₹ 2,74,900
ಪುಣೆ ₹ 2,64,900
ವಡೋದರಾ ₹ 2,64,900
ಅಹಮದಾಬಾದ್ ₹ 2,64,900

ಯುಗಾದಿ ಹಬ್ಬದ ಈ ಸಮಯದಲ್ಲಿ ಚಿನ್ನದ ಬೆಲೆ ಕುಸಿದಿರುವುದು ಖರೀದಿದಾರರಿಗೆ ದೊಡ್ಡ ಅವಕಾಶವಾಗಿದೆ. ಆದರೆ ಖರೀದಿಸುವ ಮುನ್ನ ಹಾಲ್‌ಮಾರ್ಕ್, ಮೇಕಿಂಗ್ ಚಾರ್ಜ್ ಹಾಗೂ ಜಿಎಸ್ಟಿ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸುವುದು ಮುಖ್ಯ.

Exit mobile version