ಬೆಂಗಳೂರು, ಏಪ್ರಿಲ್ 20: ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ದರಗಳು ಇದೀಗ ಸ್ಥಿರಗೊಂಡಿದ್ದು, ಇವತ್ತು ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ವಿಶೇಷವಾಗಿ, ಅಮೆರಿಕ ಮತ್ತು ಇತರ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದರೂ, ಭಾರತದಲ್ಲಿ ಶನಿವಾರ ಮತ್ತು ಭಾನುವಾರ ಚಿನ್ನದ ದರಗಳಿಗೇನು ಬದಲಾವಣೆ ಆಗಿಲ್ಲ.
ಏಪ್ರಿಲ್ 8ರಂದು 10 ಗ್ರಾಂ 22 ಕ್ಯಾರಟ್ ಚಿನ್ನದ ದರ 8,225 ರೂ. ಆಗಿದ್ದರೆ, ಇವತ್ತಿಗೆ ಅದು 8,920 ರೂ.ಗೆ ಏರಿಕೆಯಾಗಿದ್ದು, ಕೇವಲ 12 ದಿನಗಳಲ್ಲಿ ಬರೋಬ್ಬರಿ 700 ರೂಗಳಷ್ಟು ಬೆಲೆ ಹೆಚ್ಚಳವಾಗಿದೆ. ಇದೇ ತೀವ್ರ ಏರಿಕೆಯಿಂದಾಗಿ ಗ್ರಾಹಕರು ಚಿನ್ನದ ಹೂಡಿಕೆಯಲ್ಲಿ ಮುಂಜಾಗ್ರತೆ ವಹಿಸುತ್ತಿದ್ದಾರೆ. ಇತ್ತ ಬೆಳ್ಳಿಯ ದರಗಳು ಮಾತ್ರ ತಮ್ಮ ಗರಿಷ್ಠ ಮಟ್ಟಕ್ಕಿಂತ ಈಗಲೂ ಕಡಿಮೆಯಲ್ಲಿಯೇ ಇವೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ
-
22 ಕ್ಯಾರಟ್ ಚಿನ್ನ (10 ಗ್ರಾಂ): ₹89,450
-
24 ಕ್ಯಾರಟ್ ಚಿನ್ನ (10 ಗ್ರಾಂ): ₹97,580
-
18 ಕ್ಯಾರಟ್ ಚಿನ್ನ (10 ಗ್ರಾಂ): ₹73,190
-
ಬೆಳ್ಳಿ (10 ಗ್ರಾಂ): ₹1,000
-
ಬೆಳ್ಳಿ (100 ಗ್ರಾಂ): ₹10,000
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ದರ (10 ಗ್ರಾಂಗೆ – 22 ಕ್ಯಾರಟ್ ಚಿನ್ನ)
-
ಬೆಂಗಳೂರು: ₹89,450
-
ಚೆನ್ನೈ: ₹89,450
-
ಮುಂಬೈ: ₹89,450
-
ದೆಹಲಿ: ₹89,600
-
ಕೋಲ್ಕತಾ: ₹89,450
-
ಕೇರಳ: ₹89,450
-
ಅಹ್ಮದಾಬಾದ್: ₹89,500
-
ಜೈಪುರ್: ₹89,600
-
ಲಕ್ನೋ: ₹89,600
-
ಭುವನೇಶ್ವರ: ₹89,450
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
-
ಮಲೇಷ್ಯಾ: 4,650 ರಿಂಗಿಟ್ (₹89,940)
-
ದುಬೈ: 3,712.50 ಡಿರಾಮ್ (₹86,300)
-
ಅಮೆರಿಕ: 1,005 ಡಾಲರ್ (₹85,800)
-
ಸಿಂಗಾಪುರ: 1,362 ಸಿಂಗ್ ಡಾಲರ್ (₹88,700)
-
ಕತಾರ್: 3,735 ರಿಯಾಲ್ (₹87,490)
-
ಸೌದಿ ಅರೇಬಿಯಾ: 3,780 ರಿಯಾಲ್ (₹86,010)
-
ಓಮನ್: 394 ಒಮಾನಿ ರಿಯಾಲ್ (₹87,360)
-
ಕುವೇತ್: 304.10 ದಿನಾರ್ (₹84,690)
ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
-
ಬೆಂಗಳೂರು: ₹10,000
-
ಚೆನ್ನೈ: ₹11,000
-
ಮುಂಬೈ: ₹10,000
-
ದೆಹಲಿ: ₹10,000
-
ಕೋಲ್ಕತಾ: ₹10,000
-
ಕೇರಳ: ₹11,000
-
ಅಹ್ಮದಾಬಾದ್: ₹10,000
-
ಜೈಪುರ್: ₹10,000
-
ಲಕ್ನೋ: ₹10,000
-
ಭುವನೇಶ್ವರ: ₹11,000
-
ಪುಣೆ: ₹10,000
ಇಲ್ಲಿ ನೀಡಲಾಗಿರುವ ದರಗಳು ಪ್ರಮುಖ ಆಭರಣ ಅಂಗಡಿಗಳಿಂದ ಸಂಗ್ರಹಿಸಲಾದವು. ವಾಸ್ತವಿಕ ಖರೀದಿಯಲ್ಲಿ ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಹಾಗೂ ಇತರ ಶುಲ್ಕಗಳು ಹೆಚ್ಚಾಗಿ ಬರುವ ಸಾಧ್ಯತೆ ಇದೆ. ಆದ್ದರಿಂದ ಚಿನ್ನ ಅಥವಾ ಬೆಳ್ಳಿ ಖರೀದಿಸುವ ಮೊದಲು ದರವನ್ನು ಸ್ಥಳೀಯ ಅಂಗಡಿಯಲ್ಲಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು ಉತ್ತಮ.