ನವದೆಹಲಿ, ನವೆಂಬರ್ 22: ಚಿನ್ನದ ಬೆಲೆಯಲ್ಲಿ ಇತ್ತೀಚೆಗೆ ಸತತ ಕುಸಿತ ಕಂಡುಬರುತ್ತಿದ್ದು, ವಾರಾಂತ್ಯದಲ್ಲೂ ಬೆಲೆ ಇಳಿಕೆಯು ಮುಂದುವರಿದಿದೆ. ಈ ವಾರದಲ್ಲಿ ಚಿನ್ನದ ಬೆಲೆ ಗ್ರಾಮ್‌ಗೆ ಬರೋಬ್ಬರಿ 1,075 ರೂಗಳಷ್ಟು ಕುಸಿದಿದೆ. ಶುಕ್ರವಾರದಂದು (ನವೆಂಬರ್ 22) ಚಿನ್ನದ ಬೆಲೆ ಗ್ರಾಮ್‌ಗೆ 45 ರೂ ಕಡಿಮೆಯಾಗಿದ್ದು, ಆಭರಣ ಚಿನ್ನದ ಬೆಲೆ 11,510 ರೂನಿಂದ 11,465 ರೂಗೆ ಇಳಿಕೆಯಾಗಿದೆ. ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ 12,508 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಬೆಂಗಳೂರು ಸೇರಿದಂತೆ ಹಲವೆಡೆ ಗ್ರಾಮ್‌ಗೆ 175 ರೂ ಇದೆ.
ವಾರದ ಹಿಂದೆ 12,540 ರೂ ಇದ್ದ ಆಭರಣ ಚಿನ್ನದ ಬೆಲೆ ಇದೀಗ 11,465 ರೂ ಆಗಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಗಣನೀಯವಾಗಿ ಇಳಿದಿದ್ದು, ಹೆಚ್ಚಿನ ದೇಶಗಳಲ್ಲಿ ಅಪರಂಜಿ ಚಿನ್ನದ ಬೆಲೆ 11,000 ರೂ ಒಳಗೆ ಕುಸಿದಿದೆ. ಎಂಸಿಎಕ್ಸ್ ಚಿನ್ನದ ಬೆಲೆಯೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 1,14,650 ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,25,080 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 17,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,14,650 ರೂಪಾಯಿ ಆಗಿದ್ದು, ಬೆಳ್ಳಿ ಬೆಲೆ 100 ಗ್ರಾಂಗೆ 17,500 ರೂಪಾಯಿಯಲ್ಲಿದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 17,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 22ಕ್ಕೆ)
-
24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ: 12,508 ರೂ.
-
22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ: 11,465 ರೂ.
-
18 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ: 9,381 ರೂ.
-
ಬೆಳ್ಳಿ ಬೆಲೆ 1 ಗ್ರಾಂಗೆ: 175 ರೂ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)
-
ಬೆಂಗಳೂರು: 11,465 ರೂ.
-
ಚೆನ್ನೈ: 11,465 ರೂ.
-
ಮುಂಬೈ: 11,465 ರೂ.
-
ದೆಹಲಿ: 11,480 ರೂ.
-
ಕೋಲ್ಕತಾ: 11,465 ರೂ.
-
ಕೇರಳ: 11,465 ರೂ.
-
ಅಹ್ಮದಾಬಾದ್: 11,470 ರೂ.
-
ಜೈಪುರ್: 11,480 ರೂ.
-
ಲಕ್ನೋ: 11,480 ರೂ.
-
ಭುವನೇಶ್ವರ್: 11,465 ರೂ.
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
-
ಎಂಸಿಎಕ್ಸ್ ಚಿನ್ನ 1 ಗ್ರಾಂಗೆ 12,195 ರೂ.
-
ಎಂಸಿಎಕ್ಸ್ ಬೆಳ್ಳಿ 1 ಗ್ರಾಂಗೆ 149 ರೂ.
ಭಾರತದಲ್ಲಿ ಸ್ಪಾಟ್ ದರಗಳು
-
ಚಿನ್ನ 1 ಗ್ರಾಂಗೆ 12,380 ರೂ.
-
ಬೆಳ್ಳಿ 1 ಗ್ರಾಂಗೆ 153 ರೂ.
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
-
ಸ್ಪಾಟ್ ಗೋಲ್ಡ್ 1 ಗ್ರಾಂಗೆ 113.32 ಡಾಲರ್ (10,502 ರೂಪಾಯಿ)
-
ಸ್ಪಾಟ್ ಸಿಲ್ವರ್ 1 ಗ್ರಾಂಗೆ 1.317 ಡಾಲರ್ (122 ರೂಪಾಯಿ)
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)
-
ಭಾರತ: 12,508 ರೂಪಾಯಿ
-
ಮಲೇಷ್ಯಾ: 482 ರಿಂಗಿಟ್ (10,861 ರೂಪಾಯಿ)
-
ದುಬೈ: 426.50 ದಿರಾಮ್ (10,762 ರೂಪಾಯಿ)
-
ಅಮೆರಿಕ: 116.50 ಡಾಲರ್ (10,798 ರೂಪಾಯಿ)
-
ಸಿಂಗಾಪುರ: 155.80 ಸಿಂಗಾಪುರ್ ಡಾಲರ್ (11,193 ರೂಪಾಯಿ)
-
ಕತಾರ್: 429 ಕತಾರಿ ರಿಯಾಲ್ (10,908 ರೂ)
-
ಸೌದಿ ಅರೇಬಿಯಾ: 440 ಸೌದಿ ರಿಯಾಲ್ (10,870 ರೂಪಾಯಿ)
-
ಓಮನ್: 45.25 ಒಮಾನಿ ರಿಯಾಲ್ (10,893 ರೂಪಾಯಿ)
-
ಕುವೇತ್: 36.01 ಕುವೇತಿ ದಿನಾರ್ (10,801 ರೂಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಂಗೆ)
-
ಬೆಂಗಳೂರು: 175 ರೂ.
-
ಚೆನ್ನೈ: 175 ರೂ.
-
ಮುಂಬೈ: 175 ರೂ.
-
ದೆಹಲಿ: 175 ರೂ.
-
ಕೋಲ್ಕತಾ: 175 ರೂ.
-
ಕೇರಳ: 175 ರೂ.
-
ಅಹ್ಮದಾಬಾದ್: 175 ರೂ.
-
ಜೈಪುರ್: 175 ರೂ.
-
ಲಕ್ನೋ: 175 ರೂ.
-
ಭುವನೇಶ್ವರ್: 175 ರೂ.
-
ಪುಣೆ: 175 ರೂ.
ಚಿನ್ನದ ಬೆಲೆಯಲ್ಲಿ ಈ ವಾರ ಭಾರೀ ಕುಸಿತ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಆಭರಣ ಖರೀದಿದಾರರಿಗೆ ಇದು ಸೂಕ್ತ ಸಮಯವಾಗಿದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
