ಚಿನ್ನ ಖರೀದಿದಾರರಿಗೆ ಶಾಕ್; ಮತ್ತೆ ಏರಿಕೆಯಾದ ಬಂಗಾರದ ಬೆಲೆ

Your paragraph text (67)

ಕಳೆದ ಎರಡು ದಿನಗಳಲ್ಲಿ ಗ್ರಾಮ್‌ಗೆ ₹355ರಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆ ಕಂಡಿದೆ. ಸೆಪ್ಟೆಂಬರ್ 30ರ ಬುಧವಾರ ಚಿನ್ನದ ದರ ಗ್ರಾಮ್‌ಗೆ ₹70ರಷ್ಟು ಹೆಚ್ಚಳವಾಗಿದೆ. ಭಾರತ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಹಲವು ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಮತ್ತು ಸ್ಪಾಟ್ ಸಿಲ್ವರ್ ದರಗಳಲ್ಲೂ ತುಸು ಏರಿಕೆ ದಾಖಲಾಗಿದೆ.

ಇನ್ನೊಂದೆಡೆ, ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಒಂದು ಗ್ರಾಮ್ ಬೆಳ್ಳಿ ₹240ರ ದರದಲ್ಲೇ ಮುಂದುವರಿದಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,37,100 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,49,570 ಇದೆ. 100 ಗ್ರಾಂ ಬೆಳ್ಳಿಯ ಬೆಲೆ ₹24,000ರಷ್ಟಿದೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ

ಸೆಪ್ಟೆಂಬರ್ 30ರ ಪ್ರಮುಖ ದರಗಳು ಹೀಗಿವೆ:

ಲೋಹ ಪ್ರಮಾಣ ಬೆಲೆ
24 ಕ್ಯಾರಟ್ ಚಿನ್ನ 1 ಗ್ರಾಂ ₹14,957
22 ಕ್ಯಾರಟ್ ಚಿನ್ನ 1 ಗ್ರಾಂ ₹13,710
18 ಕ್ಯಾರಟ್ ಚಿನ್ನ 1 ಗ್ರಾಂ ₹11,218
ಬೆಳ್ಳಿ 1 ಗ್ರಾಂ ₹240
22 ಕ್ಯಾರಟ್ ಚಿನ್ನ 10 ಗ್ರಾಂ ₹1,37,100
24 ಕ್ಯಾರಟ್ ಚಿನ್ನ 10 ಗ್ರಾಂ ₹1,49,570
ಬೆಳ್ಳಿ 100 ಗ್ರಾಂ ₹24,000

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ.

ನಗರ 1 ಗ್ರಾಂ 22K ಚಿನ್ನ
ಬೆಂಗಳೂರು ₹13,710
ಚೆನ್ನೈ ₹13,710
ಮುಂಬೈ ₹13,710
ದೆಹಲಿ ₹13,725
ಕೋಲ್ಕತಾ ₹13,710
ಕೇರಳ ₹13,710
ಅಹ್ಮದಾಬಾದ್ ₹13,715
ಜೈಪುರ ₹13,725
ಲಕ್ನೋ ₹13,725
ಭುವನೇಶ್ವರ್ ₹13,710

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ

ದೇಶ 1 ಗ್ರಾಂ 24K ಚಿನ್ನ
ಭಾರತ ₹14,957
ಮಲೇಷ್ಯಾ ₹13,169
ದುಬೈ ₹13,096
ಅಮೆರಿಕ ₹13,135
ಸಿಂಗಾಪುರ ₹13,675
ಕತಾರ್ ₹13,229
ಸೌದಿ ಅರೇಬಿಯಾ ₹13,214
ಓಮನ್ ₹13,248
ಕುವೇತ್ ₹12,934

ವಿವಿಧ ನಗರಗಳಲ್ಲಿ ಬೆಳ್ಳಿ ದರ

ನಗರ 1 ಗ್ರಾಂ ಬೆಳ್ಳಿ
ಬೆಂಗಳೂರು ₹240
ಚೆನ್ನೈ ₹245
ಮುಂಬೈ ₹240
ದೆಹಲಿ ₹240
ಕೋಲ್ಕತಾ ₹240
ಕೇರಳ ₹245
ಅಹ್ಮದಾಬಾದ್ ₹240
ಜೈಪುರ ₹240
ಲಕ್ನೋ ₹240
ಭುವನೇಶ್ವರ್ ₹245
ಪುಣೆ ₹240
Exit mobile version