ಅಕ್ಷಯ ತೃತೀಯ: ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರದಲ್ಲಿ ಭಾರೀ ಬದಲಾವಣೆ

3 1 (1)

ಈಗಿನ ಚಿನ್ನದ ಬೆಲೆ  ನೋಡಿದರೆ ಗಗನಕ್ಕೇರಿದೆ.  10 ಗ್ರಾಂ ಚಿನ್ನಕ್ಕೆ  ಒಂದು ಲಕ್ಷದ ಗಡಿ ದಾಟಿದೆ.  ಕಳೆದ  6 ದಿನಗಳಿಂದ  ಇಳಿಕೆ ಕಂಡಿದ್ದ ಚಿನ್ನದ ಬೆಲೆ ಈ ದಿನ  ಮತ್ತೆ ಏರಿಕೆಯಾಗಿದೆ.

ಇಂದಿನ ಮಾರುಕಟ್ಟೆ ಬೆಲೆ ಎಷ್ಟಿದೆ? 

ಸಿಲಿಕಾನ್ ಸಿಟಿ ಎಂದೇ ಖ್ಯಾತವಾದ ಬೆಂಗಳೂರಿನಲ್ಲಿ ಚಿನ್ನದ ಬೆಲೆಯ ಏರಿಳಿತಗಳು ಗಮನಾರ್ಹವಾಗಿವೆ. ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,798, 22 ಕ್ಯಾರೆಟ್ ಚಿನ್ನದ ಬೆಲೆ ₹8,981 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ ₹7,349 ಆಗಿದೆ. ಬೆಂಗಳೂರಿನ ಚಿನ್ನದ ದರದ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ADVERTISEMENT
ADVERTISEMENT

ಕಳೆದ 10 ದಿನಗಳಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯ ಸರಾಸರಿಯನ್ನು ವಿವಿಧ ಕಾಲಾವಧಿಗಳಿಗೆ ಹೋಲಿಕೆ ಮಾಡಿದಾಗ, ಚಿನ್ನದ ಬೆಲೆಯ ಏರಿಳಿತದ ಸ್ಪಷ್ಟ ಚಿತ್ರಣ ಸಿಗುತ್ತದೆ.

ಚಿನ್ನದ ಬೆಲೆ ಹೇಗೆ ನಿಗದಿ ಮಾಡಲಾಗುವುದು?

ಅಂತರರಾಷ್ಟ್ರೀಯ ಮಾರುಕಟ್ಟೆ, ಚಿನ್ನದ ಮೇಲಿನ ಆಮದು ಸುಂಕ,  ಡಾಲರ್ ಎದುದು ಮೌಲ್‌ಯ ಅಧರಿಸಿ ಹಳದಿ ಲೋಹದ ಬೆಲೆ ನಿಗದಿ ಮಾಡಲಾಗುವುದು. ಟ್ರಂಪ್‌ ತೆರಿಗೆ ನೀತಿಯಿಂದಾಗಿ   ಮತ್ತಷ್ಟು ದುಬಾರಿಯಾಗಿದ್ದ ಚಿನ್ನದ ಬೆಲೆ  ಏಪ್ರಿಲ್  ತಿಂಗಳ ಕೊನೆಯ ವಾರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

ಬಡವರಿಗೆ, ಮಧ್ಯಮವರ್ಗದರಿಗೆ  ದುಬಾರಿಯಾದ ಚಿನ್ನ

ಚಿನ್ನ ಮೊದಲಿನಿಂದಲೂ ದುಬಾರಿ ಆದರೆ ಈಗ ಏರುತ್ತಿರುವ ಚಿನ್ನದ  ಬೆಲೆ ಬಡವರಿಗೆ  ಮಧ್ಯಮಬರ್ಗದವರಿಗೆ ತುಂಬಾನೇ  ದುಬಾರಿಯಾಗುತ್ತಿದೆ. 10 ಗ್ರಾಂ ಚಿನ್ನ  ಖರೀದಿಗೆ  ಲಕ್ಷ ಹಣ ಹೊಂದಿಸಬೇಕಾಗುತ್ತಿದೆ. 

ಇಂದಿನ ಚಿನ್ನದ ದರ – ಬೆಂಗಳೂರು (INR)

22 ಕ್ಯಾರೆಟ್ ಚಿನ್ನದ ಬೆಲೆ

ಗ್ರಾಂ

ಇಂದು

ನಿನ್ನೆ

ಬದಲಾವಣೆ

1 ₹8,981 ₹8,980 +₹1
8 ₹71,848 ₹71,840 +₹8
10 ₹89,810 ₹89,800 +₹10
100 ₹8,98,100 ₹8,98,000 +₹100

24 ಕ್ಯಾರೆಟ್ ಚಿನ್ನದ ಬೆಲೆ

ಗ್ರಾಂ

ಇಂದು

ನಿನ್ನೆ

ಬದಲಾವಣೆ

1 ₹9,798 ₹9,797 +₹1
8 ₹78,384 ₹78,376 +₹8
10 ₹97,980 ₹97,970 +₹10
100 ₹9,79,800 ₹9,79,700 +₹100

18 ಕ್ಯಾರೆಟ್ ಚಿನ್ನದ ಬೆಲೆ

ಗ್ರಾಂ

ಇಂದು

ನಿನ್ನೆ

ಬದಲಾವಣೆ

1 ₹7,349 ₹7,348 +₹1
8 ₹58,792 ₹58,784 +₹8
10 ₹73,490 ₹73,480 +₹10
100 ₹7,34,900 ₹7,34,800 +₹100

ಕಳೆದ 10 ದಿನಗಳ ಚಿನ್ನದ ದರ (1 ಗ್ರಾಂ) – ಬೆಂಗಳೂರು

ದಿನಾಂಕ

22 ಕ್ಯಾರಟ್

24 ಕ್ಯಾರಟ್

Apr 30, 2025

₹8,981 (+1) ₹9,798 (+1)

Apr 29, 2025

₹8,980 (+40) ₹9,797 (+44)

Apr 28, 2025

₹8,940 (-62) ₹9,753 (-68)

Apr 27, 2025

₹9,002 (0) ₹9,821 (0)

Apr 26, 2025

₹9,002 (-3) ₹9,821 (-3)

Apr 25, 2025

₹9,005 (0) ₹9,824 (0)

Apr 24, 2025

₹9,005 (-10) ₹9,824 (-11)

Apr 23, 2025

₹9,015 (-275) ₹9,835 (-300)

Apr 22, 2025

₹9,290 (+275) ₹10,135 (+300)

Apr 21, 2025

₹9,015 (+70) ₹9,835 (+77)

22K ಮತ್ತು 24K ಚಿನ್ನದ ಸರಾಸರಿ ದರ (1 ಗ್ರಾಂ) – ಹೋಲಿಕೆ

ಕಾಲಾವಧಿ

22 ಕ್ಯಾರಟ್

24 ಕ್ಯಾರಟ್

10 ದಿನಗಳು

₹9,023.50 ₹9,844.30

20 ದಿನಗಳು

₹8,928.25 ₹9,740.40

30 ದಿನಗಳು

₹8,750.83 ₹9,546.77

60 ದಿನಗಳು

₹8,460 ₹9,229.28

90 ದಿನಗಳು

₹8,287.67 ₹9,041.29

180 ದಿನಗಳು

₹7,757.92 ₹8,463.24

1 ವರ್ಷ

₹7,256.75 ₹7,916.47

2 ವರ್ಷಗಳು

₹6,492.50 ₹7,082.71

3 ವರ್ಷಗಳು

₹5,979.57 ₹6,523.09

4 ವರ್ಷಗಳು

₹5,620.96 ₹6,131.93

5 ವರ್ಷಗಳು

₹5,414.72 ₹5,906.47

6 ವರ್ಷಗಳು

₹5,137.55 ₹5,603.64

7 ವರ್ಷಗಳು

₹4,861.01 ₹5,298.57

8 ವರ್ಷಗಳು

₹4,628.03 ₹5,043.56

10 ವರ್ಷಗಳು

₹4,285.58 ₹4,660.18

 

Exit mobile version