ಭಾರತದಲ್ಲಿ TVS Jupiter CNG ಸ್ಕೂಟರ್ ಬಿಡುಗಡೆಗೆ ತಯಾರಿ: ಇದರ ವಿಶೇಷತೆಗಳೇನು?

ಭಾರತದಲ್ಲಿ TVS Jupiter CNG ಸ್ಕೂಟರ್ ಬಿಡುಗಡೆಗೆ ತಯಾರಿ!

Untitled design 2025 02 25t203752.460

ಟಿವಿಎಸ್ ಜೂಪಿಟರ್ ಸಿಎನ್‌ಜಿ ವಿಶ್ವದ ಮೊದಲ ಸಿಎನ್‌ಜಿ ಚಾಲಿತ ಸ್ಕೂಟರ್ ಎಂದು ಹೇಳಲಾಗುತ್ತದೆ. ಟಿವಿಎಸ್ ಜೂಪಿಟರ್ ಸಿಎನ್‌ಜಿಯನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆ ಮಾಡಲು ತಯಾರಿ ನಡೆದಿದೆ. 2025 ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾದ ಈ ಸ್ಕೂಟರ್, ವಿಶ್ವದ ಮೊದಲ ಸಿಎನ್‌ಜಿ-ಚಾಲಿತ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಧನ ವೆಚ್ಚವನ್ನು 90% ಕಡಿಮೆ ಮಾಡುವ ಈ ವಾಹನವು 1 ಕಿಲೋಮೀಟರ್‌ಗೆ ಕೇವಲ 1 ರೂಪಾಯಿ ಮಾತ್ರ ಖರ್ಚು ಮಾಡುತ್ತದೆ!

ಪ್ರಮುಖ ವಿಶೇಷತೆಗಳು:

ಸಿಎನ್‌ಜಿ ಟ್ಯಾಂಕ್ ಸ್ಥಾಪನೆಯಿಂದ ಸ್ಟೋರೇಜ್ ಜಾಗ ಸ್ವಲ್ಪ ಕಡಿಮೆಯಾಗಿದೆ, ಆದರೆ ಇಂಧನ ಉಳಿತಾಯ ಮತ್ತು ಪರಿಸರ ಸ್ನೇಹಿ ವಿನ್ಯಾಸದೊಂದಿಗೆ ಈ ಸ್ಕೂಟರ್ ನಗರ ಪ್ರಯಾಣಿಕರಿಗೆ ಉತ್ತಮ ಆಯ್ಕೆಯಾಗಲಿದೆ. ಬಜಾಜ್ ಸಿಎನ್‌ಜಿ ಬೈಕ್‌ಗಳಿಗೆ ಸ್ಪರ್ಧೆಯಾಗಿ, ಟಿವಿಎಸ್ ಸ್ಕೂಟರ್ ಮಾರುಕಟ್ಟೆಯಲ್ಲಿ ಬರಲು ಸಿದ್ಧವಿದೆ!

Exit mobile version