• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 27, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಎಸ್ಎಲ್ ಭೈರಪ್ಪನವರ ಜೊತೆಗಿನ ಒಡನಾಟ ನೆನೆದು ಭಾವುಕರಾದ ಟಿ.ಎನ್ ಸೀತಾರಾಮ್, ಅನಂತ್‌ ನಾಗ್‌

ಯಶಸ್ವಿನಿ ಎಂ by ಯಶಸ್ವಿನಿ ಎಂ
September 24, 2025 - 6:08 pm
in ಕರ್ನಾಟಕ
0 0
0
Untitled design (54)

RelatedPosts

ಬೆಂ.ರಸ್ತೆ, ಗುಂಡಿ ಪರಿಶೀಲಿಸಿದ ಸಿದ್ದರಾಮಯ್ಯ: ಅಧಿಕಾರಿಗಳ ವಿರುದ್ದ ಸಿಡಿದೆದ್ದ ಸಿಎಂ

ಮೈಸೂರು ದಸರಾ ವೈಮಾನಿಕ ಪ್ರದರ್ಶನ: ಬಾನೆಡೆ ಲೋಹದ ಹಕ್ಕಿಗಳ ಅದ್ಭುತ ಕಲಾನೃತ್ಯ

ತೆನೆ ಬಿಟ್ಟು ಕಮಲ ಸೇರ್ತಾರಾ ಮಾಗಡಿ ಮಂಜು..?

ಬುರುಡೆ ಚಿನ್ನಯ್ಯನ ಬಿಎನ್‌ಎಸ್‌ಎಸ್ 183 ಹೇಳಿಕೆ ದಾಖಲು ಪ್ರಕ್ರಿಯೆ ಸಂಪೂರ್ಣ ಮುಕ್ತಾಯ

ADVERTISEMENT
ADVERTISEMENT

ಪದ್ಮಭೂಷಣ ಪುರಸ್ಕೃತ, ಕನ್ನಡ ಸಾಹಿತ್ಯದ ದಿಗ್ಗಜ ಕಾದಂಬರಿಕಾರ ಎಸ್ಎಲ್ ಭೈರಪ್ಪನವರು ಇಂದು (ಸೆ. 24, 2025) ನಿಧನರಾದರು. ಅವರ ಕಾದಂಬರಿಗಳು ಕರ್ನಾಟಕ, ಭಾರತ ಮತ್ತು ವಿದೇಶಗಳ ಓದುಗರನ್ನು ಸಾಹಿತ್ಯದತ್ತ ಸೆಳೆದಿವೆ. ‘ಗೃಹಭಂಗ’, ‘ಪರ್ವ’, ‘ನಾಯಿ ನೆರಳು’ ಮುಂತಾದ ಕಾದಂಬರಿಗಳು ಚಲನಚಿತ್ರ, ಧಾರಾವಾಹಿ ಮತ್ತು ನಾಟಕಗಳಾಗಿ ರೂಪಾಂತರಗೊಂಡಿವೆ. ಖ್ಯಾತ ನಿರ್ದೇಶಕರಾದ ಟಿಎನ್ ಸೀತಾರಾಮ್ ಕೂಡ ಭೈರಪ್ಪನವರ ‘ಮತದಾನ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಚಲನಚಿತ್ರವಾಗಿ ರೂಪಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರವೂ ಲಭಿಸಿತು. ಭೈರಪ್ಪನವರೊಂದಿಗಿನ ಒಡನಾಟದ ಕುರಿತು ಸ್ಮರಿಸಿದ್ದಾರೆ.

ಭೈರಪ್ಪನವರ ಕಾದಂಬರಿಗಳ ಮೂಲಕ ಪರಿಚಯ

ನನಗೆ ಭೈರಪ್ಪನವರ ಪರಿಚಯ ಮೊದಲು ಅವರ ಕಾದಂಬರಿಗಳ ಮೂಲಕವೇ ಆಯಿತು ಎಂದು ಸೀತಾರಾಮ್ ಹೇಳಿದ್ದಾರೆ. ನಾಯಿ ನೆರಳು ಬಹುಷಃ ನಾನು ಓದಿದ ಅವರ ಮೊದಲ ಕಾದಂಬರಿಯಾಗಿರಬಹುದು.ಆ ಕಾದಂಬರಿಯನ್ನು ಓದಿದ ಬಳಿಕ ಭೈರಪ್ಪನವರ ಇತರ ಕೃತಿಗಳಾದ ಗೃಹಭಂಗ, ಪರ್ವಮತ್ತು ಇತರ ಕಾದಂಬರಿಗಳನ್ನು ಹಲವು ಬಾರಿ ಓದಿದೆ. ಅವರ ಕಾದಂಬರಿಗಳ ಗಟ್ಟಿತನ ಮತ್ತು ಜೀವನದ ಕಟು ಸತ್ಯಗಳನ್ನು ಚಿತ್ರಿಸುವ ರೀತಿ ಅದ್ಭುತವಾಗಿದೆ ಎಂದು ಹೇಳಿದರು.

‘ಮತದಾನ’ ಚಿತ್ರೀಕರಣದ ಕಥೆ

ನಾನು ಮತದಾನ ಚಿತ್ರವನ್ನು ಮಾಡಲು ಯೋಚಿಸಿದಾಗ ಭೈರಪ್ಪನವರಿಗೆ ಫೋನ್ ಮಾಡಿದೆ. ಅವರು ಚಿತ್ರೀಕರಣಕ್ಕೆ ಅನುಮತಿ ನೀಡಿ ಮೈಸೂರಿನ ತಮ್ಮ ಮನೆಗೆ ಆಹ್ವಾನಿಸಿದರು. ಮೈಸೂರಿನ ಭೈರಪ್ಪನವರ ಮನೆಯಲ್ಲಿ ಚರ್ಚೆಗೆ ಕುಳಿತಾಗ, ಹಾಮಾ ನಾಯಕರು ಕೂಡ ಇದ್ದರು. ಮತದಾನ ಕಾದಂಬರಿಯ ಕಥೆ 1950ರ ದಶಕದ್ದಾಗಿತ್ತು. ಆದರೆ ನಾನು ಅದನ್ನು 1970ರ ದಶಕಕ್ಕೆ ಸರಿಹೊಂದಿಸಲು ಅನುಮತಿ ಕೇಳಿದೆ. ಭೈರಪ್ಪನವರು, ನಾನು ಹಕ್ಕು ಕೊಟ್ಟ ಮೇಲೆ ಕತೆ ನಿಮ್ಮದು. ಕತೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಬದಲಾವಣೆ ಮಾಡಿಕೊಳ್ಳಿ ಒಪ್ಪಗೆ ನೀಡಿದ್ದರು.

ಎಸ್‌ಎಲ್ ಭೈರಪ್ಪನವರ ಬದುಕು ಕೊನೆಯಿಲ್ಲದ ‘ಯಾನ’: ಅನಂತ್‌ ನಾಗ್‌ ಭಾವುಕ

ಎಸ್‌ಎಲ್ ಭೈರಪ್ಪ ಅವರ ಕಾದಂಬರಿಗಳು ಹಲವು ಪೀಳಿಗೆಯ ಓದುಗರಿಗೆ ಚಿಂತನೆಯ ದಾರಿದೀಪವಾಗಿವೆ. ಈ ನವರಾತ್ರಿ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡ ದುಃಖವನ್ನು ತಂದಿದೆ ಎಂದು ಹಿರಿಯ ನಟ ಅನಂತ್‌ ನಾಗ್‌ ಸಂತಾಪ ಸೂಚಿಸಿದ್ದಾರೆ.

ಭೈರಪ್ಪನವರ ಬದುಕು ಕೊನೆಯಿಲ್ಲದ ಯಾನ ಹಿಮಾಲಯದಷ್ಟು ಎತ್ತರದ ವ್ಯಕ್ತಿತ್ವ. ಅವರ ಕಾದಂಬರಿಗಳು ವಿಜ್ಞಾನಿಗಳಿಗೂ ಯೋಚಿಸಲಾಗದ ಪಾತ್ರಗಳನ್ನು ಸೃಷ್ಟಿಸಿವೆ .ಭೈರಪ್ಪನವರ ನಾಯಿ ನೆರಳು ಕಾದಂಬರಿ ಚಿತ್ರವಾಗಿ ರೂಪಾಂತರಗೊಂಡಾಗ ಅನಂತ್‌ ನಾಗ್‌ಗೆ ಮುಖ್ಯಪಾತ್ರದಲ್ಲಿ ಅವಕಾಶ ಸಿಕ್ಕಿತ್ತು. “ಅದರಿಂದಲೇ ನನ್ನ ನಟನೆಯ ಜೀವನ ಆರಂಭವಾಯಿತು. ಎಂದು ಅವರು ನೆನಪಿಸಿಕೊಂಡರು. “ಅವರ ಯಾವ ಕಾದಂಬರಿಯನ್ನೂ ಬಿಟ್ಟಿಲ್ಲ. ‘ಯಾನ’ ನನ್ನ ನೆಚ್ಚಿನ ಕೃತಿ. ವಿಶ್ವದಾದ್ಯಂತ ಯಾರೂ ಬರೆಯದಂತಹ ಬಾಹ್ಯಾಕಾಶದ ಕಲ್ಪನೆಯನ್ನು ಅವರು ಸೃಷ್ಟಿಸಿದರು. ಹಿಂದೂ ತತ್ವಶಾಸ್ತ್ರವನ್ನು ಅರಿತವರಿಗೆ ಮಾತ್ರ ಅದರ ಆಳ ಅರ್ಥವಾಗುತ್ತದೆ.

ಒಂದು ಕಾದಂಬರಿಯಲ್ಲಿ ಮಹಿಳೆ-ಪುರುಷ ಪಾತ್ರಗಳ ಸೃಷ್ಟಿ, ಕೊನೆಯಿಲ್ಲದ ಯಾನದ ಕಲ್ಪನೆ. ಇವು ಓದಿದರೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಆಕಾಶ, ಪೃಥ್ವಿ, ಮಹಾಭಾರತ, ಕುರುಕ್ಷೇತ್ರ ಎಲ್ಲವೂ ಅವರ ಕೃತಿಯಲ್ಲಿ ಸಮ್ಮಿಳಿತವಾಗಿವೆ. ಹಿಮಾಲಯಕ್ಕಿಂತ ಎತ್ತರದ ಮನುಷ್ಯರಾದ ಭೈರಪ್ಪನವರನ್ನು ಕಳೆದುಕೊಂಡು ಕನ್ನಡ ಸಾಹಿತ್ಯ ಬಡವಾಗಿದೆ. ಎಂದು ಅನಂತ್‌ ನಾಗ್‌ ಭಾವುಕರಾಗಿ ಹೇಳಿದರು. ಭೈರಪ್ಪನವರ ಕಾದಂಬರಿಗಳು ಕನ್ನಡ ಸಾಹಿತ್ಯಕ್ಕೆ ಶಾಶ್ವತ ಕೊಡುಗೆಯಾಗಿವೆ, ಅವರ ನಿಧನ ಕನ್ನಡಿಗರಿಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2025 09 27t194419.021

ಬೆಂ.ರಸ್ತೆ, ಗುಂಡಿ ಪರಿಶೀಲಿಸಿದ ಸಿದ್ದರಾಮಯ್ಯ: ಅಧಿಕಾರಿಗಳ ವಿರುದ್ದ ಸಿಡಿದೆದ್ದ ಸಿಎಂ

by ಯಶಸ್ವಿನಿ ಎಂ
September 27, 2025 - 7:46 pm
0

Untitled design 2025 09 27t192732.855

ಮೈಸೂರು ದಸರಾ ವೈಮಾನಿಕ ಪ್ರದರ್ಶನ: ಬಾನೆಡೆ ಲೋಹದ ಹಕ್ಕಿಗಳ ಅದ್ಭುತ ಕಲಾನೃತ್ಯ

by ಯಶಸ್ವಿನಿ ಎಂ
September 27, 2025 - 7:28 pm
0

Untitled design 2025 09 27t190954.342

ತೆನೆ ಬಿಟ್ಟು ಕಮಲ ಸೇರ್ತಾರಾ ಮಾಗಡಿ ಮಂಜು..?

by ಯಶಸ್ವಿನಿ ಎಂ
September 27, 2025 - 7:12 pm
0

Untitled design (11)

‘ಗತವೈಭವ’ ಚಿತ್ರದ ಟೀಸರ್ ಲಾಂಚ್: ನಾಲ್ಕು ಪಾತ್ರಗಳಲ್ಲಿ ಆಶಿಕಾ ರಂಗನಾಥ್

by ಯಶಸ್ವಿನಿ ಎಂ
September 27, 2025 - 6:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 27t194419.021
    ಬೆಂ.ರಸ್ತೆ, ಗುಂಡಿ ಪರಿಶೀಲಿಸಿದ ಸಿದ್ದರಾಮಯ್ಯ: ಅಧಿಕಾರಿಗಳ ವಿರುದ್ದ ಸಿಡಿದೆದ್ದ ಸಿಎಂ
    September 27, 2025 | 0
  • Untitled design 2025 09 27t192732.855
    ಮೈಸೂರು ದಸರಾ ವೈಮಾನಿಕ ಪ್ರದರ್ಶನ: ಬಾನೆಡೆ ಲೋಹದ ಹಕ್ಕಿಗಳ ಅದ್ಭುತ ಕಲಾನೃತ್ಯ
    September 27, 2025 | 0
  • Untitled design 2025 09 27t190954.342
    ತೆನೆ ಬಿಟ್ಟು ಕಮಲ ಸೇರ್ತಾರಾ ಮಾಗಡಿ ಮಂಜು..?
    September 27, 2025 | 0
  • Untitled design 2025 09 27t171102.246
    ಬುರುಡೆ ಚಿನ್ನಯ್ಯನ ಬಿಎನ್‌ಎಸ್‌ಎಸ್ 183 ಹೇಳಿಕೆ ದಾಖಲು ಪ್ರಕ್ರಿಯೆ ಸಂಪೂರ್ಣ ಮುಕ್ತಾಯ
    September 27, 2025 | 0
  • Untitled design 2025 09 27t155600.435
    ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಗೀತಾ ಶಿವರಾಜ್‌ಕುಮಾರ್‌
    September 27, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version