ಪ್ರತಿದಿನ ಸಮತೋಲನ ಆಹಾರವನ್ನು ಸೇವಿಸಿ

ದಿನಕ್ಕೆ ಕನಿಷ್ಠ 2-3 ಲೀಟರ್ ನೀರನ್ನು ಕುಡಿಯಿರಿ

30-45 ನಿಮಿಷಗಳ ಕಾಲ ವ್ಯಾಯಾಮ ಮಾಡಿ

ಸಕ್ಕರೆಯಿಂದ ಕೂಡಿದ ಆಹಾರವನ್ನು ಕಡಿಮೆ ಮಾಡಿ

ಪ್ರತಿದಿನ 7-8 ಗಂಟೆಗಳ ಗುಣಮಟ್ಟದ ನಿದ್ರೆ ಮಾಡಿ

ವ್ಯಾಯಾಮದ ಮೂಲಕ ಒತ್ತಡವನ್ನು ನಿಯಂತ್ರಿಸಿ

ಪ್ರೋಟೀನ್‌ ಸೇವನೆ ಹೆಚ್ಚಿಸಿ

ನಿಗದಿತ ಸಮಯದಲ್ಲಿ ಆಹಾರ ಸೇವಿಸಿ

ತೂಕ ಇಳಿಕೆಯ ಗುರಿಗಳನ್ನು ವಾಸ್ತವಿಕವಾಗಿ ಇರಿಸಿಕೊಳ್ಳಿ