ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸತತ 9ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಬಜೆಟ್‌ನಲ್ಲಿ ದಿನನಿತ್ಯದ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ
ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 17 ಪ್ರಮುಖ ಔಷಧಗಳು ಮತ್ತು ಸಕ್ಕರೆ ಕಾಯಿಲೆ ಔಷಧಗಳ ಬೆಲೆ ಇಳಿಕೆ
ಚರ್ಮದ ಶೂಗಳು ಹಾಗೂ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ
ಬಟ್ಟೆ ಮತ್ತು ಸಿದ್ಧ ಉಡುಪುಗಳ ರಫ್ತಿಗೆ ಉತ್ತೇಜನ ನೀಡಲಾಗಿದ್ದು, ಇವುಗಳ ಬೆಲೆ ಇಳಿಕೆ
ಮೈಕ್ರೋವೇವ್ ಓವನ್‌ಗಳು ಇನ್ಮುಂದೆ ಕಡಿಮೆ ಬೆಲೆ
ವಿಮಾನ ತಯಾರಿಕೆಗೆ ಸಂಬಂಧಿಸಿದ ಬಿಡಿಭಾಗಗಳ ಬೆಲೆ ಇಳಿಕೆ
ಸೋಲಾರ್ ಪ್ಯಾನಲ್ ಮತ್ತು ಸೌರಶಕ್ತಿಗೆ ಸಂಬಂಧಿಸಿದ ಉಪಕರಣಗಳ ಬೆಲೆ ಇಳಿಕೆ
ಸೀಫುಡ್ ಪ್ರಿಯರಿಗೆ ದರ ಇಳಿಕೆಯ ಸಿಹಿ ಸುದ್ದಿ
ವಿದೇಶಿ ಟೂರ್ ಪ್ಯಾಕೇಜ್ ಬೆಲೆ ಇಳಿಕೆ
ವಿದೇಶಿ ಶಿಕ್ಷಣ ಖರ್ಚುವೆಚ್ಚಗಳ
ಬೆಲೆ ಇಳಿಕೆ
ಸ್ಮಾರ್ಟ್ಫೋನ್ಸ್ ಬೆಲೆ ಇಳಿಕೆ
ಕ್ರೀಡಾ ಸಾಮಗ್ರಿಗಳ ಬೆಲೆ ಇಳಿಕೆ
ಲಿಥಿಯಂ ಬ್ಯಾಟರಿ ಘಟಕಗಳ ಬೆಲೆ ಇಳಿಕೆ
ಎಲೆಕ್ಟ್ರಿಕ್ ವಾಹನಗಳ (EV) ಬ್ಯಾಟರಿಗಳ ಬೆಲೆ ಇಳಿಕೆ