ವಿಜಯ್‌ ಪದಗ್ರಹಣದಲ್ಲಿ ರೇಷ್ಮೆ ಸೀರೆಯಲ್ಲಿ ನಟಿ ತ್ರಿಷಾ ಮಿಂಚಿಂಗ್‌..!

ವಿಜಯ್‌  ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ನಟಿ ತ್ರಿಷಾ ಪೋಸ್ಟ್‌‌

The Love is always louder ಎಂದ ತ್ರಿಷಾ

ಪ್ರೀತಿ ಯಾವಾಗಲೂ ಜೋರಾಗಿಯೇ ಇರುತ್ತೆ ಎಂದ ನಟಿ

ನನ್ನ ನೆಚ್ಚಿನ ಜನರಿಗೆ ಧನ್ಯವಾದ ಹೇಳಿದ ತ್ರಿಷಾ

ಭಾರೀ ಕುತೂಹಲ ಮೂಡಿಸಿದ ನಟಿ ತ್ರಿಷಾ ಪೋಸ್ಟ್