ಭಾರತದ ಕೆಲವು ರಾಜ್ಯಗಳಲ್ಲಿ ಅತಿ ಹೆಚ್ಚು ಮಾಂಸ ಸೇವನೆ ಮಾಡುತ್ತಾರೆ. 

ಮಾಂಸ ಸೇವನೆಯು ಸಾಂಸ್ಕೃತಿಕ ಗುರುತು, ಆಹಾರಾಂಶದ ಅಗತ್ಯಗಳನ್ನು ಪ್ರತಿಬಿಂಬಿಸುತ್ತದೆ.

ನಾಗಾಲ್ಯಾಂಡ್‌ನಲ್ಲಿ 99% ಜನ ಮಾಂಸಾಹಾರ ಸೇವಿಸುತ್ತಾರೆ

ಕೇರಳದಲ್ಲಿ 99 %ಜನರು ಮಾಂಸಾಹಾರ ಸೇವಿಸುತ್ತಾರೆ.

ಆಂಧ್ರಪ್ರದೇಶದಲ್ಲಿ 98 % ಜನರು ಮಾಂಸಾಹಾರ ತಿನ್ನುತ್ತಾರೆ.

ತಮಿಳುನಾಡಿನಲ್ಲಿ 97% ಜನರು ಮಾಂಸಾಹಾರ ಸೇವನೆ ಮಾಡುತ್ತಾರೆ

ಗೋವಾದಲ್ಲಿ 93 % ಜನರು ನಾನ್‌ವೆಜ್‌ನ್ನು ಇಷ್ಟಪಡುತ್ತಾರೆ.

ತೆಲಂಗಾಣದಲ್ಲಿ ಕೇವಲ 2.7% ಜನರು ಸಸ್ಯಹಾರಿ ಆಹಾರ ಸೇವಿಸುತ್ತಾರೆ.

ಮಹಾರಾಷ್ಟ್ರದಲ್ಲಿ 77% ಜನರು ಮಾಂಸ ಪ್ರಿಯರಾಗಿದ್ದಾರೆ.