ಬೇಸಿಗೆಯಲ್ಲಿ ಕೂದಲು ಆರೋಗ್ಯವಾಗಿರಲು ಸರಿಯಾದ ಆಹಾರ ಅತ್ಯಗತ್ಯ

ಬೇಸಿಗೆಯಲ್ಲಿ ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದು ಉತ್ತಮ

ಬಿಸಿಲಿನಲ್ಲಿ ಹೊರಗೆ ಹೋಗುವಾಗ ತಲೆಗೆ ಟೋಪಿ ಅಥವಾ ಬಟ್ಟೆಯನ್ನು ಹಾಕಿಕೊಳ್ಳಿ

ಬೇಸಿಗೆಯಲ್ಲಿ ಕೂದಲನ್ನು ಬಿಗಿಯಾಗಿ ಕಟ್ಟುವುದನ್ನು ತಪ್ಪಿಸಿ

ಬೇಸಿಗೆಯಲ್ಲಿ ದಿನಂಪ್ರತಿ ತಲೆ ಸ್ನಾನ ಮಾಡುವುದನ್ನು ತಪ್ಪಿಸಿ