ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
1 - ಪ್ರತಿದಿನ ಸಂಜೆ ದೀಪ ಹಚ್ಚಿ, ಪೂಜೆ ಮಾಡಿ
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
2 - ಶ್ರೀ ಸೂಕ್ತ ಮಂತ್ರ ಪಠಣ ಮಾಡಿ
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
3 - ಹೂವುಗಳಿಂದ ಲಕ್ಷ್ಮೀ ಪೂಜೆ ಮಾಡಿ
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
4 - ನೋಟುಗಳನ್ನು ಗಲೀಜು ಮಾಡದೆ, ಪವಿತ್ರವಾಗಿ ಇಡಿ
5 - ತುಳಸಿ ಗಿಡಕ್ಕೆ ನಿತ್ಯ ನೀರು ಹಾಯಿಸಿ
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
6-ಬಡವರಿಗೆ ಆಹಾರ, ಹಣವನ್ನು ದಾನ ಮಾಡಿ
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
7 - ಪ್ರತಿದಿನ ಅಡುಗೆಮನೆ, ಪೂಜೆ ಮಾಡುವ ಸ್ಥಳ ಸ್ವಚ್ಛಗೊಳಿಸಿ
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
8 - ಶ್ರಾವಣ ಮಾಸದಲ್ಲಿ ವರಲಕ್ಷ್ಮೀ ವ್ರತ ಮಾಡಿ
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
9 - ಲಕ್ಷ್ಮೀ ದೇವಿ ಸತ್ಯ ನುಡಿದರೆ ಒಲಿಯುತ್ತಾಳೆ
ಮಹಾಲಕ್ಷ್ಮೀ ಒಲಿಯಲು ಏನು ಮಾಡಬೇಕು?
10 - ಲಕ್ಷ್ಮೀ ದೇವಿಗೆ 21 ದೀಪಗಳನ್ನು ಹಚ್ಚಿ