ಮೊಟ್ಟೆ ತಿನ್ನುವುದರಿಂದ ಆಗೋ  ಲಾಭಗಳು

1.ಅತಿಹೆಚ್ಚು ಸಮೃದ್ಧವಾದ ಪೌಷ್ಠಿಕಾಂಶ

2.ಕಣ್ಣಿನ ಆರೋಗ್ಯಕ್ಕೆ ತುಂಬಾ ಸಹಾಯಕಾರಿ

3.ಮೆದುಳಿನ ಆರೋಗ್ಯಕ್ಕೆ ಮೊಟ್ಟೆ ಶ್ರೇಷ್ಠ

4.ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ

5.ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ

6.ಮೂಳೆ ಗಟ್ಟಿಯಾಗಲು ಸೇವಿಸಿ ಮೊಟ್ಟೆ

7.ನಿಮ್ಮ ಚರ್ಮದ ರಕ್ಷಣೆ

8.ಬಲಿಷ್ಠ ಸ್ನಾಯುಗಳಿಗೆ ಬೇಕು ಮೊಟ್ಟೆ

9.ಉತ್ತಮ ಕೇಶರಾಶಿಗಾಗಿ ಬಳಸಿ ಮೊಟ್ಟೆ