ಆಶಿಕಾ ಸಿನಿಜರ್ನಿಗೆ 10 ವರ್ಷ, ಫ್ಯಾನ್ಸ್‌ಗೆ ಸ್ಪೆಷಲ್ ಥ್ಯಾಂಕ್ಸ್

ಆಶಿಕಾ ಸಿನಿಜರ್ನಿಗೆ 10 ವರ್ಷದ ಸಂಭ್ರಮ

10 ವರ್ಷಗಳ ಸಂಭ್ರಮಕ್ಕೆ ಅಭಿಮಾನಿಗಳ ಜೊತೆ ಆಶಿಕಾ ಸೆಲೆಬ್ರೇಷನ್

‘ಮುಗುಳುನಗೆ’ ಮೂಲಕ ಗಮನ ಸೆಳೆದ ನಟಿ ಆಶಿಕಾ

ಸಿನಿಜರ್ನಿಯ ದಶಕ ಪೂರೈಸಿದ ಆಶಿಕಾ, ಫ್ಯಾನ್ಸ್ ಜೊತೆ ಕೇಕ್ ಕಟ್ ಮಾಡಿದ ನಟಿ

10 ವರ್ಷಗಳಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳು, ಆಶಿಕಾ ಸಿನಿಜರ್ನಿಗೆ ಫ್ಯಾನ್ಸ್ ಶುಭಾಶಯ