ನಾಗರಹೊಳೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸಫಾರಿ

ನಾಗರಹೊಳೆ ಅಭಯಾರಣ್ಯದಲ್ಲಿ ವಿಶ್ರಾಂತಿಗೆ ಜಾರಿದ ಡಿಕೆಶಿ

ಮಕ್ಕಳ ಜೊತೆ ಪ್ರಕೃತಿ ಮಡಿಲಲ್ಲಿ ಮಿಂದೆದ್ದ ಡಿಸಿಎಂ

ದಮ್ಮನಕಟ್ಟೆ ಸಫಾರಿಯಲ್ಲಿ ಡಿಸಿಎಂ

ನಾಗರಹೊಳೆಯ ಸೆರಾಯಿ ರೆಸಾರ್ಟ್ ನಲ್ಲಿ ಡಿಸಿಎಂ

ವನ್ಯಜೀವಿಗಳ ಕಂಡು ಆನಂದಿಸಿದ ಡಿಸಿಎಂ ಡಿಕೆಶಿ

ಪತ್ನಿ,ಮಕ್ಕಳು,ಅಳಿಯನ ಜೊತೆ ಸೆರಾಯ್ ರೆಸಾರ್ಟ್ನಲ್ಲಿ ಡಿಸಿಎಂ 

63 ನೇ ಹುಟ್ಟು ಹಬ್ಬದ ಆಚರಿಸಿಕೊಂಡು ಡಿಕೆಶಿ

ಕುಟುಂಬಸ್ಥರ ಜೊತೆ ಸಫಾರಿಗೆ ತೆರಳಿದ ಡಿಕೆಶಿ

ಮೂರು ದಿನಗಳಿಂದ ಸೆರಾಯಿ ರೆಸಾರ್ಟ್ ನಲ್ಲಿ ಡಿಕೆಶಿ ಫ್ಯಾಮಿಲಿ