ಮಂಡ್ಯದ ಹುಡುಗಿ ಪಾವನಾ ಕೈಹಿಡಿಯಲಿರುವ ಚಿಕ್ಕಣ್ಣ

ಹಾಸ್ಯ ನಟ‌ ಚಿಕ್ಕಣ್ಣನಿಗೆ ಮದುವೆ ಸಂಭ್ರಮ.. !

ಹೊಸ ಬಾಳಿನ ಪಯಣಕ್ಕೆ ಸಜ್ಜಾದ ಪಾವನಾ..

ಚಿಕ್ಕಣ್ಣನ ವಿಶೇಷ ದಿನಕ್ಕೆ ಸಾಕ್ಷಿಯಾದ ಸ್ಯಾಂಡಲ್‌ವುಡ್ ಬಳಗ!

ಚಿಕ್ಕಣ್ಣನ ತೋಳಿನಲ್ಲಿ ಪಾವನಾ.. 

ಪಾವನಾ ಗೌಡ ಜೊತೆ ಅದ್ದೂರಿ ಹಳದಿ ಶಾಸ್ತ್ರ

ಚಿಕ್ಕಣ್ಣ-ಪಾವನಾ ಗೌಡ ಮದುವೆ ಸಂಭ್ರಮ: ಅದ್ಧೂರಿಯಾಗಿ ನಡೆದ ಹಳದಿ ಶಾಸ್ತ್ರ!

ಅರಿಶಿನದ ರಂಗಿನಲ್ಲಿ ಕಂಗೊಳಿಸಿದ ಭಾವಿ ವಧು-ವರರು

ಹಳದಿ ಶಾಸ್ತ್ರದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ನಟ ಚಿಕ್ಕಣ್ಣ.