ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಚಿಕ್ಕಣ್ಣ ಭಾವಿ ಪತ್ನಿ ಪಾವನಾ
ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಹಳದಿ ಶಾಸ್ತ್ರ
ಹಳದಿ ಶಾಸ್ತ್ರದಲ್ಲಿ
ಮಿಂದೆದ್ದ ಪಾವನಾ ಗೌಡ
ಚಿಕ್ಕಣ್ಣ ಕೈ ಹಿಡಿಯಲಿರುವ ಭಾವಿ ಪತ್ನಿ ಪಾವನಾ
ನಟ ಚಿಕ್ಕಣ್ಣ ಜೊತೆ
ಪಾವನಾ ಗೌಡ ವಿವಾಹ
ಭಾವಿ ಪತ್ನಿ ಪಾವನಾ ಗೌಡ ಅವರ ಮನೆಯಲ್ಲಿ ಅರಿಶಿನ ಶಾಸ್ತ್ರ
ಚಿಕ್ಕಣ್ಣ ಅವರ ಭಾವಿ ಪತ್ನಿ ಪಾವನಾ ಗೌಡ
ವಿವಾಹದ ಶಾಸ್ತ್ರಗಳಿಗೆ ಸಜ್ಜಾದ ವಧು ಪಾವನಾ ಗೌಡ
ಪಾವನಾ ಅವರ ನಿವಾಸದಲ್ಲಿ
ಅರಿಶಿಣ ಶಾಸ್ತ್ರ
ಚಿಕ್ಕಣ್ಣ ಭಾವಿ ಪತ್ನಿ ಪಾವನಾ ಗೌಡ ಅರಿಶಿನ ಶಾಸ್ತ್ರ ಬಲು ಜೋರು
ಆಗಸ್ಟ್ 29 ರಂದು ಆರತಕ್ಷತೆ.. 30ರಂದು ಮದುವೆ
ಅರಿಶಿನ ಶಾಸ್ತ್ರದಲ್ಲಿ ಸ್ನೇಹಿತರು ಭಾಗಿ
ಅರಿಶಿನ ಶಾಸ್ತ್ರದಲ್ಲಿ ಕುಟುಂಬಸ್ಥರ ಸಂತಸ ಕ್ಷಣ