12 ವರ್ಷಗಳ ಬಳಿಕ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್

ಸಿಸಿಎಲ್ ಕಪ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಟೀಂ

ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಜಯ

RCB ಮೆನ್-ವುಮೆನ್ ಬಳಿಕ ಕರುನಾಡಿಗೆ CCL ಸರದಿ..!

12 ವರ್ಷಗಳ ಬಳಿಕ ಸೀಸನ್-12ರಲ್ಲಿ ಈ ಸಲ ಕಪ್ ಗೆದ್ದು ಚಾಂಪಿಯನ್ಸ್ ಪಟ್ಟ

ಸೀಸನ್-3 ಹಾಗೂ ಸೀಸನ್-4ರಲ್ಲಿ ಕಪ್ ಗೆದ್ದಿದ್ದ ಕಿಚ್ಚನ ಟೀಂ

ದಾದಾ ಯಾರ್ ಗೊತ್ತಾ ಹಾಡಿಗೆ ಕುಣಿದ ಕಿಚ್ಚ ಸುದೀಪ್

ತಮಿಳರ ನಾಡಲ್ಲಿ ಕನ್ನಡ ಬಾವುಟ ಹಾರಿಸಿದವ್ರೇ ದಾದಾ