ಗೆಳೆಯನ ಫೋಟೋ ರಿವೀಲ್ ಮಾಡಿದ ಅಂಜನಾ ಅರ್ಜುನ್‌

ಅರ್ಜುನ್ ಸರ್ಜಾ ದ್ವಿತೀಯ ಪುತ್ರಿ ಅಂಜನಾ 13 ವರ್ಷದ ಲವ್‌

ವಿದೇಶಿ ಹುಡುಗನ ಜೊತೆ ಅಂಜನಾ ಪ್ರೀತಿ

ಅಂಜನಾ ಜೊತೆಗೆ ರೋಮ್ಯಾಂಟಿಕ್ ಫೋಟೋ

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಸಂಭ್ರಮ

ಇಡೀ ಫ್ಯಾಮಿಲಿ ಸದ್ಯ ಇಟಲಿಯ ಲೇಕ್ ಕೋಮೋದಲ್ಲಿಯೇ ಇದೆ