ನಟ ಉಪೇಂದ್ರ ಅವರ ಮುದ್ದಿನ ಮಗಳು ಐಶ್ವರ್ಯಾ 

17ನೇ ಹುಟ್ಟು ಹಬ್ಬ ಆಚರಿಸಿಕೊಂಡ ಐಶ್ವರ್ಯಾ ಉಪೇಂದ್ರ

ಐಶ್ವರ್ಯಾಗೆ ಮುತ್ತಿಟ್ಟು ಶುಭಹಾರೈಸಿದ ದಂಪತಿ

ತಂದೆ ಜೊತೆಗೆ ಐಶ್ವರ್ಯಾ

ಪ್ರಿಯಾಂಕ ಉಪೇಂದ್ರಗೆ ಮುತ್ತಿಡುತ್ತಿರುವ ಮಕ್ಕಳು

ಅಜ್ಜಿ ಜೊತೆ  ಐಶ್ವರ್ಯಾ ಉಪೇಂದ್ರರ ಖುಷಿಯ ಕ್ಷಣ

ಕುಟುಂಬದೊಂದಿಗೆ ಐಶ್ವರ್ಯಾ ಉಪೇಂದ್ರ