Palm Tree
Palm Tree
ಚೆರ್ರಿಗಳು ಆಂಥೋಸಯಾನಿನ್ ಮತ್ತು ವಿಟಮಿನ್ ಸಿ ಭರಿತವಾಗಿವೆ
ಚೆರ್ರಿ ಮತ್ತು ಟಾರ್ಟ್ ಚೆರ್ರಿ:
ಸಿಟ್ರಸ್ ಹಣ್ಣುಗಳು (ಕಿತ್ತಳೆ, ಮೋಸಂಬಿ, ನಿಂಬೆ) :
ವಿಟಮಿನ್ ಸಿ ಸಮೃದ್ಧವಾಗಿರುವ ಇವು ಮೂತ್ರಪಿಂಡದ ಮೂಲಕ ಯೂರಿಕ್ ಆಸಿಡ್ ಹೊರಹಾಕುವಿಕೆಯನ್ನು ಹೆಚ್ಚಿಸುತ್ತವೆ
ವಿಟಮಿನ್ ಸಿ ಭರಿತವಾಗಿದ್ದು, ಉರಿಯೂತ ವಿರೋಧಿ ಗುಣಗಳನ್ನು ನೀಡುತ್ತವೆ.
ಬೆರ್ರಿ ಹಣ್ಣುಗಳು (ಸ್ಟ್ರಾಬೆರ್ರಿ, ಬ್ಲೂಬೆರ್ರಿ, ಬ್ಲ್ಯಾಕ್‌ಬೆರ್ರಿ) :
Palm Leaf
Green Leaf
ಸೇಬು ಮತ್ತುಪಿಯರ್ :
ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದು ಯೂರಿಕ್ ಆಸಿಡ್ ಮಟ್ಟಕ್ಕೆ ಪರೋಕ್ಷವಾಗಿ ಒಳ್ಳೆಯದು.
ಕಿವಿ ಹಣ್ಣು :
ವಿಟಮಿನ್ ಸಿ , ಫೈಬರ್ ಮತ್ತು ನೀರಿನ ಅಂಶ ಹೆಚ್ಚು.ಆಂಟಿಆಕ್ಸಿಡೆಂಟ್ ಗುಣಗಳು ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಸಹಾಯಕ.
ಬಾಳೆಹಣ್ಣು :
ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ನೀಡುತ್ತದೆ. ಮಿತವಾಗಿ ಸೇವಿಸಿ (ಒಂದು ಚಿಕ್ಕದು ಸಾಕು), ಬಾಳೆಹಣ್ಣು ಭರಿತ ಸ್ಮೂಥಿಗಳನ್ನು ತಪ್ಪಿಸಿ.