• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಅನ್‌ಬಾಕ್ಸ್ ಈವೆಂಟ್ ಕಾಪಿ ಅಂದವರಿಗೆ ಟ್ರೋಫಿಗಳ ಮೂಲಕ ಕೌಂಟರ್‌ ಕೊಟ್ಟ ಸಿಎಸ್‌ಕೆ

admin by admin
March 23, 2026 - 4:39 pm
in Flash News, ಕ್ರೀಡೆ
0 0
0
Untitled design 2026 03 23T160850.760

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮಹಾಸಮರಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ, ಪಂದ್ಯ ಆರಂಭವಾಗುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳ ನಡುವೆ ಟ್ರೋಫಿ ವಿವಾದ ಸೃಷ್ಟಿಯಾಗಿದೆ.

‘ರೋರ್ 2026’ ವರ್ಸಸ್ ‘ಅನ್‌ಬಾಕ್ಸ್ ಈವೆಂಟ್’

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ‘ರೋರ್ 2026’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಈವೆಂಟ್‌ನಲ್ಲಿ ಸಿಎಸ್‌ಕೆ ಹಳೆಯ ಮತ್ತು ಹೊಸ ಆಟಗಾರರು ಭಾಗವಹಿಸಿ ಸಂಭ್ರಮಿಸಿದರು. ಆದರೆ, ಈ ಕಾರ್ಯಕ್ರಮದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರ್‌ಸಿಬಿ ಅಭಿಮಾನಿಗಳು ಕೆರಳಿದ್ದಾರೆ. ಸಿಎಸ್‌ಕೆ ತಂಡವು ಆರ್‌ಸಿಬಿಯ ಪ್ರಸಿದ್ಧ ಅನ್‌ಬಾಕ್ಸ್ ಈವೆಂಟ್ ಮಾದರಿಯನ್ನು ಕಾಪಿ ಮಾಡಿದೆ ಎಂದು ಕಿಚಾಯಿಸಲು ಶುರು ಮಾಡಿದರು.

RelatedPosts

ಹನಿಮೂನ್ ಅಲ್ಲ, ಇಡೀ ಕುಟುಂಬದ ಟ್ರಿಪ್: ಸಿಟ್ಟಿಗೆದ್ದು ವಿಚ್ಚೇದನಕ್ಕೆ ಮುಂದಾದ ನವವಧು

ಐಫೋನ್ ಬಳಕೆದಾರರಿಗೆ ಮಕ್ಕಳೇ ಆಗಲ್ವಾ..? ಏನಿದು ವರದಿ..?

ಅಕ್ರಮ ಹಣ ವರ್ಗಾವಣೆ ಕೇಸ್‌: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಪುತ್ರಿಗೆ ಇಡಿ ನೋಟಿಸ್

ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್: 2 ಕೋಟಿ 77 ಲಕ್ಷ ಹಣ ದೋಚಿದ ಖದೀಮರು

ADVERTISEMENT
ADVERTISEMENT

RCB fans accused CSK of copying, so CSK made the event unique by showcasing multiple trophies (won by their men’s team). pic.twitter.com/H3ouA8mXR0

— TukTuk Academy (@TukTuk_Academy) March 22, 2026

ಟ್ರೋಲ್ ಮಾಡಿದವರಿಗೆ ‘ಟ್ರೋಫಿ’ ಮೂಲಕವೇ ಉತ್ತರ

ಆರ್‌ಸಿಬಿ ಅಭಿಮಾನಿಗಳ ಕಾಪಿ ಕ್ಯಾಟ್ ಟ್ರೋಲ್‌ಗಳಿಗೆ ಸಿಎಸ್‌ಕೆ ಅಭಿಮಾನಿಗಳು, ಸಿಎಸ್‌ಕೆ ಫ್ರಾಂಚೈಸಿ ಮೈದಾನದ ಮಧ್ಯದಲ್ಲಿ ತಾವು ಇದುವರೆಗೆ ಗೆದ್ದಿರುವ ಎಲ್ಲಾ ಟ್ರೋಫಿಗಳನ್ನು ಪ್ರದರ್ಶಿಸುವ ಮೂಲಕ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ.

ನಾವು ಕಾರ್ಯಕ್ರಮವನ್ನು ಕಾಪಿ ಮಾಡಿರಬಹುದು, ಆದರೆ ನಮ್ಮ ಬಳಿ ಪ್ರದರ್ಶಿಸಲು ಐದು ಐಪಿಎಲ್ ಟ್ರೋಫಿಗಳು ಮತ್ತು ಎರಡು ಚಾಂಪಿಯನ್ಸ್ ಲೀಗ್ ಟ್ರೋಫಿಗಳು ಸೇರಿದಂತೆ ಒಟ್ಟು 7 ಟ್ರೋಫಿಗಳಿವೆ ಎಂದು ಸಿಎಸ್‌ಕೆ ಫ್ಯಾನ್ಸ್ ತಿರುಗೇಟು ನೀಡಿದ್ದಾರೆ. ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮೈದಾನಕ್ಕಿಳಿದ 7 ಟ್ರೋಫಿಗಳು

ಸಿಎಸ್‌ಕೆ ಪರ ಕಣಕ್ಕಿಳಿದಿದ್ದ ವಿವಿಧ ಕಾಲದ ಆಟಗಾರರು ತಂಡ ಗೆದ್ದಿದ್ದ 2010, 2011, 2018, 2021 ಮತ್ತು 2023ರ ಐಪಿಎಲ್ ಟ್ರೋಫಿಗಳನ್ನು ಹಾಗೂ ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನು ಸಾಲಾಗಿ ಮೈದಾನಕ್ಕೆ ತಂದಿಟ್ಟು ಪ್ರದರ್ಶಿಸಿದರು. ನಿಮ್ಮ ಬಳಿ ಈವೆಂಟ್ ಮಾತ್ರ ಇದೆ, ನಮ್ಮ ಬಳಿ ಇತಿಹಾಸವೇ ಇದೆ ಎಂಬ ಅರ್ಥದಲ್ಲಿ ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿ ತಂಡವನ್ನು ಕೆಣಕಿದ್ದಾರೆ.

ಮಾರ್ಚ್ 28ರಂದು ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಕಳೆದ ಸೀಸನ್‌ನಲ್ಲಿ ಟ್ರೋಫಿ ಗೆದ್ದ ಸಂಭ್ರಮದಲ್ಲಿರುವ ಬೆಂಗಳೂರು ಅಭಿಮಾನಿಗಳು ಮತ್ತು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಅಭಿಮಾನಿಗಳ ನಡುವಿನ ಈ ಕಿತ್ತಾಟವು 2026ರ ಐಪಿಎಲ್ ಟೂರ್ನಿಯು ಎಷ್ಟು ರೋಚಕವಾಗಿರಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 09T144207.562

ಹನಿಮೂನ್ ಅಲ್ಲ, ಇಡೀ ಕುಟುಂಬದ ಟ್ರಿಪ್: ಸಿಟ್ಟಿಗೆದ್ದು ವಿಚ್ಚೇದನಕ್ಕೆ ಮುಂದಾದ ನವವಧು

by ಶಾಲಿನಿ ಕೆ. ಡಿ
June 9, 2026 - 2:42 pm
0

Untitled design 2026 06 09T140123.600

ಐಫೋನ್ ಬಳಕೆದಾರರಿಗೆ ಮಕ್ಕಳೇ ಆಗಲ್ವಾ..? ಏನಿದು ವರದಿ..?

by ಶಾಲಿನಿ ಕೆ. ಡಿ
June 9, 2026 - 2:02 pm
0

Untitled design 2026 06 09T134518.520

ಅಕ್ರಮ ಹಣ ವರ್ಗಾವಣೆ ಕೇಸ್‌: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಪುತ್ರಿಗೆ ಇಡಿ ನೋಟಿಸ್

by ಶಾಲಿನಿ ಕೆ. ಡಿ
June 9, 2026 - 1:46 pm
0

Untitled design 2026 06 09T131544.935

ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್: 2 ಕೋಟಿ 77 ಲಕ್ಷ ಹಣ ದೋಚಿದ ಖದೀಮರು

by ಶಾಲಿನಿ ಕೆ. ಡಿ
June 9, 2026 - 1:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 09T144207.562
    ಹನಿಮೂನ್ ಅಲ್ಲ, ಇಡೀ ಕುಟುಂಬದ ಟ್ರಿಪ್: ಸಿಟ್ಟಿಗೆದ್ದು ವಿಚ್ಚೇದನಕ್ಕೆ ಮುಂದಾದ ನವವಧು
    June 9, 2026 | 0
  • Untitled design 2026 06 09T140123.600
    ಐಫೋನ್ ಬಳಕೆದಾರರಿಗೆ ಮಕ್ಕಳೇ ಆಗಲ್ವಾ..? ಏನಿದು ವರದಿ..?
    June 9, 2026 | 0
  • Untitled design 2026 06 09T134518.520
    ಅಕ್ರಮ ಹಣ ವರ್ಗಾವಣೆ ಕೇಸ್‌: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಪುತ್ರಿಗೆ ಇಡಿ ನೋಟಿಸ್
    June 9, 2026 | 0
  • Untitled design 2026 06 09T131544.935
    ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್: 2 ಕೋಟಿ 77 ಲಕ್ಷ ಹಣ ದೋಚಿದ ಖದೀಮರು
    June 9, 2026 | 0
  • Untitled design 2026 06 09T125519.352
    ಇನ್ಮುಂದೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್: ಶ್ರೀಘ್ರದಲ್ಲೇ ವಿತರಣೆ
    June 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version